ದಿನ ಭವಿಷ್ಯ 08-06-2024

Public TV
1 Min Read

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ, ದ್ವಿತೀಯ, ಶನಿವಾರ, ಆರಿದ್ರ ನಕ್ಷತ್ರ

ರಾಹುಕಾಲ – 9:11 ರಿಂದ 10:47
ಗುಳಿಕಕಾಲ – 05:58 ರಿಂದ 07:35
ಯಮಗಂಡಕಾಲ – 01:59 ರಿಂದ 03:35

ಮೇಷ: ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಹಣ ಸಂಪಾದನೆ

ವೃಷಭ: ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ, ಸಾಲ ಮಾಡುವ ಆಲೋಚನೆ

ಮಿಥುನ: ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಲ್ಲಿ ಬೇಸರ, ಸಂತಾನ ದೋಷ

ಕಟಕ: ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ , ಆಸೆಗಳಿಗೆ ಕುಟುಂಬಸ್ಥರಿಂದ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ

ಸಿಂಹ: ಮಾನಸಿಕ ವೇದನೆ, ಸಂಕಟ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ

ಕನ್ಯಾ: ಮಿತ್ರರಿಂದ ನಷ್ಟ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ

ತುಲಾ: ಉತ್ತಮ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಬರುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ

ಧನಸ್ಸು: ಸಂಕಷ್ಟ ಅನುಭವಿಸುವಿರಿ, ಪ್ರೀತಿ ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ

ಮಕರ: ದಾಂಪತ್ಯ ಸಮಸ್ಯೆಗಳು, ಪ್ರೀತಿ ಪ್ರೇಮದಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ

ಕುಂಭ: ಮಕ್ಕಳ ನಡವಳಿಕೆಯಲ್ಲಿ ಬೇಸರ, ಅಧಿಕ ಖರ್ಚು, ಮನೆಯ ವಾತಾವರಣದಲ್ಲಿ ಸಂತಸ

ಮೀನ: ಸಾಲ ಮಾಡುವ ಪರಿಸ್ಥಿತಿ, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ

Share This Article