ದಿನ ಭವಿಷ್ಯ: 08-11-2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಕಾರ್ತಿಕ ಮಾಸ, ಶುಕ್ಲ ಪಕ್ಷ,
ಸಪ್ತಮಿ, ಶುಕ್ರವಾರ,
ಉತ್ತರಾಷಾಡ ನಕ್ಷತ್ರ / ಶ್ರವಣ ನಕ್ಷತ್ರ.

ರಾಹುಕಾಲ: 10:40 ರಿಂದ 12:07
ಗುಳಿಕಕಾಲ: 07:46 ರಿಂದ 09:13
ಯಮಗಂಡಕಾಲ: 03:01 ರಿಂದ 04:48

ಮೇಷ: ಕೃಷಿಕರಿಗೆ ಅನುಕೂಲ, ತಾಯಿಯಿಂದ ಸಹಕಾರ, ಗೃಹ ನಿರ್ಮಾಣ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ವೃಷಭ: ದೂರ ಪ್ರಯಾಣ, ಸಂಬಂಧಿಕರಿಂದ ಸಹಾಯ ನಿರೀಕ್ಷೆ, ಮಾನಸಿಕ ತೊಳಲಾಟ, ಮಾತಿನಿಂದ ಸಮಸ್ಯೆ.

ಮಿಥುನ: ಅನಿರೀಕ್ಷಿತ ಧನಾಗಮನ, ಕುಟುಂಬ ಕಲಹಗಳು, ಬಂಧುಗಳಿಂದ ನಷ್ಟ, ಪ್ರಯಾಣದಲ್ಲಿ ವಿಘ್ನ.

ಕಟಕ: ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಪಾಲುದಾರಿಕೆಯಲ್ಲಿ ಕಲಹ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಉದ್ಯೋಗದಲ್ಲಿ ಚಟುವಟಿಕೆ.

ಸಿಂಹ: ಸಾಲದ ಚಿಂತೆ, ಅವಮಾನ ಮತ್ತು ಅಪವಾದಗಳು, ದಾಂಪತ್ಯದಲ್ಲಿ ನಿರಾಸಕ್ತಿ, ಕಷ್ಟದ ದಿನಗಳ ನೆನಪು.

ಕನ್ಯಾ: ಮಕ್ಕಳಿಂದ ಲಾಭ, ವಿದ್ಯಾಭ್ಯಾಸದಲ್ಲಿ ಅನುಕೂಲ, ಮಿತ್ರರಿಂದ ಸಹಕಾರ, ಉತ್ತಮ ಹೆಸರು ಮತ್ತು ಪ್ರಶಂಸೆ.

ತುಲಾ: ಕೃಷಿ ಕ್ಷೇತ್ರದವರಿಗೆ ಅನುಕೂಲ, ಧಾರ್ಮಿಕ ಆಲೋಚನೆ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಆರ್ಥಿಕ ಸಮತೋಲನ.

ವೃಶ್ಚಿಕ: ಹತ್ತಿರದ ಪ್ರಯಾಣ, ತಂದೆಯಿಂದ ಸಹಕಾರ, ಸ್ಥಿರಾಸ್ತಿ ವಾಹನದಿಂದ ತೊಂದರೆ, ಆರ್ಥಿಕವಾಗಿ ಅಲ್ಪ ಚೇತರಿಕೆ.

ಧನಸ್ಸು: ಆಕಸ್ಮಿಕ ಧನಾಗಮನ, ಕುಟುಂಬ ಕಲಹಗಳು, ಮಕ್ಕಳ ಭವಿಷ್ಯದ ಚಿಂತೆ, ಕೋರ್ಟ್ ವ್ಯಾಜ್ಯಗಳ ಆತಂಕ.

ಮಕರ: ಆರ್ಥಿಕ ಬೆಳವಣಿಗೆ, ಕೌಟುಂಬಿಕ ಸಮಸ್ಯೆಗಳ ಚಿಂತೆ, ಅವಿವೇಕದ ಆಲೋಚನೆ, ಅಧಿಕ ಕೋಪ ತಾಪ.

ಕುಂಭ: ಸಾಲದ ಚಿಂತೆ, ಶತ್ರು ಕಾಟ, ವ್ಯಾಪಾರದಲ್ಲಿ ನಷ್ಟ, ಅನಾರೋಗ್ಯದ ಭಯ, ಉದ್ಯೋಗ ನಷ್ಟ.

ಮೀನ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ ಲಾಭದಲ್ಲಿ ಚೇತರಿಕೆ, ದೂರ ಪ್ರದೇಶದ ಉದ್ಯೋಗ.

Share This Article