ಶ್ರೀ ವಿಶ್ವಾವಸುನಾಮ ಸಂವತ್ಸರ,
ಗ್ರೀಷ್ಮ ಋತು, ಆಷಾಢ ಮಾಸ,
ಶುಕ್ಲ ಪಕ್ಷ, ಪೌರ್ಣಿಮೆ,
ಗುರುವಾರ, ಪೂರ್ವಾಷಾಡ ನಕ್ಷತ್ರ
ರಾಹುಕಾಲ: 02:04 ರಿಂದ 03:40
ಗುಳಿಕಕಾಲ: 09:16 ರಿಂದ 10:52
ಯಮಗಂಡಕಾಲ: 06:04 ರಿಂದ 07:40
ಮೇಷ: ತಂದೆಯಿಂದ ಅನುಕೂಲ, ದಾಂಪತ್ಯದಲ್ಲಿ ಅನ್ಯೋನ್ಯತೆ, ಆರ್ಥಿಕ ಪರಿಸ್ಥಿತಿ ಉತ್ತಮ.
ವೃಷಭ: ಸಾಲದ ನೆರವು, ಶುಭ ಯೋಗ ಪ್ರಾಪ್ತಿ, ಮಾನಸಿಕ ತೊಂದರೆ.
ಮಿಥುನ: ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಕುಟುಂಬದಲ್ಲಿ ನೆಮ್ಮದಿ ವಾತಾವರಣ, ಅಧಿಕ ಧನವ್ಯಯ.
ಕಟಕ: ಶತ್ರುಗಳಿಂದ ಸಮಸ್ಯೆ, ಸಾಲದ ನೆರವು ಸಿಗುವುದು, ಸಹೋದರಿಯಿಂದ ಅನುಕೂಲ.
ಸಿಂಹ: ಅಧಿಕ ಖರ್ಚು, ಶುಭಕಾರ್ಯಗಳಿಗೆ ಧನವ್ಯಯ, ಉದ್ಯೋಗ ನಿಮಿತ್ತ ಪ್ರಯಾಣ.
ಕನ್ಯಾ: ಅಧಿಕ ಲಾಭ, ಸಂಗಾತಿಯಿಂದ ಅನುಕೂಲ, ಶಕ್ತಿದೇವತೆಗಳ ದರ್ಶನ ಭಾಗ್ಯ, ಮಾನಸಿಕ ನೆಮ್ಮದಿ ಪ್ರಾಪ್ತಿ.
ತುಲಾ: ಕೆಲಸ ಕಾರ್ಯಗಳಲ್ಲಿ ಜಯ, ಉದ್ಯೋಗ ಲಾಭ, ಸ್ತ್ರೀಯರಿಂದ ಸಂಕಷ್ಟ.
ವೃಶ್ಚಿಕ: ಅಧಿಕ ಧನವ್ಯಯ, ಪ್ರಯಾಣದ ಮನಸ್ಸು, ಮಕ್ಕಳ ಜೀವನದ ಬಗ್ಗೆ ಯೋಚನೆ.
ಧನಸ್ಸು: ಅನುಕೂಲಕರ ದಿವಸ, ಆರೋಗ್ಯದಲ್ಲಿ ವ್ಯತ್ಯಾಸ, ಪಿತ್ರಾರ್ಜಿತ ಆಸ್ತಿ ಕೈತಪ್ಪುವ ಸನ್ನಿವೇಶ.
ಮಕರ: ಐಷಾರಾಮಿ ಜೀವನದ ಕನಸು, ಉದ್ಯೋಗ ದೊರಕುವ ಭರವಸೆ, ಪಾಲುದಾರಿಕೆಯಲ್ಲಿ ಅನುಕೂಲ.
ಕುಂಭ: ಆಸ್ತಿಯಿಂದ ತೊಂದರೆ, ಒಡವೆ ವಸ್ತ್ರ ಆಭರಣ ಕಳವು, ಮಿತ್ರರು ದೂರ, ಆರ್ಥಿಕ ಮುಗ್ಗಟ್ಟು.
ಮೀನ: ಆಕಸ್ಮಿಕವಾಗಿ ಉದ್ಯೋಗದಲ್ಲಿ ಅನುಕೂಲ, ಮಹಿಳೆಯರಿಂದ ಸಮಸ್ಯೆ, ಉದ್ಯೋಗದಲ್ಲಿ ಉನ್ನತ ಸ್ಥಾನ.