ದಿನ ಭವಿಷ್ಯ 06-03-2024

Public TV
1 Min Read
ರಾಹುಕಾಲ : 12:35 ರಿಂದ 2:05 ಗುಳಿಕಕಾಲ : 11:05 ರಿಂದ 12:35 ಯಮಗಂಡಕಾಲ : 8:05 ರಿಂದ 9:35 ಬುಧವಾರ, ಏಕಾದಶಿ ತಿಥಿ ಪೂರ್ವಾಷಾಡ ನಕ್ಷತ್ರ ಶೋಭಕೃತ್ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಮೇಷ: ಯತ್ನ ಕಾರ್ಯಾನುಕೂಲ, ಮಿತ್ರರಲ್ಲಿ ಸ್ನೇಹ ವೃದ್ಧಿ, ಧಾರ್ಮಿಕ ಕಾರ್ಯಗಳಲ್ಲಿ ಭಾಗಿ, ಪರರಿಗೆ ಉಪಕಾರ ಮಾಡುವಿರಿ. ವೃಷಭ: ಕುಟುಂಬ ಸೌಖ್ಯ, ಸಂತಾನ ಪ್ರಾಪ್ತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ಸಿನಲ್ಲಿ ಭಯಭೀತಿ ನಿವಾರಣೆ. ಮಿಥುನ: ಪ್ರಭಾವಿ ವ್ಯಕ್ತಿಗಳ ಭೇಟಿ, ಭೂ ಲಾಭ, ಪ್ರಜಾ ಕೈಂಕರ್ಯಗಳಲ್ಲಿ ಭಾಗಿ, ಮಹಿಳೆಯರಿಗೆ ವಸ್ತ್ರಾಭರಣ ಪ್ರಾಪ್ತಿ, ಮನಶಾಂತಿ. ಕಟಕ: ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ಆರೋಗ್ಯ ವೃದ್ಧಿ, ವಾಹನ ಖರೀದಿ, ವಿವಾಹ ಯೋಗ, ಮಾತಾ ಪಿತ್ರರಲ್ಲಿ ಪ್ರೀತಿ. ಸಿಂಹ: ವ್ಯಾಪಾರದಲ್ಲಿ ನಿರೀಕ್ಷಿತ ಆದಾಯ, ದ್ರವ್ಯ ಲಾಭ, ವಿದ್ಯಾಭ್ಯಾಸಕ್ಕಾಗಿ ದೂರ ಪ್ರಯಾಣ. ಕನ್ಯಾ: ರಾಜ ಸನ್ಮಾನ, ವಾಹನ ಖರೀದಿ, ಕುಟುಂಬದಲ್ಲಿ ಪ್ರೀತಿ ವಾತ್ಸಲ್ಯ, ಸುಖ ಭೋಜನ, ಅಮೂಲ್ಯ ವಸ್ತುಗಳ ಖರೀದಿ. ತುಲಾ: ಮಾನಸಿಕ ಅಶಾಂತಿ, ವಿಪರೀತ ವ್ಯಸನ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ, ವ್ಯಾಪಾರ ವ್ಯವಹಾರಗಳಲ್ಲಿ ತೊಂದರೆ, ದೃಷ್ಟಿ ದೋಷ ವೃಶ್ಚಿಕ: ಉತ್ತಮ ಪ್ರಗತಿ, ಶುಭ ಕಾರ್ಯಗಳಲ್ಲಿ ಭಾಗಿ, ಸ್ಥಳ ಬದಲಾವಣೆ, ಶತ್ರುಗಳಿಂದ ತೊಂದರೆ. ಧನಸ್ಸು: ಕೆಲಸ ಕಾರ್ಯಗಳಲ್ಲಿ ಪ್ರಗತಿ, ದೇವತಾ ಕಾರ್ಯಗಳಲ್ಲಿ ಭಾಗಿ, ಶೀಘ್ರದಲ್ಲಿ ಶುಭ ಸುದ್ದಿ, ಉತ್ತಮ ಪ್ರಗತಿ, ಧನ ಲಾಭ. ಮಕರ: ಆದಾಯಕ್ಕಿಂತ ಖರ್ಚು ಜಾಸ್ತಿ, ಭೂ ವ್ಯವಹಾರಗಳಲ್ಲಿ ಅಲ್ಪ ಲಾಭ, ಶತ್ರಭಾದೆ, ಉದ್ಯೋಗದಲ್ಲಿ ಬಡ್ತಿ, ಸುಖ ಭೋಜನ. ಕುಂಭ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಮನಕ್ಲೇಶ, ಅಕಾಲ ಭೋಜನ, ಕೆಲಸದಲ್ಲಿ ಒತ್ತಡ. ಮೀನ: ಸ್ತ್ರೀ ಸೌಖ್ಯ, ಅನಿರೀಕ್ಷಿತ ಖರ್ಚು, ಪುಣ್ಯ ಕ್ಷೇತ್ರ ದರ್ಶನ, ಆಕಸ್ಮಿಕ ದನ ಲಾಭ, ಶ್ರಮಕ್ಕೆ ತಕ್ಕ ಫಲ.
Share This Article