ದಿನ ಭವಿಷ್ಯ: 09-08-2023

Public TV
1 Min Read

ಪಂಚಾಂಗ:
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ,
ರಾಹುಕಾಲ : 12.28 ರಿಂದ 2.02
ಗುಳಿಕಕಾಲ : 10.54 ರಿಂದ 12.28
ಯಮಗಂಡಕಾಲ : 7.46 ರಿಂದ 9.20
ವಾರ : ಬುಧವಾರ, ತಿಥಿ : ಅಷ್ಟಮಿ,
ನಕ್ಷತ್ರ : ಭರಣಿ,

ಮೇಷ: ಭೂ ವ್ಯವಹಾರದಿಂದ ಲಾಭ, ದುಷ್ಟ ಜನರ ಸಹವಾಸ, ಸ್ಥಳ ಬದಲಾವಣೆ, ಆರೋಗ್ಯದಲ್ಲಿ ಏರುಪೇರು.

ವೃಷಭ: ಮನೆಯಲ್ಲಿ ಸಂತಸ, ಆರೋಗ್ಯದಲ್ಲಿ ಚೇತರಿಕೆ, ರೈತರಿಗೆ ಅಧಿಕ ಲಾಭ, ಸಮಾಜದಲ್ಲಿ ಗೌರವ.

ಮಿಥುನ: ಕೆಟ್ಟ ಆಲೋಚನೆಯಿಂದ ಮೈಗಳತನ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಅಧಿಕಾರಿಗಳಿಂದ ತೊಂದರೆ.

ಕಟಕ: ಪರರ ಧನ ಪ್ರಾಪ್ತಿ, ವೈರಿಗಳಿಂದ ದೂರವಿರಿ, ವಿದೇಶ ಪ್ರಯಾಣ, ತಾಳ್ಮೆ ಅಗತ್ಯ, ವಿವಾಹಕ್ಕೆ ಅಡೆತಡೆ.

ಸಿಂಹ: ಗೊಂದಲಗಳಿಂದ ದೂರವಿರಿ, ಪುಣ್ಯಕ್ಷೇತ್ರ ದರ್ಶನ, ಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ.

ಕನ್ಯಾ: ಬಹು ಸೌಖ್ಯ, ಯತ್ನ ಕಾರ್ಯಗಳಲ್ಲಿ ಜಯ, ಪರಸ್ತ್ರೀಯಿಂದ ತೊಂದರೆ, ದಾಂಪತ್ಯದಲ್ಲಿ ಪ್ರೀತಿ.

ತುಲಾ: ದೈವಾನುಗ್ರಹಕ್ಕೆ ಪ್ರಾರ್ಥನೆ, ಮಾನಹಾನಿ, ಸ್ಥಿರಾಸ್ತಿ ಮಾರಾಟ, ಮಾತಿನಿಂದ ಅನರ್ಥ.

ವೃಶ್ಚಿಕ: ಆಪ್ತರ ಸಲಹೆ, ಯತ್ನ ಕಾರ್ಯಗಳಲ್ಲಿ ಮಂದಗತಿ, ಅನ್ಯ ಜನರಲ್ಲಿ ವೈಮನಸ್ಸು, ಪ್ರತಿಯೊಂದು ವಿಷಯದಲ್ಲಿ ಆಡೆ-ತಡೆ.

ಧನಸ್ಸು: ಕೈಗಾರಿಕಾ ಉದ್ಯಮಿಗಳಿಗೆ ಶುಭ, ಎಲ್ಲರ ಪ್ರೀತಿ ವಿಶ್ವಾಸಗಳಿಸುವಿರಿ, ರೇಷ್ಮೆ ವ್ಯಾಪಾರಿಗಳಿಗೆ ಲಾಭ, ಹಣ ಬಂದರೂ ಉಳಿಯುವುದಿಲ್ಲ.

ಮಕರ: ಚೋರ ಭಯ, ಕುತಂತ್ರದಿಂದ ಸಂಪಾದನೆ, ಮೂಗಿನ ಮೇಲೆ ಕೋಪ, ಮಿತ್ರರೊಡನೆ ವಿವಾದ ಮಾಡುವಿರಿ.

ಕುಂಭ: ಸಜ್ಜನ ವಿರೋಧ, ಆಲಸ್ಯ ಮನೋಭಾವ, ನೆಮ್ಮದಿ ಇಲ್ಲದ ಜೀವನ, ಗುರಿ ಸಾಧಿಸಲು ಶ್ರಮಪಡುವಿರಿ.

ಮೀನ: ಅವಕಾಶ ಕೈ ತಪ್ಪುತ್ತದೆ, ಸ್ತ್ರೀಯರಿಗೆ ಸಮಸ್ಯೆ, ವಿದ್ಯಾರ್ಥಿಗಳಲ್ಲಿ ಶ್ರದ್ಧೆ, ಗಣ್ಯ ವ್ಯಕ್ತಿಗಳ ಭೇಟಿ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್