ದಿನ ಭವಿಷ್ಯ 06-03-2023

Public TV
1 Min Read

ಸಂವತ್ಸರ – ಶುಭಕೃತ್
ವಾರ್ಷಿಕ – ಶಿಶಿರ
ಅಯನ – ಉತ್ತರಾಯಣ
ಮಾಸ – ಪಾಲ್ಗುಣ
ಪಕ್ಷ – ಶುಕ್ಲ
ತಿಥಿ – ಚತುರ್ದಶಿ
ನಕ್ಷತ್ರ – ಮಘ

ರಾಹುಕಾಲ ಬೆಳಗ್ಗೆ 08:02 ರಿಂದ 09:32 ವರೆಗೆ
ಗುಳಿಕಕಾಲ ಮಧ್ಯಾಹ್ನ 02:00 ರಿಂದ 03:29 ವರೆಗೆ
ಯಮಗಂಡಕಾಲ 11:01 ರಿಂದ 12:31 ವರೆಗೆ

ಮೇಷ: ಬಂದು ಮಿತ್ರ ವಿರೋಧ, ದಿನಬಳಕೆ ವಸ್ತು ವ್ಯಾಪಾರಿಗಳಿಗೆ ಮಂದಗತಿಯ ಲಾಭ, ಇಷ್ಟಾರ್ಥ ಸಿದ್ಧಿ

ಮಿಥುನ: ಕಾರ್ಯ ವಿಳಂಬ, ಉದ್ಯೋಗಕ್ಕಾಗಿ ಅಧಿಕ ಪ್ರಯಾಣ, ಮಾನಸಿಕ ಶಾಂತಿ

ಕರ್ಕಾಟಕ: ಮನಸ್ಸಿನಲ್ಲಿ ವ್ಯಾಕುಲತೆ, ಸ್ನೇಹಿತರಿಂದ ಮೋಸ, ಕುಟುಂಬದೊಂದಿಗೆ ವಾಯು ವಿಹಾರ

ಸಿಂಹ: ವಾಹನ ಚಾಲಕರಿಗೆ ಫಲದಾಯಕ, ಸಮಾಜದಲ್ಲಿ ವಿಶೇಷ ಗೌರವ ಲಭ್ಯ, ಮನೆಯಲ್ಲಿ ಅಶಾಂತಿ

ಕನ್ಯಾ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ಶತ್ರುಗಳ ಕಾಟ, ವ್ಯಾಪಾರಿಗಳಿಗೆ ಲಾಭವಿಲ್ಲ

ತುಲಾ: ವ್ಯವಹಾರದಲ್ಲಿ ಜಯ, ದುಷ್ಟ ಭಯ, ಲಾರಿ ಡ್ರೈವರ್ ಗಳಿಗೆ ಶುಭ

ವೃಶ್ಚಿಕ: ಪ್ರಯಾಣದಿಂದ ಆರೋಗ್ಯದಲ್ಲಿ ತೊಂದರೆ, ವ್ಯಾಪಾರ ನಿಮಿತ್ತ ಪ್ರಯಾಣ, ಹಿರಿಯರ ಜೊತೆ ಮಾತಿನ ಸಮರ

ಧನಸ್ಸು : ಕೆಲವು ವಿಚಾರಗಳಲ್ಲಿ ಅತೃಪ್ತಿ, ಭೂ ವ್ಯವಹಾರಗಳಲ್ಲಿ ಮೋಸ, ಹಿರಿಯರಿಗೆ ಪ್ರಾಣಪಾಯ ಸಂಭವ

ಮಕರ: ಪತ್ನಿಯೊಂದಿಗೆ ವಿರಸ, ಉದ್ಯೋಗ ಸ್ಥಳದಲ್ಲಿ ಕೆಲಸದಿಂದ ಮನ್ನಣೆ, ಆತ್ಮೀಯರೊಂದಿಗೆ ಕಲಹ

ಕುಂಭ: ಕಾರ್ಯವಿಘ್ನ, ತಂತ್ರಜ್ಞಾನದ ವ್ಯಾಪಾರಿಗಳಿಗೆ, ನಿಧಾನಗತಿಯಲ್ಲಿ ಲಾಭ, ಅಧಿಕಾರಿಗಳಿಂದ ತೊಂದರೆ

ಮೀನ: ಬಂಧುಗಳಿಂದ ಅಶುಭವಾರ್ತೆ ಶ್ರವಣ, ಸಲಹೆಗಳನ್ನು ನಿರಾಕರಿಸಿದೆ ಸ್ವೀಕರಿಸಿ, ಮನಸ್ಸು ಚಂಚಲ

Share This Article
Leave a Comment

Leave a Reply

Your email address will not be published. Required fields are marked *