ದಿನ ಭವಿಷ್ಯ: 10-02-2025

Public TV
1 Min Read

ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ
ನಕ್ಷತ್ರ: ಪುನರ್ವಸು
ವಾರ: ಸೋಮವಾರ, ತಿಥಿ: ತ್ರಯೋದಶಿ

ರಾಹುಕಾಲ: 8.14 ರಿಂದ 9.42
ಗುಳಿಕಕಾಲ: 2.05 ರಿಂದ 3.33
ಯಮಗಂಡಕಾಲ: 11.10 ರಿಂದ 12.37

ಮೇಷ: ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಕುಟುಂಬ ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಆದಾಯ ಕಡಿಮೆ ಖರ್ಚು ಜಾಸ್ತಿ.

ವೃಷಭ: ಅನಾವಶ್ಯಕ ಖರ್ಚಿಗೆ ನೂರಾರು ದಾರಿ, ವಿಪರೀತ ವ್ಯಸನ, ದಂಡ ಕಟ್ಟುವಿರಿ, ಅನಾರೋಗ್ಯ.

ಮಿಥುನ: ಮಹಿಳೆಯರಿಗೆ ಶುಭ, ದೂರ ಪ್ರಯಾಣ, ಅಕಾಲ ಭೋಜನ, ಮನಕ್ಲೇಶ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಅನಾರೋಗ್ಯ.

ಕಟಕ: ಸಣ್ಣ ವಿಷಯಕ್ಕೆ ಕಲಹ, ಮಾತಿನ ಮೇಲೆ ಹಿಡಿತವಿರಲಿ, ಭೋಗ ವಸ್ತುಗಳ ಖರೀದಿ, ವಾಹನ ಖರೀದಿ.

ಸಿಂಹ: ಗುರಿ ಸಾಧಿಸಲು ಶ್ರಮಪಡುವಿರಿ, ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಫಲ, ಸುಖ ಭೋಜನ, ಧನ ಲಾಭ.

ಕನ್ಯಾ: ಮೂಗಿನ ಮೇಲೆ ಕೋಪ, ಪರರ ಮಾತಿಗೆ ಕಿವಿ ಕೊಡಬೇಡಿ, ವ್ಯಾಪಾರದಲ್ಲಿ ವಿಶೇಷ ಲಾಭ, ಗಣ್ಯ ವ್ಯಕ್ತಿಗಳ ಭೇಟಿ.

ತುಲಾ: ಪ್ರಯತ್ನ ಪಟ್ಟರೆ ಉತ್ತಮ ಫಲ ಸಿಗುತ್ತೆ, ಕಾರ್ಯಸಿದ್ಧಿ, ಅನೇಕ ಜನರಿಗೆ ವಿವಾಹ ಯೋಗ.

ವೃಶ್ಚಿಕ: ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಸಾಲ ಮರುಪಾವತಿ, ವಾಹನದಿಂದ ತೊಂದರೆ.

ಧನಸ್ಸು: ಭಯಭೀತಿ ನಿವಾರಣೆ, ದಾಂಪತ್ಯದಲ್ಲಿ ಪ್ರೀತಿ, ಯತ್ನ ಕಾರ್ಯನುಕೂಲ, ಸಾಲಭಾದೆ, ಆಕಸ್ಮಿಕ ಖರ್ಚು.

ಮಕರ: ಆರೋಗ್ಯದಲ್ಲಿ ಏರುಪೇರು, ಮಾನಸಿಕ ಚಿಂತೆ, ಪುಣ್ಯಕ್ಷೇತ್ರ ದರ್ಶನ, ರೋಗಭಾದೆ, ನಾನು ವಿಚಾರಗಳಲ್ಲಿ ಆಸಕ್ತಿ.

ಕುಂಭ: ವಾತಭಾದೆ, ಪಾಪ ಬುದ್ಧಿ, ಮಾತಾ ಪಿತರ ಹಿತ ವಚನ, ವಿದ್ಯಾರ್ಥಿಗಳಿಗೆ ಪ್ರಶಂಸೆ, ಕೀರ್ತಿ ಲಾಭ.

ಮೀನ: ಕ್ರಯ ವಿಕ್ರಯಗಳಲ್ಲಿ ಲಾಭ, ವಿವಾದಗಳಿಂದ ದೂರವಿರಿ, ಅನಗತ್ಯ ಖರ್ಚು, ಕಣ್ಣಿನ ತೊಂದರೆ.

Share This Article