ದಿನ ಭವಿಷ್ಯ: 06-08-2023

By
1 Min Read

ಪಂಚಾಂಗ
ನಾಮ ಸಂವತ್ಸರ – ಶೋಭಕೃತ್
ಋತು – ವರ್ಷ
ಅಯನ – ದಕ್ಷಿಣಾಯನ
ಮಾಸ – ಅಧಿಕ ಶ್ರಾವಣ
ಪಕ್ಷ – ಕೃಷ್ಣ
ತಿಥಿ – ಪಂಚಮಿ
ನಕ್ಷತ್ರ – ರೇವತಿ

ರಾಹುಕಾಲ: 5:10 AM – 6:45 AM
ಗುಳಿಕಕಾಲ: 3:35 PM – 5:10 PM
ಯಮಗಂಡಕಾಲ: 12:25 PM – 2:00 PM

ಮೇಷ: ಬಂಧುಗಳೊಂದಿಗೆ ವಾಗ್ವಾದ, ಹಣಕಾಸಿನ ಸಮಸ್ಯೆ ನಿವಾರಣೆ, ದಿನಸಿ ವರ್ತಕರಿಗೆ ಉತ್ತಮ ಲಾಭ.

ವೃಷಭ: ಆಡುವ ಮಾತಿನಿಂದ ಸಂಕಷ್ಟ, ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ, ತೈಲ ಮಾರಾಟಗಾರರಿಗೆ ಲಾಭ.

ಮಿಥುನ: ಮಹಿಳಾ ಅಧಿಕಾರಿಗಳಿಗೆ ಕೆಲಸದಲ್ಲಿ ಒತ್ತಡ, ಕೋರ್ಟು ಕಚೇರಿ ವ್ಯವಹಾರಗಳಲ್ಲಿ ಜಯ, ಪತ್ರಿಕ ರಂಗದ ಕೆಲಸಗಾರರಿಗೆ ಶುಭ.

ಕರ್ಕಾಟಕ: ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು, ರಕ್ತ ಸಂಬಂಧಿ ಕಾಯಿಲೆ ಇರುವವರು ಎಚ್ಚರ, ಲೇಖಕರಿಗೆ ಶುಭ.

ಸಿಂಹ: ಸಾಂಪ್ರದಾಯಿಕ ಕೃಷಿಕರಿಗೆ ಲಾಭ, ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಪಡಲೇಬೇಕು, ಧಾರ್ಮಿಕ ಆಚರಣೆಗಳಲ್ಲಿ ಒಲವು.

ಕನ್ಯಾ: ಬುದ್ಧಿವಂತಿಕೆಯಿಂದ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳುವಿರಿ, ಛಾಯಾಗ್ರಾಹಕರಿಗೆ ಶುಭ, ಬಾಲ್ಯದ ಗೆಳೆಯರ ಭೇಟಿಯಿಂದಾಗಿ ಸಂತಸ.

ತುಲಾ: ವಿದ್ಯುತ್ ಉಪಕರಣಗಳ ಬಗ್ಗೆ ಎಚ್ಚರವಾಗಿರಿ, ಕಾಂಟ್ರಾಕ್ಟರ್‌ಗಳಿಗೆ ಶುಭ, ಬಾಕಿ ಹಣ ಕೈ ಸೇರುವುದು.

ವೃಶ್ಚಿಕ: ಕ್ರೀಡಾ ವಸ್ತುಗಳ ಮಾರಾಟಸ್ಥರಿಗೆ ಲಾಭ, ಹಣ ಹೂಡಿಕೆಯಲ್ಲಿ ಎಚ್ಚರ, ಕೌಟುಂಬಿಕ ಸಮಸ್ಯೆಯನ್ನು ಬಗೆಹರಿಸುವಿರಿ.

ಧನಸ್ಸು: ಡ್ರೈವಿಂಗ್ ಶಾಲೆ ನಡೆಸುತ್ತಿರುವವರಿಗೆ ಅಭಿವೃದ್ಧಿ ಇದೆ, ಉದ್ಯೋಗದ ಕೆಲಸಗಳನ್ನು ಯಶಸ್ವಿಯಾಗಿ ಮುಗಿಸುವಿರಿ, ಆಸ್ತಿ ಖರೀದಿಯನ್ನು ಮುಂದೂಡಿ.

ಮಕರ: ಎಲೆಕ್ಟ್ರಾನಿಕ್ಸ್‌ ತಂತ್ರಜ್ಞರಿಗೆ ಬೇಡಿಕೆ, ಉಸಿರಾಟದಲ್ಲಿನ ತೊಂದರೆಗೆ ಚಿಕಿತ್ಸೆಯೇ ಪರಿಹಾರ, ಅತಿಯಾದ ಒಳ್ಳೆಯತನದಿಂದ ಸಂಕಷ್ಟ.

ಕುಂಭ: ಪುಸ್ತಕ ಓದುವ ಹವ್ಯಾಸಿಗರಿಗೆ ಶುಭ, ಸಲಹೆಗಳನ್ನು ಪಾಲಿಸಿದರೆ ಕೆಲಸಗಳಲ್ಲಿ ಯಶಸ್ಸು, ಬಂಧುಗಳಿಂದ ಹಣವ್ಯಯ.

ಮೀನ: ಸಾಲ ಪಡೆಯುವ ಸಂಭವ, ಮಕ್ಕಳಿಗೆ ಉನ್ನತ ಪದವಿ ಪ್ರಾಪ್ತಿ, ಸ್ತ್ರೀರೋಗ ತಜ್ಞರಿಗೆ ಬೇಡಿಕೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್