ದಿನ ಭವಿಷ್ಯ 07-08-2024

Public TV
1 Min Read

ರಾಹುಕಾಲ : 12:28 ರಿಂದ 2:03
ಗುಳಿಕಕಾಲ : 10:54 ರಿಂದ 12:28
ಯಮಗಂಡಕಾಲ : 7:46 ರಿಂದ 9:20

ಬುಧವಾರ, ತೃತೀಯ ತಿಥಿ, ಪುಬ್ಬ ನಕ್ಷತ್ರ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯನ, ವರ್ಷ ಋತು,
ಶ್ರಾವಣ ಮಾಸ, ಶುಕ್ಲ ಪಕ್ಷ,

ಮೇಷ: ಮನೆಯಲ್ಲಿ ದೇವತಾ ಕಾರ್ಯ, ಉದ್ಯೋಗದಲ್ಲಿ ಪ್ರಗತಿ, ಶೀತ ಸಂಬಂಧ ರೋಗಗಳು.

ವೃಷಭ: ಹಳೆ ಸಾಲ ಮರುಪಾವತಿ, ಹೇಳಿಕೆ ಮಾತಿನಿಂದ ಅಸಮಾಧಾನ, ಅನಾವಶ್ಯಕ ಖರ್ಚಿನಿಂದ ದೂರವಿರಿ.

ಮಿಥುನ: ಅಧಿಕ ತಿರುಗಾಟ, ಋಣ ಭಾದೆ, ದುಷ್ಟ ಜನರಿಂದ ದೂರವಿರಿ, ಅಲ್ಪ ಕಾರ್ಯಸಿದ್ಧಿ, ವಿಪರೀತ ವ್ಯಸನ.

ಕಟಕ: ಅಮೂಲ್ಯ ವಸ್ತುಗಳ ಖರೀದಿ, ಮಾತೃವಿನಿಂದ ಸಹಾಯ, ಹಿತ ಶತ್ರು ಭಾದೆ, ಪರಿಶ್ರಮದಿಂದ ಅಭಿವೃದ್ಧಿ.

ಸಿಂಹ: ಕೆಲಸದಲ್ಲಿ ಏಕಾಗ್ರತೆ, ತೀರ್ಥ ಯಾತ್ರೆಯ ದರ್ಶನ, ಮಾನಸಿಕ ನೆಮ್ಮದಿ, ವಿದೇಶ ಪ್ರಯಾಣ, ವೃತ್ತಿ ರಂಗದಲ್ಲಿ ಯಶಸ್ಸು.

ಕನ್ಯಾ: ನೂತನ ಕೆಲಸ ಕಾರ್ಯಗಳಲ್ಲಿ ಭಾಗಿ, ದಾಂಪತ್ಯದಲ್ಲಿ ಪ್ರೀತಿ, ತಾಳ್ಮೆ ಅಗತ್ಯ, ಆತ್ಮವಿಶ್ವಾಸ ಅತಿಯಾದಲ್ಲಿ ನಷ್ಟವಾಗಬಹುದು.

ತುಲಾ: ನಯವಂಚಕರ ಮಾತಿಗೆ ಮರುಳಾಗದಿರಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಮತ್ತೊಬ್ಬರ ವಿಷಯದಲ್ಲಿ ಪ್ರವೇಶ ಮಾಡದಿರಿ.

ವೃಶ್ಚಿಕ: ಭೂಲಾಭ, ಚಂಚಲ ಸ್ವಭಾವ, ಪರಸ್ತ್ರೀಯಿಂದ ಯಿಂದ ತೊಂದರೆ, ಅಕಾಲ ಭೋಜನ.

ಧನಸ್ಸು: ಕೆಲಸ ಕಾರ್ಯಗಳಲ್ಲಿ ಜಯ, ನಿರೀಕ್ಷತೆಗೂ ಮೀರಿದ ಆದಾಯ, ಕುಲದೇವರ ಆರಾಧನೆಯಿಂದ ಶುಭ ಫಲ.

ಮಕರ: ಸ್ವಂತ ಉದ್ಯಮಿಗಳಿಗೆ ಲಾಭ, ವಸ್ತ್ರ ವ್ಯಾಪಾರಿಗಳಿಗೆ ಉತ್ತಮ, ಮತ್ತೊಬ್ಬರ ಮನಸ್ಸನ್ನು ನೋಯಿಸದಿರಿ.

ಕುಂಭ: ಪ್ರಯತ್ನದಿಂದ ಕಾರ್ಯ ಸಫಲ, ಭಯ ಭೀತಿ ನಿವಾರಣೆ, ಮಾಡುವ ಕೆಲಸದಲ್ಲಿ ಶ್ರದ್ಧೆ.

ಮೀನ: ಯಾರನ್ನು ಹೆಚ್ಚಾಗಿ ನಂಬಬೇಡಿ,ಕೆಲಸ ಕಾರ್ಯಗಳಲ್ಲಿ ವಿಳಂಬ, ಸಂಬಂಧಿಕರಲ್ಲಿ ಕಲಹ, ಷೇರು ವ್ಯವಹಾರಗಳಲ್ಲಿ ನಷ್ಟ.

Share This Article