ದಿನ ಭವಿಷ್ಯ 07-03-2026

1 Min Read

ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,
ಫಾಲ್ಗುಣ ಮಾಸ, ಕೃಷ್ಣ ಪಕ್ಷ, ಚತುರ್ಥಿ, ಶನಿವಾರ,
ಚಿತ್ತ ನಕ್ಷತ್ರ / ಸ್ವಾತಿ ನಕ್ಷತ್ರ

ರಾಹುಕಾಲ – 09:34 ರಿಂದ 11:04
ಗುಳಿಕಕಾಲ – 06:35 ರಿಂದ 08:04
ಯಮಗಂಡಕಾಲ – 02:04 ರಿಂದ 03:34

ಮೇಷ: ಆರ್ಥಿಕ ಅಡೆತಡೆ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಸ್ಥಿರಾಸ್ತಿ ಮತ್ತು ವಾಹನದಿಂದ ನಷ್ಟ, ಅಧಿಕ ಒತ್ತಡ ಮತ್ತು ಕಿರಿಕಿರಿ

ವೃಷಭ: ಲಾಭ ಮತ್ತು ನಷ್ಟ ಸಮ ಪ್ರಮಾಣ, ಮಾತಿನಿಂದ ಸಮಸ್ಯೆ, ಅಧಿಕ ಒತ್ತಡ, ಶತ್ರುಗಳೊಂದಿಗೆ ವಾಗ್ವಾದ

ಮಿಥುನ: ಉದ್ಯಮ ವ್ಯಾಪಾರದಲ್ಲಿ ಒತ್ತಡ, ಕೆಲಸಗಾರರಿಂದ ಅನುಕೂಲ, ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕಾರಿಗಳ ಸಹಕಾರದಲ್ಲಿ ಹಿನ್ನಡೆ

ಕಟಕ: ವ್ಯಾಪಾರ ಉದ್ಯಮದಲ್ಲಿ ನಷ್ಟ, ಯತ್ನ ಕಾರ್ಯಗಳಲ್ಲಿ ತೊಂದರೆ, ಉದ್ಯೋಗದಲ್ಲಿ ಅನುಕೂಲ, ಅಧಿಕ ಖರ್ಚು

ಸಿಂಹ: ವ್ಯಾಪಾರ ವ್ಯವಹಾರದ ಕಡೆ ಹೆಚ್ಚು ಒಲವು, ಪಿತ್ರಾರ್ಜಿತ ಸ್ವತ್ತಿನಿಂದ ಲಾಭ, ತಂದೆಯ ಸಹಕಾರ, ಆರ್ಥಿಕವಾಗಿ ಚೇತರಿಕೆ

ಕನ್ಯಾ: ವ್ಯಾಪಾರದಲ್ಲಿ ನಿರಾಸಕ್ತಿ, ಅವಮಾನ ಅಪವಾದ ಅಪನಿಂದನೆಗಳು, ಕೆಲಸ ಕಾರ್ಯಗಳಲ್ಲಿ ವಿಘ್ನ, ಉದ್ಯೋಗ ಸ್ಥಳದಲ್ಲಿ ಒತ್ತಡ

ತುಲಾ: ವ್ಯಾಪಾರ ಉದ್ಯಮದಲ್ಲಿ ಆಕಸ್ಮಿಕ ಲಾಭ, ಅತಿ ಆತ್ಮವಿಶ್ವಾಸದಿಂದ ಸಮಸ್ಯೆ, ಉನ್ನತ ವಿದ್ಯಾಭ್ಯಾಸದ ಚಿಂತೆ, ಶುಭ ಕಾರ್ಯಗಳಿಗೆ ಪೂರಕ ವಾತಾವರಣ

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಕೋರ್ಟ್ ಕೇಸ್ ವ್ಯವಹಾರದಲ್ಲಿ ಹಿನ್ನಡೆ, ಕೆಲಸಗಾರರೊಂದಿಗೆ ಮನಸ್ತಾಪ, ಅನಾರೋಗ್ಯ

ಧನಸ್ಸು: ಮಕ್ಕಳಿಂದ ಯೋಗ ಫಲ, ಪ್ರೀತಿ ಪ್ರೇಮ ವಿಷಯದಲ್ಲಿ ಯಶಸ್ಸು, ಷೇರು ಮಾರುಕಟ್ಟೆಯಲ್ಲಿ ಅನುಕೂಲ, ವಿದ್ಯಾಭ್ಯಾಸದಲ್ಲಿ ಅನುಕೂಲ

ಮಕರ: ಉದ್ಯಮ ವ್ಯವಹಾರದಲ್ಲಿ ಒತ್ತಡ, ಆತುರದ ನಿರ್ಧಾರದಿಂದ ಸಮಸ್ಯೆ, ಆರೋಗ್ಯದಲ್ಲಿ ಏರುಪೇರು, ಪಾಲುದಾರಿಕೆಯಲ್ಲಿ ನಷ್ಟ

ಕುಂಭ: ವ್ಯಾಪಾರದಲ್ಲಿ ಜಿಗುಪ್ಸೆ, ಯತ್ನ ಕಾರ್ಯಗಳಲ್ಲಿ ವಿಘ್ನ, ಬಂಧುಗಳೊಂದಿಗೆ ಉತ್ತಮ ಬಾಂಧವ್ಯ, ಭವಿಷ್ಯದ ತೀರ್ಮಾನ ಮುಂದೂಡಿಕೆ

ಮೀನ: ಅನಿರೀಕ್ಷಿತ ಆರ್ಥಿಕ ಧನಾಗಮನ, ಸ್ಥಿರಾಸ್ತಿ ಮತ್ತು ವಾಹನದಿಂದ ಅನುಕೂಲ, ತಾಯಿಯಿಂದ ಸಹಕಾರ, ದಾಂಪತ್ಯದಲ್ಲಿ ಮನಸ್ತಾಪ

Share This Article