ದಿನ ಭವಿಷ್ಯ : 10-09-2022

Public TV
1 Min Read

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ಪೌರ್ಣಮಿ
ನಕ್ಷತ್ರ : ಶತಭಿಷ
ರಾಹುಕಾಲ : 09:12 ರಿಂದ 10:44
ಗುಳಿಕಕಾಲ : 06:08 ರಿಂದ 07:40
ಯಮಗಂಡಕಾಲ : 01:48 ರಿಂದ 03:20

ಮೇಷ : ಮಾನಸಿಕ ಅಸಮತೋಲನ, ಕೋರ್ಟ್ ಕೆಲಸದಲ್ಲಿ ಅಪಜಯ, ದುಡುಕಿ ಮಾತನಾಡಬೇಡಿ

ವೃಷಭ : ವಸ್ತ್ರಾಲಂಕಾರ ಖರೀದಿ, ಜ್ವರದ ಸಮಸ್ಯೆ, ಹಣಕಾಸು ಇಲಾಖೆಯಲ್ಲಿರುವವರಿಗೆ ಮುಂಬಡ್ತಿ

ಮಿಥುನ : ಭೂವಿವಾದ ವಿರುತ್ತದೆ, ವಿದ್ಯಾರ್ಥಿಗಳಿಗೆ ಏಕಾಗ್ರತೆಯ ಕೊರತೆ, ವಿವಾಹದಲ್ಲಿ ಹಿನ್ನಡೆ

ಕರ್ಕಾಟಕ : ಉದ್ಯೋಗ ಕಾಂಕ್ಷಿಗಳಿಗೆ ಶುಭ, ತಾಯಿಯ ಆರೋಗ್ಯದಲ್ಲಿ ತೊಂದರೆ, ಸ್ನೇಹಿತರಿಂದ ವಂಚನೆ

ಸಿಂಹ : ಧಾರ್ಮಿಕ ಕ್ಷೇತ್ರಕ್ಕೆ ಭೇಟಿ, ಉದ್ಯೋಗದಲ್ಲಿ ಶ್ರಮ, ಕೃಷಿ ಚಟುವಟಿಕೆಯಲ್ಲಿ ತೊಂದರೆ

ಕನ್ಯಾ : ಉದ್ಯೋಗಿಗಳಿಗೆ ಅವಕಾಶದ ಕೊರತೆ ವಿವಾಹದಲ್ಲಿ ವಿಘ್ನ, ಸೇವಾ ನಿರತ ಉದ್ಯೋಗದಲ್ಲಿ ಆದಾಯ

ತುಲಾ : ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ನಿರಾಸಕ್ತಿ, ಆಕಸ್ಮಿಕ ಧನಲಾಭ, ವಸ್ತುಗಳ ಖರೀದಿಗಾಗಿ ಹಣವ್ಯಯ

ವೃಶ್ಚಿಕ : ಆರೋಗ್ಯದಲ್ಲಿ ಕಾಳಜಿ ವಹಿಸಿ, ಹವ್ಯಾಸಿ ಬರಹಗಾರರಿಗೆ ಯಶಸ್ಸು ಆರೋಗ್ಯದಲ್ಲಿ ವ್ಯತ್ಯಾಸ

ಧನಸ್ಸು : ವೀಡಿಯೋಗ್ರಾಫರ್‌ಗಳಿಗೆ ಲಾಭ, ಹಣಕಾಸಿನ ಸಂಸ್ಥೆಯವರಿಗೆ ನಷ್ಟ, ವಿದ್ಯಾ ಇಲಾಖೆಯಲ್ಲಿರುವವರಿಗೆ ಶುಭ

ಮಕರ : ಪುಸ್ತಕ ವ್ಯಾಪಾರದಲ್ಲಿ ಶುಭ, ಶೇರ್ ವ್ಯವಹಾರದಲ್ಲಿ ಅಶುಭ, ಮನೋವೈದ್ಯರಿಗೆ ಆದಾಯ

ಕುಂಭ : ವ್ಯಾಪಾರದಲ್ಲಿ ಹಿನ್ನಡೆ, ಸೇವಾ ಪೂರ್ವಕ ವೃತ್ತಿಯಲ್ಲಿ ಶುಭ, ರಾಜಕಾರಣಿಗಳಿಗೆ ಉತ್ತಮ ಸಮಯ

ಮೀನ : ಲೋಹ ವ್ಯಾಪಾರಸ್ಥರಿಗೆ ಶ್ರಮ, ವಿದ್ಯಾರ್ಥಿಗಳಿಗೆ ಮಾನಸಿಕ ಚಿಂತೆ, ತಂದೆಯ ಆರೋಗ್ಯದಲ್ಲಿ ತೊಂದರೆ

 

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *