ದಿನ ಭವಿಷ್ಯ 10-05-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ವಸಂತ ಋತು, ವೈಶಾಖ ಮಾಸ,
ಕೃಷ್ಣ ಪಕ್ಷ, ದಶಮಿ ತಿಥಿ
ಗುರುವಾರ, ಶತಭಿಷ ನಕ್ಷತ್ರ

ಮೇಷ: ಕಳ್ಳರು, ಶತ್ರುಗಳ ಭಯ, ಆರೋಗ್ಯದಲ್ಲಿ ಏರುಪೇರು, ಸಾಲಗಾರರಿಂದ ತೊಂದರೆ, ಮನೆ ವಾತಾವರಣದಲ್ಲಿ ಅಶಾಂತಿ.

ವೃಷಭ: ಕುಟುಂಬದಲ್ಲಿ ಅನುಕೂಲ, ಆಸೆ ಆಕಾಂಕ್ಷೆಗಳಿಗೆ ಧಕ್ಕೆ, ಭಾವನೆಗಳಿಗೆ ಪೆಟ್ಟು, ನೆರೆಹೊರೆಯವರಿಂದ ಅಪಮಾನ, ಗೌರವಕ್ಕೆ ಚ್ಯುತಿ.

ಮಿಥುನ: ಉದ್ಯೋಗ ಸ್ಥಳದಲ್ಲಿ ಶತ್ರುಗಳ ಕಾಟ, ಮಾನಸಿಕ ನೆಮ್ಮದಿ, ಹಣಕಾಸು ಮೋಸ ಸಾಧ್ಯತೆ, ತಾಯಿಯ ಆರೋಗ್ಯದಲ್ಲಿ ಏರುಪೇರು.

ಕಟಕ: ಸ್ವಯಂಕೃತ ಅಪರಾಧಗಳಿಂದ ತೊಂದರೆ, ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಗಂಟಲು ನೋವು, ಕಫ ಬಾಧೆ, ಆರೋಗ್ಯದಲ್ಲಿ ಎಚ್ಚರ.

ಸಿಂಹ: ಉದ್ಯೋಗ ಹುಡುಕಾಟಕ್ಕೆ ಹಣ ಖರ್ಚು, ಮಾತಿನಲ್ಲಿ ಹಿಡಿತ ಅಗತ್ಯ, ಆಕಸ್ಮಿಕ ತೊಂದರೆಗೆ ಸಿಲುಕುವಿರಿ, ಗುರು-ದೈವ ನಿಂದನೆ ಮಾಡುವಿರಿ.

ಕನ್ಯಾ: ದಾಯಾದಿಗಳ ಕಲಹ, ಕೋರ್ಟ್ ಕೇಸ್‍ಗಳಲ್ಲಿ ಹಿನ್ನಡೆ, ಅಲಂಕಾರಿಕ ವಸ್ತುಗಳಿಂದ ತೊಂದರೆ, ಆರೋಗ್ಯದಲ್ಲಿ ಏರುಪೇರು.

ತುಲಾ: ಉದ್ಯೋಗದಲ್ಲಿ ಒತ್ತಡ, ನಿದ್ರಾಭಂಗ, ಇಲ್ಲ ಸಲ್ಲದ ಅಪವಾದಕ್ಕೆ ಬಲಿ, ಸ್ನೇಹಿತರೇ ಶತ್ರುಗಳಾಗುವರು.

ವೃಶ್ಚಿಕ: ರಿಯಲ್ ಎಸ್ಟೇಟ್‍ನವರಿಗೆ ಲಾಭ, ಗಂಡು ಮಕ್ಕಳಿಂದ ಸಹಕಾರ, ಸಾಲ ಬಾಧೆಯಿಂದ ಮುಕ್ತಿ ಸಾಧ್ಯತೆ, ಅಲಂಕಾರಿಕ ವಸ್ತುಗಳ ಖರೀದಿ.

ಧನಸ್ಸು: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಿಪರೀತ ಶತ್ರುಗಳ ಕಾಟ, ಮನಸ್ಸಿನಲ್ಲಿ ಆತಂಕ-ಸಂಕಟ, ಮಾಟ-ಮಂತ್ರದ ಭೀತಿ.

ಮಕರ: ದಾಂಪತ್ಯದಲ್ಲಿ ಸಂಶಯ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ್ಯ ಅಪರಾಧಗಳಿಂದ ನಷ್ಟ, ಅದೃಷ್ಟ ಕೈತಪ್ಪುವುದು.

ಕುಂಭ: ಆರೋಗ್ಯದಲ್ಲಿ ಏರುಪೇರು, ಆಸ್ಪತ್ರೆಗೆ ದಾಖಲಾಗುವ ಸಂಭವ, ಪೆಟ್ಟು ಮಾಡಿಕೊಳ್ಳುವಿರಿ, ಕೋರ್ಟ್ ಕೇಸ್‍ಗಳಲ್ಲಿ ನಷ್ಟ.

ಮೀನ: ಸ್ನೇಹಿತರಿಂದ ಮೋಸ ಹೋಗುವಿರಿ, ಭೂಮಿ ಖರೀದಿಯಲ್ಲಿ ಅನುಕೂಲ, ಮಕ್ಕಳಿಂದ ಅವಮಾನ ತೊಂದರೆ.

Share This Article
Leave a Comment

Leave a Reply

Your email address will not be published. Required fields are marked *