ದಿನ ಭವಿಷ್ಯ 05-06-2025

Public TV
1 Min Read

ಶ್ರೀ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ,
ದಶಮಿ, ಗುರುವಾರ, ಹಸ್ತ ನಕ್ಷತ್ರ

ರಾಹುಕಾಲ – 01:58 ರಿಂದ 03:34
ಗುಳಿಕಕಾಲ – 09:10 ರಿಂದ 10:46
ಯಮಗಂಡಕಾಲ – 05:57 ರಿಂದ 07:34

ಮೇಷ: ಸ್ಥಿರಾಸ್ತಿ ಮತ್ತು ವಾಹನದ ಮೇಲೆ ಸಾಲ, ಮನೋರೋಗ, ವಿಪರೀತ ಕೋಪ, ತಾಯಿ ಆರೋಗ್ಯದಲ್ಲಿ ಏರುಪೇರು

ವೃಷಭ: ಪತ್ರ ವ್ಯವಹಾರಗಳಿಂದ ಸಂಕಷ್ಟ, ಪ್ರಯಾಣದಲ್ಲಿ ತೊಂದರೆ, ದೇವತಾಕಾರ್ಯಗಳಿಗೆ ಅಡೆತಡೆ, ಮನೋ ನಿಯಂತ್ರಣ ಇಲ್ಲದಿರುವುದು

ಮಿಥುನ: ಆರ್ಥಿಕ ಪ್ರಗತಿ ನಿಧಾನ, ಅನಗತ್ಯ ಮಾತಿನಿಂದ ಸಮಸ್ಯೆ, ಪತ್ರ ವ್ಯವಹಾರಗಳಲ್ಲಿ ಹಿನ್ನಡೆ

ಕಟಕ: ಆರೋಗ್ಯದಲ್ಲಿ ವ್ಯತ್ಯಾಸ, ಸಹೋದರ ಸಹೋದರಿಯರ ವಾಗ್ವಾದ, ಉದ್ಯೋಗ ವ್ಯಾಪಾರದಲ್ಲಿ ಅಡೆತಡೆ, ಅಧಿಕ ಒತ್ತಡ

ಸಿಂಹ: ಅಧಿಕ ಖರ್ಚು, ಕುಲದೇವರ ದರ್ಶನ, ಉದ್ಯೋಗ ದೊರಕುವ ಸಂದರ್ಭ

ಕನ್ಯಾ: ಸ್ನೇಹಿತರಿಂದ ಸಹಕಾರ, ಒತ್ತಡದ ಜೀವನ ಮತ್ತು ನಿದ್ರಾಭಂಗ, ಅಧಿಕಾರಿಗಳಿಂದ ಅದೃಷ್ಟ ಕೈತಪ್ಪುವುದು

ತುಲಾ: ದೂರ ಪ್ರದೇಶದಲ್ಲಿ ಉದ್ಯೋಗ ಲಾಭ, ಗೌರವಕ್ಕೆ ಚ್ಯುತಿ, ಸ್ವಂತ ಉದ್ಯೋಗಸ್ಥರಿಗೆ ಅನುಕೂಲ

ವೃಶ್ಚಿಕ: ತಂದೆಯಿಂದ ಅನುಕೂಲ, ಪ್ರಯಾಣದಲ್ಲಿ ಅನುಕೂಲಕರ ವಾತಾವರಣ, ಕೆಲಸ ಕಾರ್ಯಗಳಲ್ಲಿ ಜಯ, ಮಿತ್ರರಿಂದ ಸಂಕಷ್ಟ

ಧನಸ್ಸು: ಉದ್ಯೋಗ ಕಳೆದುಕೊಳ್ಳುವ ಭೀತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಸಮಸ್ಯೆ, ಮಕ್ಕಳ ವಿದ್ಯಾಭ್ಯಾಸದಲ್ಲಿ ಹಿನ್ನಡೆ

ಮಕರ: ಸಂಗಾತಿಯಿಂದ ಅನುಕೂಲ, ಕುಟುಂಬದಲ್ಲಿ ಕಲಹ, ಮಕ್ಕಳ ವೈವಾಹಿಕ ಜೀವನದಲ್ಲಿ ಏರುಪೇರು

ಕುಂಭ: ಆರೋಗ್ಯದಲ್ಲಿ ಸಮಸ್ಯೆ, ಸಂಗಾತಿಯಿಂದ ನೋವು, ಸರ್ಕಾರಿ ಕೆಲಸದಲ್ಲಿ ಶುಭ, ಕೋರ್ಟ್ ಕೇಸುಗಳಲ್ಲಿ ಮುನ್ನಡೆ

ಮೀನ: ಪ್ರೀತಿ ಪ್ರೇಮ ವಿಷಯಗಳಲ್ಲಿ ನಿರಾಸಕ್ತಿ, ಆತ್ಮ ಸಂಕಟ, ಭಾವನೆ ಮತ್ತು ಆಸೆಗಳಿಗೆ ಪೆಟ್ಟು, ಹೆಣ್ಣು ಮಕ್ಕಳ ಜೀವನದಲ್ಲಿ ಅನಿರೀಕ್ಷಿತ ಘಟನೆ

Share This Article