ದಿನ ಭವಿಷ್ಯ: 09-11-2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಅಷ್ಟಮಿ, ಶನಿವಾರ,
ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ

ರಾಹುಕಾಲ: 09:13 ರಿಂದ 10:40
ಗುಳಿಕಕಾಲ: 06:18 ರಿಂದ 07:46
ಯಮಗಂಡಕಾಲ: 01:34 ರಿಂದ 03:01

ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸ್ವಯಂಕೃತ ಅಪರಾಧಗಳು, ಅತಿ ಬುದ್ಧಿವಂತಿಕೆಯಿಂದ ಸಮಸ್ಯೆಗಳು, ವಾಹನದಿಂದ ತೊಂದರೆ.

ವೃಷಭ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಗುಪ್ತ ಕಾರ್ಯಜಯ, ಗೌರವ ಹೆಸರು ಕೀರ್ತಿಗಳಿಸುವ ಪ್ರಯತ್ನ.

ಮಿಥುನ: ಅವಕಾಶ ವಂಚಿತರಾಗುವಿರಿ, ಸ್ಥಿರಾಸ್ತಿ ವಾಹನ ನಷ್ಟ, ತಾಯಿಯೊಂದಿಗೆ ಕಲಹ, ಲಾಭದಲ್ಲಿ ಹಿನ್ನಡೆ.

ಕಟಕ: ಉದ್ಯೋಗ ನಷ್ಟ, ಅಪವಾದದಿಂದ ಪಾರು, ಮೋಸದಿಂದ ರಕ್ಷಣೆ, ಮಕ್ಕಳಿಂದ ಅನುಕೂಲ.

ಸಿಂಹ: ಕೇಸುಗಳಲ್ಲಿ ಹಿನ್ನಡೆ, ಪ್ರಯಾಣ ವಿಘ್ನ, ಉದ್ಯೋಗದಲ್ಲಿ ಅವಸರ, ವಿದ್ಯಾಭ್ಯಾಸದಲ್ಲಿ ತೊಂದರೆ.

ಕನ್ಯಾ: ದಾಂಪತ್ಯ ಕಲಹಗಳು, ಆಪತ್ತಿನಿಂದ ಪಾರು, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಬದಲಾವಣೆ.

ತುಲಾ: ಸಂಗಾತಿಯಿಂದ ದೂರ, ತಂದೆಯೊಂದಿಗೆ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಮಂದತ್ವ, ಸಾಲ ಹೆಚ್ಚುವುದು.

ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ, ಅತಿ ಬುದ್ಧಿವಂತಿಕೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಚುರುಕು, ಪ್ರೀತಿ ಪ್ರೇಮದಲ್ಲಿ ಮನಸ್ಸು.

ಧನಸ್ಸು: ಷೇರು ವ್ಯವಹಾರದಲ್ಲಿ ನಷ್ಟ, ಪ್ರೇಮ ಭಾವನೆಗಳಿಗೆ ಪೆಟ್ಟು, ಸಂಗಾತಿಯಿಂದ ಅಂತರ, ಆರ್ಥಿಕ ಸೋಲುಗಳು.

ಮಕರ: ಸ್ಥಿರಾಸ್ತಿ ವಾಹನ ವ್ಯವಹಾರ ನಷ್ಟ, ತಾಯಿಯೊಂದಿಗೆ ಮನಸ್ತಾಪ, ಅನಾರೋಗ್ಯದಿಂದ ಚೇತರಿಕೆ, ಸಾಲ ತೀರಿಸುವ ಪ್ರಯತ್ನ.

ಕುಂಭ: ಬಂಧುಗಳಿಂದ ನಷ್ಟ, ನೆರೆಹೊರೆಯವರಿಂದ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಆರ್ಥಿಕ ಒತ್ತಡಗಳು.

ಮೀನ: ಆರ್ಥಿಕ ಹಿನ್ನಡೆ, ಹತ್ತಿರದ ಪ್ರಯಾಣ, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಾಹನ ನಷ್ಟ.

Share This Article