ದಿನ ಭವಿಷ್ಯ: 05-04-2026

1 Min Read

ಪಂಚಾಂಗ
ಸಂವತ್ಸರ: 1948, ಪರಾಭವ
ಋತು : ವಸಂತ
ಅಯನ : ಉತ್ತರಾಯಣ, ಮಾಸ : ಚೈತ್ರ
ಪಕ್ಷ : ಕೃಷ್ಣ, ತಿಥಿ : ತದಿಗೆ
ನಕ್ಷತ್ರ : ವಿಶಾಖ

ರಾಹುಕಾಲ: 04:59 – 06:31
ಗುಳಿಕಕಾಲ: 03:26 – 04:59
ಯಮಗಂಡಕಾಲ: 12:22 – 01:54

ಮೇಷ: ಧನ ಲಾಭ. ಸಂಸಾರದಲ್ಲಿ ಸಾಮರಸ್ಯ. ಹೊಗಳಿಕೆಗೆ ಮರುಳಾಗದಿರಿ.

ವೃಷಭ: ಕಾರ್ಯ ಸಾಧನೆ. ಹೊಸ ಆದಾಯ ಮಾರ್ಗ. ಆರೋಗ್ಯದಲ್ಲಿ ಏರುಪೇರು.

ಮಿಥುನ: ಮನಸ್ಸಿಗೆ ವ್ಯಥೆ. ವಿವಾಹಕ್ಕೆ ಅಡೆತಡೆ. ರಿಯಲ್ ಎಸ್ಟೇಟ್ ನವರಿಗೆ ಲಾಭ.

ಕಟಕ: ಆಲಸ್ಯ ಮನೋಭಾವ. ತೀರ್ಥಯಾತ್ರೆ ದರ್ಶನ. ಮಹಿಳೆಯರಿಗೆ ಶುಭ ಸುದ್ದಿ.

ಸಿಂಹ: ಹೆಚ್ಚು ಶ್ರಮ ಅಲ್ಪ ಗಳಿಕೆ. ಮಾತಿನಿಂದ ಅನರ್ಥ. ಅಧಿಕಾರಿಗಳಿಂದ ಮೆಚ್ಚುಗೆ.

ಕನ್ಯಾ: ದುಷ್ಟ ಜನರಿಂದ ತೊಂದರೆ. ಹಣಕಾಸು ಮುಗ್ಗಟ್ಟು. ಆತ್ಮೀಯರ ಆಗಮನ.

ತುಲಾ: ಕೀರ್ತಿ ವೃದ್ಧಿ. ದಂಡ ಕಟ್ಟುವ ಸಾಧ್ಯತೆ. ಹಿರಿಯರಿಂದ ಬೆಂಬಲ.

ವೃಶ್ಚಿಕ: ಶ್ರಮಪಟ್ಟು ಕೆಲಸ ಮಾಡಿದರೆ ಅನುಕೂಲ. ಚಂಚಲ ಮನಸ್ಸು. ಶತ್ರುನಾಶ.

ಧನಸ್ಸು: ಪಿತ್ರಾರ್ಜಿತ ಆಸ್ತಿ ಪ್ರಾಪ್ತಿ. ಅಲಕ್ಷ್ಯದಿಂದ ಅವಕಾಶ ಕೈ ತಪ್ಪುವುದು. ಸರ್ಕಾರಿ ಕೆಲಸದಲ್ಲಿ ವಿಳಂಬ.

ಮಕರ: ಪ್ರಮುಖ ತೀರ್ಮಾನಗಳನ್ನು ಮುಂದೂಡಿ. ಭೂ ಕ್ರಯ ವಿಕ್ರಯದಿಂದ ಲಾಭ. ಕುಟುಂಬದಲ್ಲಿ ಕಲಹ.

ಕುಂಭ: ನಿರೀಕ್ಷಿಸಿದ ಕಾರ್ಯ ಸಿದ್ಧಿ. ಲೇವಾದೇವಿ ಮಾಡುವವರಿಗೆ ನಷ್ಟ. ಕುಟುಂಬದಲ್ಲಿ ವೃಥಾ ಅಪವಾದ.

ಮೀನ: ಕ್ರೀಡಾ ಕ್ಷೇತ್ರದಲ್ಲಿ ಹೊಸ ಅವಕಾಶ. ಮಹಿಳಾ ಉದ್ಯೋಗಿಗಳಿಗೆ ಹೆಚ್ಚು ಶ್ರಮ. ಮಿತ್ರರ ಭೇಟಿ.

Share This Article