ದಿನ ಭವಿಷ್ಯ 08-10-2025

Public TV
1 Min Read

ರಾಹುಕಾಲ – 12:11 ರಿಂದ 1:40
ಗುಳಿಕಕಾಲ – 10:41 ರಿಂದ 12:11
ಯಮಗಂಡಕಾಲ – 7:41 ರಿಂದ 9:11

ವಾರ : ಬುಧವಾರ, ತಿಥಿ : ದ್ವಿತೀಯ, ನಕ್ಷತ್ರ : ಅಶ್ವಿನಿ
ಶ್ರೀ ವಿಶ್ವಾವಸು ನಾಮ ಸಂವತ್ಸರ
ದಕ್ಷಿಣಾಯನ, ಶರದ್ ಋತು
ಆಶ್ವಯುಜ ಮಾಸ, ಕೃಷ್ಣ ಪಕ್ಷ

ಮೇಷ: ಮಿತ್ರರಿಂದ ಸಹಾಯ, ಅನಗತ್ಯ ತಿರುಗಾಟ, ಸಾಲ ಮರುಪಾವತಿ, ಮನಸ್ಸಿನಲ್ಲಿ ಗೊಂದಲ, ವಿನಾಕಾರಣ ದ್ವೇಷ.

ವೃಷಭ: ಗುಪ್ತ ವಿದ್ಯೆಗಳಲ್ಲಿ ಆಸಕ್ತಿ, ಪರರಿಗೆ ಸಹಾನುಭೂತಿ ತೋರುವಿರಿ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಪ್ರಿಯ ಜನರ ಭೇಟಿ.

ಮಿಥುನ: ಮಿತ್ರರೊಡನೆ ವಿವಾದ, ಸುಖ ಭೋಜನ, ದೂರ ಪ್ರಯಾಣ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ.

ಕಟಕ: ಶ್ರಮವಹಿಸಿ ಕೆಲಸ ಮಾಡುವಿರಿ, ಮನಶಾಂತಿ, ಸಹೋದರಿಯ ಜೊತೆ ಪ್ರೀತಿ ವಾತ್ಸಲ್ಯ.

ಸಿಂಹ: ಯತ್ನ ಕಾರ್ಯಾನುಕೂಲ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ಅಧಿಕ ತಿರುಗಾಟ, ವಿನಾಕಾರಣ ನಿಷ್ಠರ, ಕಠೋರವಾಗಿ ಮಾತನಾಡುವಿರಿ.

ಕನ್ಯಾ: ರಾಜಕೀಯ ವ್ಯಕ್ತಿಗಳಿಗೆ ಉತ್ತಮ, ವೈರಿಗಳಿಂದ ದೂರವಿರಿ, ಇಷ್ಟಾರ್ಥ ಸಿದ್ದಿ, ವಿವಾಹದ ಮಾತುಕತೆ, ಕೆಲಸದಲ್ಲಿ ಅಧಿಕ ಒತ್ತಡ.

ತುಲಾ: ಪಿತ್ರಾರ್ಜಿತ ಆಸ್ತಿ ಲಭ್ಯ, ವಿದೇಶ ಯಾನ, ವಾಹನ ಮಾರಾಟಗಾರರಿಗೆ ಲಾಭ, ಅನಗತ್ಯ ವಿಷಯಗಳಿಂದ ದೂರವಿರಿ.

ವೃಶ್ಚಿಕ: ಯತ್ನ ಕಾರ್ಯಗಳಲ್ಲಿ ಜಯ, ಹೊಸ ಯೋಜನೆ ಕೈಗೊಳ್ಳುವ ಮುನ್ನ ಯೋಚಿಸಿ, ಅನಿರೀಕ್ಷಿತ ಪ್ರಯಾಣ, ರಾಜಕೀಯ ವಿಚಾರದಲ್ಲಿ ಗೌಪ್ಯತೆ.

ಧನಸ್ಸು: ದ್ರವ್ಯ ಲಾಭ, ಕೊಟ್ಟ ಹಣ ವಾಪಸ್ಸು ಬರುವುದು, ಅಪರಿಚಿತರ ವಿಚಾರದಲ್ಲಿ ಎಚ್ಚರ

ಮಕರ: ಹಣಕಾಸು ವಿಚಾರದಲ್ಲಿ ತಗಾದೆ, ಕೈಗಾರಿಕಾ ಉದ್ಯಮಿಗಳಿಗೆ ಯಶಸ್ಸು, ದೈವಿಕ ಚಿಂತನೆ, ಕೃಷಿಯಲ್ಲಿ ಲಾಭ.

ಕುಂಭ: ಮಾಡುವ ಕೆಲಸದಲ್ಲಿ ವಿಘ್ನ, ಚೋರ ಭಯ, ಮಾನಸಿಕ ಚಿಂತೆ, ಖರ್ಚಿನ ಮೇಲೆ ನಿಗಾ ಇರಲಿ, ಉದ್ಯೋಗದಲ್ಲಿ ಬಡ್ತಿ.

ಮೀನ: ಆಲಸ್ಯ ಮನೋಭಾವ, ವಿವಾದಗಳಿಗೆ ಅವಕಾಶ ಕೊಡಬೇಡಿ, ನಿರೀಕ್ಷಿತ ಆದಾಯ, ಸಂತಸ ಸುದ್ದಿ ಕೇಳುವಿರಿ.

Share This Article