ದಿನ ಭವಿಷ್ಯ 09-08-2025

Public TV
1 Min Read

ಶ್ರೀ ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ವರ್ಷ ಋತು
ಶ್ರಾವಣ ಮಾಸ, ಶುಕ್ಲ ಪಕ್ಷ, ಪೌರ್ಣಿಮೆ / ಪ್ರಥಮಿ
ಶನಿವಾರ, ಶ್ರವಣ ನಕ್ಷತ್ರ / ಧನಿಷ್ಠ ನಕ್ಷತ್ರ

ರಾಹುಕಾಲ – 09:20 ರಿಂದ 10:54
ಗುಳಿಕಕಾಲ – 06:11 ರಿಂದ 07:46
ಯಮಗಂಡಕಾಲ – 02:03 ರಿಂದ 03:37

ಮೇಷ: ವ್ಯಾಪಾರ ವ್ಯವಹಾರದಲ್ಲಿ ನಷ್ಟ, ಸ್ವಯಂಕೃತ ಅಪರಾಧಗಳು, ಸಾಲಭಾದೆ ಮತ್ತು ಶತ್ರು ಕಾಟ, ಲಾಭದಲ್ಲಿ ಕುಂಠಿತ

ವೃಷಭ: ಪಾಲುದಾರಿಕೆಯಲ್ಲಿ ಲಾಭ, ಸಂಗಾತಿಯಿಂದ ಅನುಕೂಲ, ಗುಪ್ತ ಕಾರ್ಯಜಯ, ಗೌರವ ಹೆಸರು ಕೀರ್ತಿಗಳಿಸುವ ಪ್ರಯತ್ನ

ಮಿಥುನ: ಅವಕಾಶ ವಂಚಿತರಾಗುವಿರಿ, ಸ್ಥಿರಾಸ್ತಿ ವಾಹನ ನಷ್ಟ, ಲಾಭದಲ್ಲಿ ಹಿನ್ನಡೆ, ಆರ್ಥಿಕ ಅಡೆತಡೆ

ಕಟಕ: ಉದ್ಯೋಗ ನಷ್ಟ, ಅಪವಾದದಿಂದ ಪಾರು, ಮೋಸದಿಂದ ರಕ್ಷಣೆ, ಮಕ್ಕಳಿಂದ ಅನುಕೂಲ

ಸಿಂಹ: ಸ್ಥಿರಾಸ್ತಿ ವಾಹನಕ್ಕೆ ಅಡೆತಡೆಗಳು, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಅವಸರ ಮತ್ತು ಒತ್ತಡ, ವಿದ್ಯಾಭ್ಯಾಸದಲ್ಲಿ ತೊಂದರೆ

ಕನ್ಯಾ: ದಾಂಪತ್ಯ ಕಲಹಗಳು, ಅಪವಾದ ಮತ್ತು ಆಪತ್ತಿನಿಂದ ಪಾರು, ಪಾಲುದಾರಿಕೆಯಲ್ಲಿ ಸಮಸ್ಯೆ, ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ

ತುಲಾ: ಸಂಗಾತಿಯಿಂದ ದೂರ, ಪಾಲುದಾರಿಕೆಯಲ್ಲಿ ನಷ್ಟ, ವಿದ್ಯಾಭ್ಯಾಸದಲ್ಲಿ ಮಂದತ್ವ, ಕಲಹದಿಂದ ತೊಂದರೆ

ವೃಶ್ಚಿಕ: ಶತ್ರು ಕಾಟದಿಂದ ಮುಕ್ತಿ, ಅತಿ ಬುದ್ಧಿವಂತಿಕೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಚುರುಕು, ಪ್ರೀತಿ ಪ್ರೇಮದಲ್ಲಿ ಮನಸ್ಸು

ಧನಸ್ಸು: ಅನಾರೋಗ್ಯ, ಪ್ರೀತಿ ಪ್ರೇಮ ಭಾವನೆಗಳಿಗೆ ಪೆಟ್ಟು , ಸಂಗಾತಿಯಿಂದ ಅಂತರ, ಪಾಲುದಾರಿಕೆಯಲ್ಲಿ ಸಮಸ್ಯೆ

ಮಕರ: ಸ್ಥಿರಾಸ್ತಿ ವಾಹನದ ವ್ಯವಹಾರದಲ್ಲಿ ನಷ್ಟ, ಅನಾರೋಗ್ಯದಿಂದ ಚೇತರಿಕೆ, ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬದಲಾವಣೆ

ಕುಂಭ: ಬಂಧುಗಳಿಂದ ನಷ್ಟ, ನೆರೆಹೊರೆಯವರಿಂದ ಸಮಸ್ಯೆ, ಪ್ರೀತಿ ಪ್ರೇಮದಲ್ಲಿ ಹಿನ್ನಡೆ, ಆರ್ಥಿಕ ಒತ್ತಡಗಳು

ಮೀನ: ಆರ್ಥಿಕ ಹಿನ್ನಡೆ, ಹತ್ತಿರದ ಪ್ರಯಾಣ, ಧರ್ಮಕಾರ್ಯದಲ್ಲಿ ನಿರಾಸಕ್ತಿ, ಸ್ಥಿರಾಸ್ತಿ ವಾಹನ ನಷ್ಟ.

Share This Article