ದಿನ ಭವಿಷ್ಯ: 06-11-2021

Public TV
1 Min Read

ಪಂಚಾಂಗ:
ಶ್ರೀ ಪ್ಲವ ನಾಮ ಸಂವತ್ಸರ, ದಕ್ಷಿಣಾಯಣ,
ಶರದೃತು, ಕಾರ್ತಿಕ ಮಾಸ,
ಶುಕ್ಲ ಪಕ್ಷ, ದ್ವಿತೀಯ,
ವಾರ: ಶನಿವಾರ, ಅನುರಾಧ ನಕ್ಷತ್ರ
ರಾಹುಕಾಲ: 9:13 ರಿಂದ 10.40
ಗುಳಿಕಕಾಲ: 06:18 ರಿಂದ 07:46
ಯಮಗಂಡಕಾಲ: 01:34 ರಿಂದ 03:01

ಮೇಷ: ಸ್ಥಿರಾಸ್ತಿ ನಷ್ಟ, ಆರೋಗ್ಯ ಸಮಸ್ಯೆ ಕಾಡುವುದು, ದೂರ ಪ್ರದೇಶದಲ್ಲಿ ಉದ್ಯೋಗ

ವೃಷಭ: ಮಿತ್ರರಿಂದ ಧನ ನಷ್ಟ, ಗರ್ಭದೋಷ ಸಮಸ್ಯೆ, ಮಕ್ಕಳ ಭವಿಷ್ಯದ ಚಿಂತೆ, ಬಂಧುಗಳಿಂದ ಅನುಕೂಲ

ಮಿಥುನ: ಅನಾರೋಗ್ಯ ಸಮಸ್ಯೆ, ವ್ಯವಹಾರದಲ್ಲಿ ತೊಡಕು, ಆತುರದಿಂದ ಅಪಘಾತಗಳು, ವಾಹನ ಚಾಲನೆಯಲ್ಲಿ ಎಚ್ಚರಿಕೆ

ಕಟಕ: ಪ್ರಯಾಣದಲ್ಲಿ ಅನುಕೂಲ, ಪತ್ರ ವ್ಯವಹಾರಗಳಿಗೆ ಅನುಕೂಲ, ಉದ್ಯೋಗ ಗೃಹ ಬದಲಾವಣೆ, ಆರೋಗ್ಯದಲ್ಲಿ ವ್ಯತ್ಯಾಸ

ಸಿಂಹ: ಮಕ್ಕಳಿಂದ ಖರ್ಚು, ಪ್ರತಿಷ್ಠೆ ಗೌರವಕ್ಕೆ ಕುಂದು ಬರುವುದು, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ

ಕನ್ಯಾ: ಪಾಲುದಾರಿಕೆಯಲ್ಲಿ ಸಮಸ್ಯೆ, ಆರ್ಥಿಕ ಸಮಸ್ಯೆ ಅಧಿಕ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ಅತಿಯಾದ ಬುದ್ಧಿವಂತಿಕೆಯಿಂದ ಸಮಸ್ಯೆ

ತುಲಾ: ಉದ್ಯೋಗ ಬದಲಾವಣೆ, ಅದೃಷ್ಟ ಕೈ ತಪ್ಪುವುದು, ಅಧಿಕ ಖರ್ಚು, ಆರೋಗ್ಯದಲ್ಲಿ ಏರುಪೇರು

ವೃಶ್ಚಿಕ: ಮಕ್ಕಳಿಂದ ಆಕಸ್ಮಿಕ ಧನಾಗಮನ, ಉದ್ಯೋಗ ಬದಲಾವಣೆಗೆ ಸೂಕ್ತ ಕಾಲ, ಆರೋಗ್ಯ ಸಮಸ್ಯೆಯಿಂದ ಭಾದೆ

ಧನಸ್ಸು: ಕಲಹ ಮತ್ತು ಮನಸ್ತಾಪಗಳು, ಸಂಗಾತಿ ಆರೋಗ್ಯದಲ್ಲಿ ಏರುಪೇರು, ಅತಿಯಾದ ಉದ್ಯೋಗ ಒತ್ತಡ

ಮಕರ: ಉದ್ಯೋಗನಿಮಿತ್ತ ದೂರ ಪ್ರಯಾಣ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಸ್ವಯಂಕೃತ ಅಪರಾಧಗಳಿಂದ ಸಂಕಷ್ಟ, ಬುದ್ಧಿಹೀನರಾಗುವಿರಿ

ಕುಂಭ: ಸಾಲಗಾರರಿಂದ ಮುಕ್ತಿ, ಕುಟುಂಬದಲ್ಲಿ ಅಂತಃಕಲಹಗಳು, ಹಿರಿಯರಿಗೆ ನೋವುಂಟು ಮಾಡುವಿರಿ

ಮೀನ: ಪ್ರೀತಿ-ಪ್ರೇಮದ ವಿಷಯಗಳಿಗೆ ಮನಸ್ಸು, ಸ್ಥಿರಾಸ್ತಿ ವಿಷಯಗಳಿಂದ ಘಾಸಿ, ಅಧಿಕಾರಿಗಳಿಂದ ಅನುಕೂಲ

Share This Article
Leave a Comment

Leave a Reply

Your email address will not be published. Required fields are marked *