ರಾಹುಕಾಲ – 12:22 ರಿಂದ 1:58
ಗುಳಿಕಕಾಲ – 10:46 ರಿಂದ 12:22
ಯಮಗಂಡಕಾಲ – 7:34 ರಿಂದ 9:10
ವಾರ : ಬುಧವಾರ, ತಿಥಿ : ನವಮಿ, ನಕ್ಷತ್ರ : ಉತ್ತರ
ಶ್ರೀ ವಿಶ್ವಾವಸು ನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು, ಜೇಷ್ಠ ಮಾಸ, ಶುಕ್ಲ ಪಕ್ಷ
ಮೇಷ: ಈ ದಿನ ಕಾರ್ಯ ವಿಕಲ್ಪ, ಆಲಸ್ಯ ಮನೋಭಾವ, ವಿಪರೀತ ವ್ಯಸನ, ರೋಗಭಾದೆ, ತಿರುಗಾಟ, ವ್ಯಾಪಾರದಲ್ಲಿ ನಷ್ಟ.
ವೃಷಭ: ಈ ದಿನ ಗುರು ಹಿರಿಯರ ಭೇಟಿ, ಪಿತ್ರಾರ್ಜಿತ ಆಸ್ತಿಯ ವಿವಾದ, ಆರೋಗ್ಯದಲ್ಲಿ ಏರುಪೇರು.
ಮಿಥುನ: ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ರಿಯಲ್ ಎಸ್ಟೇಟ್ ನವರಿಗೆ ಲಾಭ, ದ್ರವ್ಯ ಲಾಭ, ಜನರಲ್ಲಿ ದ್ವೇಷ, ನಿಂದನೆ,
ಕಟಕ: ಈ ದಿನ ಸ್ನೇಹಿತರಿಂದ ಸಹಾಯ, ವಾಹನ ಕೊಳ್ಳುವಿಕೆ, ಕುಟುಂಬ ಸೌಖ್ಯ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಅಡಚಣೆ.
ಸಿಂಹ: ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಸ್ಥಳ ಬದಲಾವಣೆ, ಹಿತ ಶತ್ರುಗಳಿಂದ ತೊಂದರೆ.
ಕನ್ಯಾ: ಈ ದಿನ ಪರಸ್ಥಳವಾಸ, ನಾನಾ ರೀತಿಯ ಚಿಂತೆ, ರಾಜ ವಿರೋಧ, ಇಲ್ಲಸಲ್ಲದ ಅಪವಾದ, ಉತ್ತಮ ಬುದ್ಧಿಶಕ್ತಿ, ಸುಖ ಭೋಜನ.
ತುಲಾ: ಈ ದಿನ ಸರ್ಕಾರಿ ಕೆಲಸದಲ್ಲಿ ಪ್ರಗತಿ, ವಸ್ತ್ರ ಖರೀದಿ, ಪ್ರೀತಿ ಸಮಾಗಮ, ಶೀತ ಸಂಬಂಧ ರೋಗಗಳು, ಸಾಲ ಭಾದೆ.
ವೃಶ್ಚಿಕ: ಈ ದಿನ ಅತಿಯಾದ ಪ್ರಯಾಣ, ಮಾತಿನಲ್ಲಿ ಹಿಡಿತವಿರಲಿ, ಆತ್ಮೀಯರಲ್ಲಿ ಕಲಹ, ಆತಂಕ, ದುಷ್ಟ ಚಿಂತನೆ, ದಾಂಪತ್ಯದಲ್ಲಿ ಕಲಹ.
ಧನಸ್ಸು: ಈ ದಿನ ವಿದ್ಯಾರ್ಥಿಗಳಿಗೆ ಆತಂಕ, ಹಿರಿಯರಿಂದ ಭೋದನೆ, ಋಣ ವಿಮೋಚನೆ, ಶತ್ರು ಭಾದೆ, ಮಾನಸಿಕ ಒತ್ತಡ.
ಮಕರ: ದ್ರವ ರೂಪ ವಸ್ತುಗಳಿಂದ ಲಾಭ, ನಿವೇಶನ ಪ್ರಾಪ್ತಿ, ಬಾಕಿ ವಸೂಲಿ, ಇಷ್ಟ ವಸ್ತುಗಳ ಖರೀದಿ.
ಕುಂಭ: ಈ ದಿನ ತಾಳ್ಮೆ ಅಗತ್ಯ, ಮಾತಿನಿಂದ ಕಲಹ, ಅತಿಯಾದ ಭಯ, ದಾಂಪತ್ಯದಲ್ಲಿ ಕಲಹ.
ಮೀನ: ವಾಸ ಗೃಹದಲ್ಲಿ ತೊಂದರೆ, ನೆಮ್ಮದಿ ಇಲ್ಲದ ಜೀವನ, ಸಲ್ಲದ ಅಪವಾದ, ಕೃಷಿಯಲ್ಲಿ ಲಾಭ.