ದಿನ ಭವಿಷ್ಯ 05-06-2024

Public TV
1 Min Read

ರಾಹುಕಾಲ : 12:22 ರಿಂದ 01:58
ಗುಳಿಕಕಾಲ : 10:46 ರಿಂದ 12:22
ಯಮಗಂಡಕಾಲ :07:34 ರಿಂದ 9:10

ಬುಧವಾರ, ಚತುರ್ದಶಿ ಕೃತಿಕ ನಕ್ಷತ್ರ
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು,
ವೈಶಾಖ ಮಾಸ, ಕೃಷ್ಣ ಪಕ್ಷ,

ಮೇಷ: ವಾದ ವಿವಾದಗಳಿಗೆ ಆಸ್ಪದ ಕೊಡಬೇಡಿ, ಮನಸ್ಸಿನಲ್ಲಿ ಭಯ ಭೀತಿ, ಯತ್ನ ಕಾರ್ಯ ಅನುಕೂಲ, ಆರೋಗ್ಯ ಸಮಸ್ಯೆ.

ವೃಷಭ: ಕೃಷಿಯಲ್ಲಿ ಅಲ್ಪ ಲಾಭ, ಪಾಪದ ಕೆಲಸಗಳಿಗೆ ಪ್ರಚೋದನೆ, ಆಪ್ತರ ಹಿತನುಡಿ, ವಿರೋಧಿಗಳಿಂದ ಕಿರುಕುಳ.

ಮಿಥುನ: ಭೂ ಖರೀದಿ, ಆಧ್ಯಾತ್ಮದ ವಿಚಾರದಲ್ಲಿ ಬೆಂಬಲ, ಹಿತ ಶತ್ರುಗಳಿಂದ ತೊಂದರೆ, ವಾಹನ ಅಪಘಾತ.

ಕಟಕ: ನಿಂದನೆಯಿಂದ ನೆಮ್ಮದಿ ಹಾಳಾಗುವುದು, ಸಂತಾನ ಪ್ರಾಪ್ತಿ, ಜೀವನದಲ್ಲಿ ಜಿಗುಪ್ಸೆ, ವಾಹನ ಅಪಘಾತ.

ಸಿಂಹ: ಸಮಾಜದಲ್ಲಿ ಗೌರವ, ವ್ಯಾಪಾರದಲ್ಲಿ ಸಹೋದ್ಯೋಗಿಗಳ ಬೆಂಬಲ, ಉತ್ತಮ ಬುದ್ಧಿಶಕ್ತಿ, ಮನಶಾಂತಿ.

ಕನ್ಯಾ: ಅಧಿಕ ಕೋಪ, ಸ್ತ್ರೀಯರಿಗೆ ಶುಭ, ಮಕ್ಕಳಿಂದ ಸಹಾಯ, ಯಾರನ್ನು ಹೆಚ್ಚಾಗಿ ನಂಬಬೇಡಿ, ಅಲ್ಪ ಆದಾಯ ಅಧಿಕ ಖರ್ಚು.

ತುಲಾ: ಅವಕಾಶಗಳು ಕೈತಪ್ಪುವುದು, ನಾನಾ ರೀತಿಯ ಸಂಕಷ್ಟ ಅಶಾಂತಿ,ಹಿರಿಯರಿಂದ ಹಿತನುಡಿ, ಆರೋಗ್ಯ ವೃದ್ಧಿ.

ವೃಶ್ಚಿಕ: ಮನಶಾಂತಿ, ರಿಯಲ್ ಎಸ್ಟೇಟ್‌ನವರಿಗೆ ಲಾಭ, ವೈಯಕ್ತಿಕ ವಿಷಯಗಳ ಕಡೆ ಗಮನ ಕೊಡಿ

ಧನಸ್ಸು: ಗುರಿ ಸಾಧಿಸಲು ಶ್ರಮ ಪಡುವಿರಿ, ಅವಮಾನಕ್ಕೆ ಗುರಿಯಾಗುವೀರಿ,ಅನಾರೋಗ್ಯ

ಮಕರ: ವ್ಯವಹಾರದಲ್ಲಿ ಮೋಸ, ಶತ್ರುಗಳ ವಿರುದ್ಧ ಜಯ, ಬಾಕಿ ವಸೂಲಿ, ಕಾರ್ಯ ವಿಘಾತ.

ಕುಂಭ: ಕೋಪ ಅನರ್ಥಕ್ಕೆ ಕಾರಣವಾಗುತ್ತೆ, ಟ್ರಾವೆಲ್‌ ಕಂಪನಿಯವರಿಗೆ ಉತ್ತಮ ಆದಾಯ, ಭೋಗ ವಸ್ತು ಪ್ರಾಪ್ತಿ, ಉದ್ಯೋಗದಲ್ಲಿ ಬಡ್ತಿ.

ಮೀನ: ಸಾಲದಿಂದ ಮುಕ್ತಿ, ಪ್ರವಾಸ ಸಾಧ್ಯತೆ, ಮನಸ್ಸಿನಲ್ಲಿ ಗೊಂದಲ, ಕುಟುಂಬದಲ್ಲಿ ಪ್ರೀತಿ, ಸಾಲ ಮರುಪಾವತಿ.

Share This Article