ದಿನ ಭವಿಷ್ಯ: 06/12/2024

Public TV
1 Min Read

ಪಂಚಾಂಗ
ಶ್ರೀ ಕ್ರೋಧಿನಾಮ ಸಂವತ್ಸರ,
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ಪಂಚಮಿ / ಷಷ್ಠಿ,
ಶುಕ್ರವಾರ, ಶ್ರವಣ ನಕ್ಷತ್ರ

ರಾಹುಕಾಲ: 10:48 ರಿಂದ 12:14
ಗುಳಿಕಕಾಲ: 07:56 ರಿಂದ 09:22
ಯಮಗಂಡಕಾಲ: 03:06 ರಿಂದ 04:32

ಮೇಷ: ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ವಾಹನ ಸ್ಥಿರಾಸ್ತಿ ಪ್ರಾಪ್ತಿ, ಆಕಸ್ಮಿಕ ಅವಘಡಗಳು ಮತ್ತು ತೊಂದರೆ.

ವೃಷಭ: ಕೃಷಿಕರಿಗೆ ಲಾಭ, ಪಾಲುದಾರಿಕೆ ವ್ಯವಹಾರದಲ್ಲಿ ತೊಂದರೆ, ಅನಾರೋಗ್ಯ.

ಮಿಥುನ: ಆಕಸ್ಮಿಕ ಧನಯೋಗ, ಕೋರ್ಟ್ ಕೇಸುಗಳಲ್ಲಿ ಜಯ, ತಂದೆಯಿಂದ ನಿಂದನೆ.

ಕಟಕ: ಶುಭಕಾರ್ಯಗಳಿಗೆ ಪ್ರಶಸ್ತ, ಕೆಲಸ ಕಾರ್ಯಗಳಿಗೆ ಕಾಲ ಕೂಡಿಬರುವುದು, ಅಪಮಾನಗಳಿಗೆ ಗುರಿಯಾಗುವಿರಿ, ದುಶ್ಚಟಗಳಿಗೆ ಮನಸ್ಸು.

ಸಿಂಹ: ಅಧಿಕ ನಷ್ಟ, ಋಣ ರೋಗಬಾಧೆಗಳಿಗೆ ಖರ್ಚು, ಮಾನಸಿಕ ಕಿರಿಕಿರಿ, ಮನೋವ್ಯಾಧಿ, ಸೋಮಾರಿತನದಿಂದ ಅಡೆತಡೆ.

ಕನ್ಯಾ: ಹೆಣ್ಣುಮಕ್ಕಳಿಂದ ಅನುಕೂಲ, ಸ್ನೇಹಿತರಿಂದ ಲಾಭ, ಗೃಹ, ಸ್ಥಳ ಬದಲಾವಣೆ ಬೇಡ, ಉದ್ಯೋಗ ಬದಲಾವಣೆಗೆ ಅಡೆತಡೆ, ಅಪಮಾನಗಳಿಗೆ ಗುರಿಯಾಗುವಿರಿ.

ತುಲಾ: ಉದ್ಯೋಗ ದೊರಕುವುದು, ಆತ್ಮಗೌರವಕ್ಕೆ ಚ್ಯುತಿ, ತಾಯಿಯಿಂದ ಅನುಕೂಲ.

ವೃಶ್ಚಿಕ: ದೇವತಾಕಾರ್ಯಗಳಿಗೆ ಪ್ರಯಾಣ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ, ಆರೋಗ್ಯದಲ್ಲಿ ವ್ಯತ್ಯಾಸ, ವಿಶ್ರಾಂತಿ ವೇತನ ಲಭಿಸುವುದು.

ಧನಸ್ಸು: ಆಕಸ್ಮಿಕ ಧನಾಗಮನ, ಹಿತಶತ್ರುಗಳ ಕಾಟ, ಗುಪ್ತ ವಿಷಯಗಳಲ್ಲಿ ತೊಂದರೆ, ಅಪಮಾನಗಳಿಂದ ಆಘಾತ.

ಮಕರ: ಪಾಲುದಾರಿಕೆ ವ್ಯವಹಾರದಲ್ಲಿ ಅನುಕೂಲ, ಬಂಧುಗಳು ಆಗಮಿಸುವರು, ಅದೃಷ್ಟವನ್ನು ದೂರ ಮಾಡಿಕೊಳ್ಳುವಿರಿ.

ಕುಂಭ: ಆರೋಗ್ಯದಲ್ಲಿ ಏರುಪೇರು, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಮಕ್ಕಳಿಂದ ಭೂಮಿ ನಷ್ಟ.

ಮೀನ: ಮಾನ ಸನ್ಮಾನ, ಉನ್ನತ ವಿದ್ಯೆಗೆ ಉತ್ತಮ ಸಮಯ, ಪ್ರಯಾಣದಿಂದ ನಷ್ಟ, ವಾಹನ ಕೊಳ್ಳುವ ಆಲೋಚನೆ.

Share This Article