ರಾಹುಕಾಲ :7:44 ರಿಂದ 9:16
ಗುಳಿಕಕಾಲ :1:52 ರಿಂದ 3:24
ಯಮಗಂಡಕಾಲ :10:48 ರಿಂದ 12:20
ವಾರ : ಸೋಮವಾರ, ತಿಥಿ : ಪಾಡ್ಯ
ನಕ್ಷತ್ರ : ಪೂರ್ವಭಾದ್ರ, ಯೋಗ : ಧೃತಿ, ಕರಣ : ಬಾಲವ,
ಶ್ರೀ ವಿಶ್ವ ವಸು ನಾಮ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಭಾದ್ರಪದ ಮಾಸ, ಕೃಷ್ಣ ಪಕ್ಷ,
ಮೇಷ: ಈ ದಿನ ವ್ಯಾಪಾರಿಗಳಿಗೆ ಧನ ಲಾಭ, ನಾನಾ ವಿಚಾರಗಳಲ್ಲಿ ಆಸಕ್ತಿ, ಶತ್ರು ಬಾಧೆ, ದಾಂಪತ್ಯದಲ್ಲಿ ಪ್ರೀತಿ ಸಮಾಗಮ, ಅನಾರೋಗ್ಯ.
ವೃಷಭ: ಈ ದಿನ ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ನಂಬಿಕೆ ದ್ರೋಹ, ಆತಂಕ, ರೋಗಬಾಧೆ, ಗೊಂದಲಮಯ ವಾತಾವರಣ.
ಮಿಥುನ: ಈ ದಿನ ನೀವು ಆಡುವ ಮಾತಿನಿಂದ ಕಲಹ, ಅನರ್ಥ, ದಂಡ ಕಟ್ಟುವಿರಿ, ಕಾರ್ಯ ಬದಲಾವಣೆ, ಆಲಸ್ಯ ಮನೋಭಾವ.
ಕಟಕ: ಈ ದಿನ ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ, ಶರೀರದಲ್ಲಿ ತಳಮಳ, ಶತ್ರುಬಾಧೆ, ಮಹಿಳೆಯರಿಗೆ ಶುಭ, ಸಾಲದಿಂದ ಮುಕ್ತಿ.
ಸಿಂಹ: ಈ ದಿನ ವ್ಯರ್ಥ ಧನ ಹಾನಿ, ಸಾಮಾನ್ಯ ಸೌಖ್ಯ ಧಕ್ಕೆ, ಅಕಾಲ ಭೋಜನ, ಋಣ ಬಾಧೆ, ಯತ್ನ ಕಾರ್ಯಗಳಲ್ಲಿ ಅಡೆತಡೆ.
ಕನ್ಯಾ: ಈ ದಿನ ಉದ್ಯೋಗದಲ್ಲಿ ಸಮಸ್ಯೆ, ವಾಹನದಿಂದ ತೊಂದರೆ, ವಿವಾಹದ ಮಾತುಕತೆ, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ.
ತುಲಾ: ಈ ದಿನ ದೇವತಾ ಕಾರ್ಯ, ಚೋರ ಭಯ, ಅಧಿಕ ಕೋಪ, ಉದರಬಾಧೆ, ಥಳುಕಿನ ಮಾತಿಗೆ ಕಿವಿ ಕೊಡಬೇಡಿ, ಮನೋವ್ಯಥೆ.
ವೃಶ್ಚಿಕ: ಈ ದಿನ ಕುಟುಂಬ ಸದಸ್ಯರಿಂದ ಸಮಸ್ಯೆ, ಪ್ರಭಾವಿ ವ್ಯಕ್ತಿಗಳ ಪರಿಚಯ, ಸ್ಥಿರಾಸ್ತಿ ಮಾರಾಟ ಮಾಡುವಿಕೆ, ಮನೆಯಲ್ಲಿ ತೊಂದರೆ.
ಧನಸ್ಸು: ಈ ದಿನ ಕುಟುಂಬ ಸೌಖ್ಯ. ಯತ್ನ ಕಾರ್ಯ ಸಿದ್ಧಿ, ಸುಖ ಭೋಜನ, ಮನ ಶಾಂತಿ, ಪರರ ಧನ ಪ್ರಾಪ್ತಿ, ಮಹಿಳೆಯರಿಗೆ ಶುಭ.
ಮಕರ: ಈ ದಿನ ಗುರು ಹಿರಿಯರಲ್ಲಿ ಭಕ್ತಿ, ವಿವಾದಗಳಿಂದ ದೂರವಿರಿ, ಉದ್ಯೋಗಾವಕಾಶ, ವಾಹನ ಯೋಗ, ಇತರರಿಗೆ ಸಹಾನುಭೂತಿ ತೋರುವಿರಿ.
ಕುಂಭ: ಈ ದಿನ ವಿಪರೀತ ಖರ್ಚು, ದೃಷ್ಟಿ ದೋಷದಿಂದ ತೊಂದರೆ, ಕೋಪ ಜಾಸ್ತಿ, ಗುರಿ ಸಾಧಿಸಲು ಶ್ರಮ ಪಡುವಿರಿ.
ಮೀನ: ಈ ದಿನ ಮಕ್ಕಳ ಅಗತ್ಯಕ್ಕೆ ಖರ್ಚು, ವಿರೋಧಿಗಳಿಂದ ದೂರವಿರಿ, ರೋಗಬಾಧೆ, ವಿದ್ಯಾರ್ಥಿಗಳಲ್ಲಿ ಪ್ರಗತಿ, ಕೃಷಿಕರಿಗೆ ನಷ್ಟ.