ದಿನ ಭವಿಷ್ಯ 06-06-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಕೃಷ್ಣ ಪಕ್ಷ, ಬುಧವಾರ

ಮೇಷ: ಮನಸ್ಸಿನಲ್ಲಿ ಗೊಂದಲ, ಕೈ ಹಾಕಿದ ಕಾರ್ಯಗಳಲ್ಲಿ ಜಯ, ವಾಹನ ಯೋಗ, ಅಧಿಕ ಹಣವ್ಯಯ, ಋಣ ಬಾಧೆ.

ವೃಷಭ: ಸ್ತ್ರೀಯರಿಗೆ ಲಾಭ, ಉನ್ನತ ಅಧಿಕಾರ ಪ್ರಾಪ್ತಿ, ಭೂಮಿ ಖರೀದಿ ಯೋಗ, ಸಮಾಜದಲ್ಲಿ ಗೌರವ-ಸನ್ಮಾನ.

ಮಿಥುನ: ಅಧಿಕ ತಿರುಗಾಟ, ದ್ರವ್ಯ ನಷ್ಟ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಸಂಗಕ್ಕೆ ತೊಂದರೆ, ಸ್ಥಳ ಬದಲಾವಣೆ.

ಕಟಕ: ಉದ್ಯೋಗದಲ್ಲಿ ಉನ್ನತ ಸ್ಥಾನ, ಮಹಿಳೆಯರಿಗೆ ಗೌರವ, ದಾಂಪತ್ಯದಲ್ಲಿ ಪ್ರೀತಿ, ಆತ್ಮೀಯರಿಂದ ಹಿತವಚನ, ಚಿನ್ನಾಭರಣ ಖರೀದಿ.

ಸಿಂಹ: ಹಣಕಾಸು ತೊಂದರೆ, ಕಾರ್ಯದಲ್ಲಿ ವಿಳಂಬ, ಸ್ಥಿರಾಸ್ತಿ ಮಾರಾಟ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಮಾನಸಿಕ ಚಿಂತೆ.

ಕನ್ಯಾ: ಇಷ್ಟಾರ್ಥ ಸಿದ್ಧಿ, ಮನಸ್ಸಿಗೆ ಸಂತೋಷ, ಬಾಕಿ ಹಣ ವಸೂಲಿ, ವ್ಯಾಪಾರ-ವ್ಯವಹಾರದಲ್ಲಿ ಲಾಭ.

ತುಲಾ: ಮಕ್ಕಳಿಂದ ನೋವು, ಮನಃಸ್ತಾಪ, ಮನಸ್ಸಿನಲ್ಲಿ ಅಶಾಂತಿ, ಮಿತ್ರರಿಂದ ಅವಮಾನ, ವೃಥಾ ತಿರುಗಾಟ.

ವೃಶ್ಚಿಕ: ಬಂಧು ಮಿತ್ರರಿಂದ ಧನಸಹಾಯ, ಶುಭ ಕಾರ್ಯಗಳು ನಡೆಯುವುದು, ಅನಗತ್ಯ ಕಲಹ ಮಾಡುವಿರಿ, ಅನ್ಯರೊಂದಿಗೆ ವೈಮನಸ್ಸು.

ಧನಸ್ಸು: ಈ ದಿನ ತಾಳ್ಮೆ ಅತ್ಯಗತ್ಯ, ಗುರು ಹಿರಿಯರ ಆಗಮನ, ಅಪರಿಚತ ವ್ಯಕ್ತಿಗಳಿಂದ ಸಹಾಯ, ಮಾನಸಿಕ ನೆಮ್ಮದಿ.

ಮಕರ: ವ್ಯಾಪಾರ-ವ್ಯವಹಾರಗಳಲ್ಲಿ ನಷ್ಟ, ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿಗೆ ಅಸಮಾಧಾನ.

ಕುಂಭ: ಬೇಡದ ವಿಚಾರಗಳಿಂದ ದೂರವಿರಿ, ಹಣಕಾಸು ಲಾಭ, ಅಧಿಕ ಖರ್ಚು, ಶತ್ರುಗಳ ಬಾಧೆ.

ಮೀನ: ಹಣಕಾಸು ಸಮಸ್ಯೆ, ಅಕಾಲ ಭೋಜನ, ದ್ರವ್ಯ ನಷ್ಟ, ಮನಃಕ್ಲೇಷ, ಯತ್ನ ಕಾರ್ಯದಲ್ಲಿ ಜಯ, ಶತ್ರುಗಳ ಧ್ವಂಸ.

Share This Article
Leave a Comment

Leave a Reply

Your email address will not be published. Required fields are marked *