ದಿನ ಭವಿಷ್ಯ: 04-03-2023

Public TV
1 Min Read

ಪಂಚಾಂಗ:
ಸಂವತ್ಸರ- ಶುಭಕೃತ್
ಋತು- ಶಿಶಿರ
ಅಯನ- ಉತ್ತರಾಯಣ
ಮಾಸ- ಪಾಲ್ಗುಣ
ಪಕ್ಷ- ಶುಕ್ಲ
ತಿಥಿ- ದ್ವಾದಶಿ
ನಕ್ಷತ್ರ- ಪುಷ್ಯ

ರಾಹುಕಾಲ: 09 : 32 ಂಒ – 11 : 02 ಂಒ
ಗುಳಿಕಕಾಲ: 06 : 34 ಂಒ – 08 : 03 ಂಒ
ಯಮಗಂಡಕಾಲ: 02 : 00 Pಒ – 03 : 30 Pಒ

ಮೇಷ: ಕೌಟುಂಬಿಕ ವಿಚಾರಗಳಲ್ಲಿ ಪ್ರಗತಿ, ಉತ್ತಮ ಆರೋಗ್ಯ, ಹಣದ ಒಳಹರಿವು ಮಂದಗತಿ.

ವೃಷಭ: ಸಂತಸದಿಂದ ಇರಲು ಪ್ರಯತ್ನಿಸಿ, ಕುಟುಂಬದಲ್ಲಿ ಶಾಂತಿ, ಆದಾಯದಲ್ಲಿ ಹೆಚ್ಚಳ.

ಮಿಥುನ: ನಿರೀಕ್ಷಿಸಿದಂತೆ ಕೆಲಸಗಳು ನೆರವೇರುತ್ತದೆ, ವಾಸ ಸ್ಥಳ ಬದಲಾವಣೆ, ಲೇವಾದೇವಿ ವ್ಯವಹಾರದಲ್ಲಿ ಲಾಭ.

ಕರ್ಕಾಟಕ: ವ್ಯವಹಾರದಲ್ಲಿ ಜಯ, ಅಪಮಾನ ನಷ್ಟ, ಆಸ್ತಿ ಲಾಭ.

ಸಿಂಹ: ಉದ್ಯೋಗದಲ್ಲಿ ಅವಮಾನ ಅಪಕೀರ್ತಿ, ವಾದ ವಿವಾದಗಳಲ್ಲಿ ಜಯ, ಕೌಟುಂಬಿಕ ಕಲಹ ಅಧಿಕ.

ಕನ್ಯಾ: ಸಹೋದ್ಯೋಗಿಗಳೊಂದಿಗೆ ವೈಮನಸ್ಸು, ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಆಸಕ್ತಿ, ಭೂಮಿ ಅಥವಾ ಮನೆ ಖರೀದಿ ಯೋಗ.

ತುಲಾ: ವಿವಾಹ ಪ್ರಯತ್ನದಲ್ಲಿ ಯಶಸ್ಸು, ದಾಂಪತ್ಯದಲ್ಲಿ ಸುಖ, ಕೋರ್ಟ್ ಮೆಟ್ಟಿಲೇರುವ ಸಂಭವ.

ವೃಶ್ಚಿಕ: ಮಾನಸಿಕ ಕಿರಿಕಿರಿ, ಸಹೋದರನೊಂದಿಗೆ ಜಗಳ, ರಕ್ತದೊತ್ತಡ ಅಧಿಕ.

ಧನಸ್ಸು: ಸಮಸ್ಯೆಗಳಿಗೆ ಆತ್ಮವಿಶ್ವಾಸದಿಂದ ಪರಿಹಾರ, ಆದಾಯಕ್ಕೆ ತಕ್ಕ ವೆಚ್ಚ, ಉದ್ಯೋಗದಲ್ಲಿ ಬದಲಾವಣೆ.

ಮಕರ: ಮಹಿಳಾ ಉದ್ಯೋಗಿಗಳಿಗೆ ಲಾಭ, ಸರ್ಕಾರಿ ಕಾರ್ಯಗಳಲ್ಲಿ ಆಸಕ್ತಿ, ಸಹವರ್ತಿಗಳಿಂದ ಸಲಹೆ.

ಕುಂಭ: ಸಾಲಗಾರರಿಂದ ಅವಮಾನ, ವಿವಾಹಕಾಂಕ್ಷಿಗಳಿಗೆ ಶುಭ, ಹಿರಿಯರ ಸಲಹೆ ಪಡೆಯಿರಿ.

ಮೀನ: ಕುಟುಂಬ ಸದಸ್ಯರ ಜೊತೆ ಕಾಲಹರಣ, ಶ್ರಮ ಹೆಚ್ಚಾಗಲಿದೆ, ದೈವಾನುಗ್ರಹ ಇರಲಿದೆ.

Share This Article
Leave a Comment

Leave a Reply

Your email address will not be published. Required fields are marked *