ದಿನ ಭವಿಷ್ಯ 10-09-2023

Public TV
1 Min Read

ಸಂವತ್ಸರ : ಶೋಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಶ್ರಾವಣ, ಪಕ್ಷ : ಕೃಷ್ಣ
ತಿಥಿ : ಏಕಾದಶಿ, ನಕ್ಷತ್ರ : ಪುನರ್ವಸು
ರಾಹುಕಾಲ – 04:52 – 6:24
ಯಮಗಂಡಕಾಲ – 12:16 – 1:48
ಗುಳಿಕಕಾಲ – 3:20 – 4:52

ಮೇಷ: ಸುಖ ಭೋಜನ ಪ್ರಾಪ್ತಿ, ವ್ಯಾಸಂಗಕ್ಕೆ ತೊಂದರೆ, ದಾಂಪತ್ಯದಲ್ಲಿ ಅನ್ಯೋನ್ಯತೆ.

ವೃಷಭ: ನಾಟಕ ಕಲಾವಿದರುಗಳಿಗೆ ಶುಭ, ನ್ಯಾಯಾಧೀಶರುಗರಳಿಗೆ ಒತ್ತಡ, ದೈಹಿಕ ಶ್ರಮದಿಂದ ಆಯಾಸ.

ಮಿಥುನ: ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ, ಅಮೂಲ್ಯವಾದ ವಸ್ತುಗಳ ಬಗ್ಗೆ ಎಚ್ಚರ, ಸಂಗಾತಿಯ ಆರ್ಥಿಕ ಸ್ಥಿತಿಯಲ್ಲಿ ಹೆಚ್ಚಳ.

ಕರ್ಕಾಟಕ: ಅನಿರೀಕ್ಷಿತ ಖರ್ಚು ಎದುರಾಗುತ್ತದೆ, ಬಂಧುಗಳ ಆಗಮನ, ನೃತ್ಯಪಟುಗಳಿಗೆ ಶುಭ.

ಸಿಂಹ: ಕುಟುಂಬ ಸದಸ್ಯರೊಂದಿಗೆ ಪ್ರವಾಸ, ಒಡಹುಟ್ಟಿದವರಿಂದ ಆಸ್ತಿ ವಿಚಾರದಲ್ಲಿ ತೊಂದರೆ, ಉದ್ಯಮದಲ್ಲಿನ ಏಳಿಗೆಯಿಂದ ಸಮಾಧಾನ.

ಕನ್ಯಾ: ಆಸ್ತಿಯ ವಿಚಾರದಲ್ಲಿ ಶುಭ, ಹಣಕಾಸಿನ ಸಮಸ್ಯೆ ಪರಿಹಾರವಾಗುತ್ತದೆ, ಅಹಂ ಬಿಟ್ಟು ಜನರೊಂದಿಗೆ ಹೊಂದಿಕೊಳ್ಳಿ.

ತುಲಾ: ಗೃಹಿಣಿಯರಿಗೆ ಶುಭ, ಅಧಿಕಾರಿಗಳಿಂದ ತೊಂದರೆ, ರಕ್ತ ಒತ್ತಡದ ಸಮಸ್ಯೆ ಕಾಡುತ್ತದೆ.

ವೃಶ್ಚಿಕ: ಮಾತಿನಿಂದ ತೊಂದರೆ, ಆಹಾರದಲ್ಲಿ ಎಚ್ಚರಿಕೆ, ದೇವತಾ ಕಾರ್ಯಗಳಲ್ಲಿ ಭಾಗಿ.

ಧನಸ್ಸು: ವಿದ್ಯುತ್ ಇಲಾಖೆಯ ಕೆಲಸಗಾರರಿಗೆ ಒತ್ತಡ, ವಾಹನಗಳ ಮಾರಾಟಸ್ಥರಿಗೆ ಶುಭ, ಪ್ರೇಮಿಗಳಲ್ಲಿ ಜಗಳ.

ಮಕರ: ಮಹಿಳೆಯರಿಗೆ ಶುಭ, ನಂಬಿಕಸ್ತರಿಂದ ಮೋಸ ಸಾಧ್ಯತೆ, ದೃಷ್ಟಿ ದೋಷ ಕಾಡಬಹುದು.

ಕುಂಭ: ತಂದೆಯ ಆರೋಗ್ಯದಲ್ಲಿ ಎಚ್ಚರ, ಪ್ರಿಯ ಜನರ ಭೇಟಿ, ಹೋಟೆಲ್ ವ್ಯವಹಾರದಲ್ಲಿ ಆದಾಯ ಹೆಚ್ಚು.

ಮೀನ: ಉದ್ಯೋಗ ಸ್ಥಳದಲ್ಲಿದ್ದ ತೊಂದರೆಗಳು ನಿವಾರಣೆ, ಕೃಷಿಯಲ್ಲಿ ಅಭಿವೃದ್ಧಿ, ವೈದ್ಯ ವಿದ್ಯಾರ್ಥಿಗಳು ಶ್ರಮ ವಹಿಸಬೇಕಾಗುತ್ತದೆ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್