ದಿನ ಭವಿಷ್ಯ: 08-10-2022

Public TV
1 Min Read

ಪಂಚಾಂಗ:
ಸಂವತ್ಸರ- ಶುಭಕೃತ್
ಋತು – ಶರತ್
ಅಯನ – ದಕ್ಷಿಣಾಯನ
ಮಾಸ – ಆಶ್ವಯುಜ
ಪಕ್ಷ – ಶುಕ್ಲ
ತಿಥಿ – ಚತುರ್ದಶಿ
ನಕ್ಷತ್ರ – ಪೂರ್ವಭಾದ್ರ

ರಾಹುಕಾಲ : 09 : 08 AM – 10 : 37 AM
ಗುಳಿಕಕಾಲ : 06 : 09 AM – 07 : 38 AM
ಯಮಗಂಡಕಾಲ: 01 : 36 PM – 03 : 06 PM

ಮೇಷ: ತಂದೆಯ ಆರೋಗ್ಯದಲ್ಲಿ ಎಚ್ಚರ, ಸಾಲ ಬಾಧೆ, ಪ್ರೇಮಿಗಳಲ್ಲಿ ಜಗಳ.

ವೃಷಭ: ಕುಟುಂಬದಲ್ಲಿ ಸ್ವಲ್ಪ ನೆಮ್ಮದಿ, ಹಿರಿಯರ ಮಾರ್ಗದರ್ಶನವನ್ನು ಪಡೆಯಿರಿ, ಮಾತಿನಿಂದ ತೊಂದರೆ.

ಮಿಥುನ: ಕುಟುಂಬದ ಸಮಾರಂಭಗಳಲ್ಲಿ ಭಾಗಿ, ಕೆಲಸ ಕಾರ್ಯಗಳಲ್ಲಿ ತೊಂದರೆ ಉದ್ಯಮದಲ್ಲಿ ಪ್ರಗತಿ.

ಕಟಕ: ಗೃಹಿಣಿಯರಿಗೆ ಶುಭ, ಪತ್ನಿಗೆ ಉದ್ಯೋಗದಲ್ಲಿ ಶುಭ, ಲೋಹ ಸಂಬಂದ ಉದ್ಯೋಗದಲ್ಲಿ ಆದಾಯ.

ಸಿಂಹ: ತಾಯಿಯ ಆರೋಗ್ಯದಲ್ಲಿ ಹಾನಿ, ವ್ಯಾಪಾರ ವ್ಯವಹಾರದಲ್ಲಿ ಮೋಸ, ಸಂಭವ ಅಶುಭವಾರ್ತೆ ಕೇಳುವಿರಿ.

ಕನ್ಯಾ: ಆಸ್ತಿ ಪ್ರಾಪ್ತಿ, ಕೃಷಿಕರಿಗೆ ಶುಭ, ಕುಟುಂಬದಲ್ಲಿ ಕಲಹ.

ತುಲಾ: ಯಂತ್ರ ತಯಾರಿಕೆಗೆ ಪ್ರೋತ್ಸಾಹ, ಹಿರಿಯಾ ಅಧಿಕಾರಿಗಳಿಂದ ತೊಂದರೆ, ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ.

ವೃಶ್ಚಿಕ: ಗ್ರಹ ಕೈಗಾರಿಕೆಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭಕರ, ನೀರಿಗೆ ಸಂಬಂಧಿಸಿದ ವೃತ್ತಿಯಲ್ಲಿ ಲಾಭ, ಅಧಿಕಾರಿಗಳಿಗೆ ಒತ್ತಡ.

ಧನು: ಶೀತ ಸಂಬಂಧ ರೋಗ, ಹೈನುಗಾರಿಕೆಯಲ್ಲಿ ಆದಾಯ, ಅನಿರೀಕ್ಷಿತ ಧನ ಲಾಭ.

ಮಕರ: ರಕ್ತದೊತ್ತಡದ ಸಮಸ್ಯೆ, ಸರ್ಕಾರಿ ನೌಕರರಿಗೆ ಬೆಂಬಲ ಸಿಗುವುದು, ತಾಯಿಂದ ಸಹಕಾರ.

ಕುಂಭ: ಹೋಟೆಲ್ ವ್ಯವಹಾರದಲ್ಲಿ ಆದಾಯ, ಕೃಷಿಯಲ್ಲಿ ಲಾಭ, ವಿದ್ಯಾರ್ಥಿಗಳಲ್ಲಿ ಗೊಂದಲ.

ಮೀನ: ಛಾಯಾಗ್ರಾಹಕರಿಗೆ ಶುಭ, ವೃತ್ತಿಯಲ್ಲಿ ಹಿತಶತ್ರುಗಳ ಕಾಟ, ತಾಳ್ಮೆಯಿಂದಿರಿ ದಾಂಪತ್ಯದಲ್ಲಿ ವಿರಸ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *