ರಾಶಿ ಭವಿಷ್ಯ : 09-09-2022

Public TV
1 Min Read

ಸಂವತ್ಸರ : ಶುಭಕೃತ್
ಋತು : ವರ್ಷ
ಅಯನ : ದಕ್ಷಿಣಾಯನ
ಮಾಸ : ಭಾದ್ರಪದ
ಪಕ್ಷ : ಶುಕ್ಲ
ತಿಥಿ : ಚತುರ್ದಶಿ
ನಕ್ಷತ್ರ : ಧನಿಷ್ಠಾ
ರಾಹುಕಾಲ : 10:45 ರಿಂದ 12:17
ಗುಳಿಕಕಾಲ : 07:40 ರಿಂದ 09:12
ಯಮಗಂಡಕಾಲ : 03:21 ರಿಂದ 04:53

ಮೇಷ : ವೃತ್ತಿಜೀವನದಲ್ಲಿ ಬದಲಾವಣೆ, ಸಭೆ- ಸಮಾರಂಭದಲ್ಲಿ ಉಪಸ್ಥಿತಿ, ಆಪ್ತ ಸ್ನೇಹಿತರೊಂದಿಗೆ ಸಮಾಲೋಚನೆ

ವೃಷಭ : ಆರೋಗ್ಯದಲ್ಲಿ ಸಮಸ್ಯೆ, ಸಜ್ಜನರ ಸಹವಾಸ, ಪೀಠೋಪಕರಣ ವ್ಯಾಪಾರದಲ್ಲಿ ಲಾಭ

ಮಿಥುನ : ಕೈಗೊಂಡ ಕಾರ್ಯದಲ್ಲಿ ಪ್ರಗತಿ, ಸರ್ಕಾರಿ ಕೆಲಸಗಳಲ್ಲಿ ಅಡೆತಡೆ, ರೈತಾಪಿ ವರ್ಗದವರಿಗೆ ಶುಭ

ಕಟಕ : ಸಹೋದ್ಯೋಗಿಗಳೊಂದಿಗೆ ವಿರೋಧ, ಕೈಗಾರಿಕಾ ರಂಗದವರಿಗೆ ಶುಭ, ಮಾನಸಿಕ ಅಶಾಂತಿ

ಸಿಂಹ : ಆರೋಗ್ಯದಲ್ಲಿ ಸುಧಾರಣೆ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸಾಹಿತಿ ಕವಿಗಳಿಗೆ ಗೌರವ ಪ್ರಾಪ್ತಿ

ಕನ್ಯಾ : ವ್ಯಾಪಾರದಲ್ಲಿ ಮೋಸ ಸಾಧ್ಯತೆ, ಚಿನ್ನ ಬೆಳ್ಳಿ ವ್ಯಾಪಾರಸ್ಥರಿಗೆ ಶುಭ ಬಂಧುಮಿತ್ರರ ಆಗಮನ

ತುಲಾ : ಆರ್ಥಿಕ ಪರಿಸ್ಥಿತಿ ಸುಧಾರಣೆ, ಭೂ ವ್ಯವಹಾರದಲ್ಲಿ ಲಾಭ, ಮನೆ ಬದಲಾವಣೆಯ ಮಾತುಕತೆ

ವೃಶ್ಚಿಕ : ಮೇಲಾಧಿಕಾರಿಗಳಿಂದ ಪ್ರಶಂಸೆ ಕಲಾವಿದರಿಗೆ ವಿಶೇಷ ವೇದಿಕೆ ಪ್ರಾಪ್ತಿ, ಕ್ರೀಡಾಪಟುಗಳಿಗೆ ಶುಭ

ಧನು : ಭೂಮಿ ಆಸ್ತಿ ವಿಚಾರದಲ್ಲಿ ಜಾಗ್ರತೆ, ಹಿರಿಯರ ಆರೋಗ್ಯದಲ್ಲಿ ಗಮನವಿರಲಿ, ಆರೋಗ್ಯ ಕ್ಷೇತ್ರದವರಿಗೆ ಶುಭ

ಮಕರ : ಮಾತಿನಲ್ಲಿ ಹಿಡಿತವಿರಲಿ, ವಿದೇಶದಲ್ಲಿರುವ ಮಕ್ಕಳಿಂದ ಶುಭವಾರ್ತೆ, ರಾಜಕೀಯ ಕ್ಷೇತ್ರದವರಿಗೆ ಶುಭ

ಕುಂಭ : ಗುರು ಹಿರಿಯರ ಮಾರ್ಗದರ್ಶನದಿಂದ ಶುಭ, ಧರ್ಮ ಕಾರ್ಯದಲ್ಲಿ ಆಸಕ್ತಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ

ಮೀನ : ಅವಿವಾಹಿತರಿಗೆ ವಿವಾಹದ ಸೂಚನೆ, ವಿದ್ಯಾರ್ಥಿಗಳಿಗೆ ಶುಭ, ದಂಪತಿಗಳಲ್ಲಿ ಐಕ್ಯಮತ್ಯ ಪ್ರಾಪ್ತಿ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *