ದಿನ ಭವಿಷ್ಯ: 05-09-2023

Public TV
1 Min Read

ಪಂಚಾಂಗ
ನಾಮ ಸಂವತ್ಸರ: ಶ್ರೀಶೋಭಕೃತ್
ಅಯನ: ದಕ್ಷಿಣಾಯನ
ಋತು: ವರ್ಷ
ಮಾಸ: ನಿಜ ಶ್ರಾವಣ
ಕೃಷ್ಣ: ಪಕ್ಷ
ವಾರ: ಮಂಗಳವಾರ
ತಿಥಿ: ಷಷ್ಠಿ
ನಕ್ಷತ್ರ: ಭರಣಿ

ರಾಹುಕಾಲ: 3:25 ರಿಂದ 4:57
ಗುಳಿಕಕಾಲ: 12:21 ರಿಂದ 1:53
ಯಮಗಂಡಕಾಲ: 9:17 ರಿಂದ 10:49

ಮೇಷ: ವಿದ್ಯಾರ್ಥಿಗಳಿಗೆ ಉತ್ತಮ, ವಸ್ತ್ರ ಖರೀದಿ, ಅಕಾಲ ಭೋಜನ, ಧೈರ್ಯದಿಂದ ಕೆಲಸಗಳಲ್ಲಿ ಮುನ್ನುಗ್ಗುವಿರಿ.

ವೃಷಭ: ಸಲ್ಲದ ಅಪವಾದ, ದಾಯಾದಿ ಕಲಹ, ಸ್ಥಗಿತ ಕಾರ್ಯಗಳಲ್ಲಿ ಮುನ್ನಡೆ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ.

ಮಿಥುನ: ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಸಂತಾನ ಪ್ರಾಪ್ತಿ, ಉದ್ಯೋಗದಲ್ಲಿ ಕಿರಿಕಿರಿ, ಅಲ್ಪ ಲಾಭ ಅಧಿಕ ಖರ್ಚು.

ಕಟಕ: ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಅತಿಯಾದ ನೋವು, ಗುರು ಹಿರಿಯರ ಭೇಟಿ.

ಸಿಂಹ: ಮಾತೃವಿನಿಂದ ಸಹಾಯ, ತಾಳ್ಮೆ ಅಗತ್ಯ, ಬಂಧು ಮಿತ್ರರ ಭೇಟಿ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ.

ಕನ್ಯಾ: ಆಕಸ್ಮಿಕ ಧನ ಲಾಭ, ಸಾಲ ಮರುಪಾವತಿ, ದಾನ ಧರ್ಮ ಕಾರ್ಯಗಳಲ್ಲಿ ಭಾಗಿ, ಷೇರು ವ್ಯವಹಾರಗಳಿಂದ ಉತ್ತಮ ಆದಾಯ.

ತುಲಾ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಅಲ್ಪ ಲಾಭ, ಮನಶಾಂತಿ, ಹಿರಿಯರೊಂದಿಗೆ ಸಮಾಲೋಚನೆ.

ವೃಶ್ಚಿಕ: ಅಧಿಕಾರಿಗಳಿಂದ ತೊಂದರೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಧನಸ್ಸು: ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಮನಶಾಂತಿ, ಭಾಗ್ಯ ವೃದ್ಧಿ, ಆರೋಗ್ಯದ ಸಮಸ್ಯೆ.

ಮಕರ: ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಶತ್ರು ಬಾಧೆ, ಅನಾರೋಗ್ಯ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭ: ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಮಾನಸಿಕ ಕಿರಿಕಿರಿ, ವಾಹನ ಖರೀದಿ, ಅಧಿಕ ತಿರುಗಾಟ.

ಮೀನ: ಮನಸ್ಸಿನಲ್ಲಿ ಗೊಂದಲ, ಆಲಸ್ಯ ಮನೋಭಾವ, ಪರಸ್ತ್ರೀಯಿಂದ ತೊಂದರೆ, ಎಲ್ಲಿ ಹೋದರೂ ಅಶಾಂತಿ.

Web Stories

Share This Article
ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್ ಬೋಲ್ಡ್ ಅವತಾರ ತಾಳಿದ ಪ್ರಣೀತಾ ಮಲ್ಲಿಗೆ ಹೂವಿನ ರವಿಕೆ ಧರಿಸಿ ರಾಗಿಣಿ ಮಿಂಚಿಂಗ್