ದಿನ ಭವಿಷ್ಯ 11-02-2024

Public TV
1 Min Read

ಶೋಭಕೃತ್ ಸಂವತ್ಸರ, ಶಿಶಿರ ಋತು
ಉತ್ತರಾಯಣ, ಮಾಘ ಮಾಸ
ಶುಕ್ಲ ಪಕ್ಷ, ಬಿದಿಗೆ, ಶತಭಿಷಾ ನಕ್ಷತ್ರ

ರಾಹುಕಾಲ – ಸಂಜೆ 04:56 ರಿಂದ 06:23
ಗುಳಿಕಕಾಲ –  ಮಧ್ಯಾಹ್ನ 03:28 ರಿಂದ 04:56
ಯಮಗಂಡಕಾಲ – ಮಧ್ಯಾಹ್ನ 12:33 ರಿಂದ 02:01

ಮೇಷ: ಶಸ್ತ್ರ ವೈದ್ಯರಿಗೆ ಶುಭ, ಅವಕಾಶಗಳನ್ನು ಒಪ್ಪಿಕೊಳ್ಳುವುದು ಸೂಕ್ತ, ಹಣಕಾಸಿನ ಕೊರತೆ ಇರುವುದಿಲ್ಲ

ವೃಷಭ: ರಾಜಕೀಯ ವರ್ಗದವರಿಗೆ ಶುಭ, ಕೃಷಿಕರಿಗೆ ಶುಭ, ದಿನಸಿ ವ್ಯಾಪಾರಸ್ಥರಿಗೆ ಲಾಭ

ಮಿಥುನ: ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಬಂಧುಗಳಿಂದ ಸಹಾಯ, ಭಾವನೆಗಳಿಗೆ ಪೆಟ್ಟು

ಕರ್ಕಾಟಕ: ನೌಕರರಿಗೆ ವರ್ಗಾವಣೆ, ಹಣ್ಣು ತರಕಾರಿ ವ್ಯಾಪಾರಸ್ಥರಿಗೆ ಲಾಭ, ಆರ್ಥಿಕ ಸಂಕಷ್ಟ

ಸಿಂಹ: ಕ್ರೀಡಾಪಟುಗಳಿಗೆ ಅಶುಭ, ದಾಂಪತ್ಯದಲ್ಲಿ ಸರಾಸರಿ, ಸಂತಾನ ಯೋಗ

ಕನ್ಯಾ: ಬಂಧು ಮಿತ್ರರ ಸಹಕಾರ, ಹೂಡಿಕೆಯಲ್ಲಿ ಲಾಭ, ಭವಿಷ್ಯದ ಚಿಂತೆಗಳು

ತುಲಾ: ಕೆಲಸದಲ್ಲಿ ಬಡ್ತಿ, ತಾಯಿಯಿಂದ ಆಕಸ್ಮಿಕ ಧನಲಾಭ,

ವೃಶ್ಚಿಕ: ಹಣ ವ್ಯಯ, ಮನಸ್ಸಿನಲ್ಲಿ ಅಸ್ವಸ್ಥತೆ , ಅನವಶ್ಯಕ ವಾಗ್ವಾದ

ಧನುಸ್ಸು: ಸ್ಥಿರವಾದ ಮನಸ್ಸು, ಕೆಲಸ ಕಾರ್ಯಗಳಲ್ಲಿ ಯಶಸ್ಸು , ಬುದ್ಧಿವಂತಿಕೆಯಿಂದ ವ್ಯವಹರಿಸಿ

ಮಕರ: ಮಂಡಿ ನೋವಿನ ಸಮಸ್ಯೆ, ಅಧಿಕ ಕೆಲಸದೊತ್ತಡ, ವ್ಯಾಪಾರಿಗಳಿಗೆ ಚಿಂತೆ

ಕುಂಭ: ತಂದೆಯ ಆರೋಗ್ಯದಲ್ಲಿ ಏರುಪೇರು, ಪತ್ನಿಯೊಂದಿಗೆ ವಾಗ್ವಾದ, ದುಡುಕಿನ ನಿರ್ಧಾರದಿಂದ ಹಾನಿ

ಮೀನ: ಆರೋಗ್ಯದಲ್ಲಿ ತೊಂದರೆ, ಮನಸ್ಸಿನಲ್ಲಿ ಹೆದರಿಕೆ, ಮಾತಿನಲ್ಲಿ ನಿಯಂತ್ರಣವಿರಲಿ

Share This Article