ದಿನ ಭವಿಷ್ಯ 04-11-2024

Public TV
1 Min Read

ವಾರ: ಸೋಮವಾರ, ತಿಥಿ: ತೃತೀಯ
ನಕ್ಷತ್ರ: ಅನುರಾಧ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಶರದ್ ಋತು
ಕಾರ್ತಿಕ ಮಾಸ, ಶುಕ್ಲ ಪಕ್ಷ,
ರಾಹುಕಾಲ: 7.45 ರಿಂದ 9.12
ಗುಳಿಕಕಾಲ: 1.35 ರಿಂದ 3.02
ಯಮಗಂಡಕಾಲ: 10.40 ರಿಂದ 12.07.

ಮೇಷ: ಆಪ್ತರಿಂದ ತೊಂದರೆ, ವ್ಯಾಪಾರದಲ್ಲಿ ಅಲ್ಪ ಲಾಭ, ವಾಹನ ಸಂಚಾರದಿಂದ ತೊಂದರೆ.

ವೃಷಭ: ಕೆಲಸ ಕಾರ್ಯಗಳಲ್ಲಿ ವಿಘ್ನ, ಅನಾರೋಗ್ಯ, ಶತ್ರು ಭಾದೆ, ಹಣದ ತೊಂದರೆ.

ಮಿಥುನ: ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ವಸ್ತ್ರ ಖರೀದಿ, ಅಧಿಕ ತಿರುಗಾಟ, ಕೃಷಿಯಲ್ಲಿ ಅಲ್ಪ ಲಾಭ.

ಕಟಕ: ಆಕಸ್ಮಿಕ ಧನ ನಷ್ಟ, ತಿರುಗಾಟ, ಮನಸ್ತಾಪ, ಮಿತ್ರರಿಂದ ಸಹಾಯ.

ಸಿಂಹ: ತೀರ್ಥಕ್ಷೇತ್ರ ದರ್ಶನ, ಕೆಲಸ ಕಾರ್ಯಗಳಲ್ಲಿ ಅಭಿವೃದ್ದಿ, ಪರಸ್ಥಳವಾಸ, ಬಂಧು ಮಿತ್ರರ ಸಮಾಗಮ.

ಕನ್ಯಾ: ಸ್ಥಿರಾಸ್ತಿ ಮಾರಾಟ, ಕಾರ್ಯ ಸಾಧನೆಗಾಗಿ ತಿರುಗಾಟ, ಮನಸ್ಸಿನಲ್ಲಿ ಗೊಂದಲ, ಅನ್ಯ ಜನರಲ್ಲಿ ವೈಮನಸ್ಸು.

ತುಲಾ: ಕೆಲಸದಲ್ಲಿ ವಿಘ್ನ, ಕಲಹ ಹಾಗೂ ನಿಷ್ಠುರ, ಮನಸ್ಸಿನಲ್ಲಿ ಗೊಂದಲ, ಧನವ್ಯಯ.

ವೃಶ್ಚಿಕ: ಕೆಲಸದಲ್ಲಿ ನಷ್ಟ, ಆರ್ಥಿಕ ಪರಿಸ್ಥಿತಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಅಧಿಕಾರಿಗಳಿಂದ ತೊಂದರೆ.

ಧನಸ್ಸು: ಉದ್ಯೋಗದಲ್ಲಿ ಅಭಿವೃದ್ಧಿ, ಧಾನ ಧರ್ಮದ ಕಾರ್ಯಗಳಲ್ಲಿ ಆಸಕ್ತಿ, ಕುಟುಂಬ ಸೌಖ್ಯ, ಶತ್ರು ನಾಶ.

ಮಕರ: ದೂರ ಪ್ರಯಾಣ, ತಿರುಗಾಟ, ನೀಚ ಜನರ ಸಹವಾಸ, ಮನಕ್ಲೇಶ, ಗೆಳೆಯರಿಂದ ತೊಂದರೆ.

ಕುಂಭ: ಆರೋಗ್ಯದಲ್ಲಿ ಏರುಪೇರು, ವಿದ್ಯೆಯಲ್ಲಿ ಹಿನ್ನಡೆ, ಕಾರ್ಯ ಬದಲಾವಣೆ, ಮನೋವ್ಯಥೆ.

ಮೀನ: ಆದಾಯಕ್ಕಿಂತ ಖರ್ಚು ಜಾಸ್ತಿ, ಸಲ್ಲದ ಅಪವಾದ, ನಾನಾ ರೀತಿಯ ತೊಂದರೆಗಳು, ವೈಮನಸ್ಸು, ಅಕಾಲ ಭೋಜನ.

Share This Article