ದಿನ ಭವಿಷ್ಯ 08-04-2025

Public TV
1 Min Read

ರಾಹುಕಾಲ : 3:30 ರಿಂದ 5:03
ಗುಳಿಕಕಾಲ : 12:25 ರಿಂದ 1:58
ಯಮಗಂಡಕಾಲ : 9:20 ರಿಂದ 10:53

ಮಂಗಳವಾರ, ಏಕಾದಶಿ, ಆಶ್ಲೇಷ ನಕ್ಷತ್ರ
ಶ್ರೀ ವಿಶ್ವಾವಸು ನಾಮ ಸಂವತ್ಸರ
ಉತ್ತರಾಯಣ, ವಸಂತ ಋತು
ಚೈತ್ರ ಮಾಸ, ಶುಕ್ಲ ಪಕ್ಷ

ಮೇಷ: ದೇವತಾ ಕಾರ್ಯಗಳಲ್ಲಿ ಭಾಗಿ, ಸೇವಕರಿಂದ ತೊಂದರೆ, ದ್ರವ್ಯ ಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ.

ವೃಷಭ: ಅಭಿವೃದ್ಧಿ ಕುಂಠಿತ, ಶತ್ರು ಭಾದೆ, ಚೋರ ಭಯ, ತೀರ್ಥ ಯಾತ್ರಾ ದರ್ಶನ, ಸ್ಥಳ ಬದಲಾವಣೆ, ಉದ್ಯೋಗದಲ್ಲಿ ಬಡ್ತಿ.

ಮಿಥುನ: ಈ ದಿನ ಆಪ್ತರ ಹಿತನುಡಿ, ಕಾರ್ಯಕ್ಷೇತ್ರದಲ್ಲಿ ತೊಂದರೆ, ಸಲ್ಲದ ಅಪವಾದ, ಅನಾರೋಗ್ಯ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ.

ಕಟಕ: ಯತ್ನ ಕಾರ್ಯಗಳಲ್ಲಿ ಜಯ, ವಿವಾಹ ಯೋಗ, ವಿದ್ಯಾರ್ಥಿಗಳಲ್ಲಿ ಆತಂಕ, ಅಕಾಲ ಭೋಜನ.

ಸಿಂಹ: ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸ್ತ್ರೀಯರಿಗೆ ಶುಭ, ಮನಶಾಂತಿ, ಮಾತಿನ ಚಕಮಕಿ, ಕುಟುಂಬ ಸೌಖ್ಯ.

ಕನ್ಯಾ: ಮಾನಸಿಕ ಒತ್ತಡ, ಸ್ಥಳ ಬದಲಾವಣೆ, ಗುರು ಹಿರಿಯರ ಭೇಟಿ, ಸುಖ ಭೋಜನ, ಭೂ ಲಾಭ.

ತುಲಾ: ಮಕ್ಕಳಿಗಾಗಿ ಹಣವ್ಯಯ, ವಾದ ವಿವಾದಗಳಲ್ಲಿ ಎಚ್ಚರ, ಸ್ತ್ರೀ ನಿಮಿತ್ತವಾದ ಅಪವಾದಗಳು.

ವೃಶ್ಚಿಕ: ಈ ದಿನ ಅನಗತ್ಯ ಖರ್ಚು, ಉದ್ಯೋಗದಲ್ಲಿ ಬಡ್ತಿ, ಭೂಲಾಭ, ಅನಾರೋಗ್ಯ, ವೈಯಕ್ತಿಕ ಕೆಲಸಗಳ ಕಡೆ ಗಮನ ನೀಡಿ.

ಧನಸ್ಸು: ಈ ದಿನ ಶ್ರಮಕ್ಕೆ ತಕ್ಕ ಫಲ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ಸ್ವಯಂಕೃತ ಅಪರಾಧದಿಂದ ಮನೋವ್ಯಥೆ.

ಮಕರ: ಹೊಸ ಪ್ರಯತ್ನದಿಂದ ಕಾರ್ಯಾನುಕೂಲ, ಕೋರ್ಟ್ ವ್ಯಾಜ್ಯಗಳಲ್ಲಿ ರಾಜಿ, ಅಪರಿಚಿತರ ಮಾತಿನ ಜಾಲಕ್ಕೆ ಸಿಲುಕುವ ಸಾಧ್ಯತೆ.

ಕುಂಭ: ಈ ದಿನ ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗಭಾದೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ.

ಮೀನ: ವಾಸ ಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಶತ್ರು ಭಾದೆ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.

Share This Article