ದಿನ ಭವಿಷ್ಯ 04-02-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ಚತುರ್ದಶಿ
ನಕ್ಷತ್ರ – ಪುನರ್ವಸು

ರಾಹುಕಾಲ 09:39 AM – 11:06 AM
ಗುಳಿಕಕಾಲ 06:45 AM – 08:12 AM
ಯಮಗಂಡಕಾಲ 02:00 PM – 03:27 PM

ಮೇಷ: ವಿದ್ಯಾರ್ಥಿಗಳಲ್ಲಿ ಮರೆವು, ಮಕ್ಕಳ ಬಗ್ಗೆ ಚಿಂತೆ, ಮಿತ್ರರಿಂದ ಆಕಸ್ಮಿಕ ನಷ್ಟ

ವೃಷಭ: ಶೀತ ಸಂಬಂಧಿ ರೋಗ, ಸ್ವಯಂ ಕೃತ್ಯಗಳಿಂದ ನಷ್ಟ , ಮಿತ್ರರ ಶತ್ರುಗಳಾಗುವರು

ಮಿಥುನ: ವಿದ್ಯಾರ್ಥಿಗಳಿಗೆ ಅನುಕೂಲ, ಜವಾಬ್ದಾರಿಯುತ ಕಾರ್ಯಶೀಲತೆ, ಗಣ್ಯರೊಂದಿಗೆ ಸಂಪರ್ಕ

ಕರ್ಕಾಟಕ: ಜನಮನ್ನಣೆ ಕೀರ್ತಿ ಸಂಪಾದನೆ, ಪರರ ಆಸ್ತಿ ವಿಚಾರದಲ್ಲಿ ಭಾಗಿ, ಅಧ್ಯಯನದಲ್ಲಿ ಆಸಕ್ತಿ

ಸಿಂಹ: ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ, ಮಕ್ಕಳಲ್ಲಿ ಕಲಹ, ಪ್ರಯಾಣದಲ್ಲಿ ಅಡೆತಡೆ

ಕನ್ಯಾ: ತಾಳ್ಮೆ ಅಗತ್ಯ, ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆ, ಕೃಷಿ ಉಪಕರಣಗಳಿಗೆ ಬೇಡಿಕೆ

ತುಲಾ: ಹಣಕಾಸಿನಲ್ಲಿ ಮೋಸ, ಬಂಧು ಮಿತ್ರರೊಂದಿಗೆ ಪ್ರಯಾಣ, ಸದೃಢ ಆರೋಗ್ಯ

ವೃಶ್ಚಿಕ: ತಪ್ಪಾದ ಊಹೆಗಳಿಂದ ಹಾನಿ, ಮನಸ್ಸಿನಲ್ಲಿ ಖಿನ್ನತೆ, ಶತ್ರುಗಳಿಗೆ ಸಿಂಹ ಸ್ವಪ್ನ

ಧನಸ್ಸು: ಧಾರ್ಮಿಕ ವಿಚಾರದಲ್ಲಿ ನೇತೃತ್ವ, ಅಜೀರ್ಣ ಸಮಸ್ಯೆ, ದೂರದ ವ್ಯವಹಾರಗಳಿಂದ ಧನ ವೃದ್ಧಿ

ಮಕರ: ವಿದ್ಯಾಭ್ಯಾಸಕ್ಕೆ ತೊಡಕು, ವ್ಯಾಪಾರ ಉದ್ಯೋಗದಲ್ಲಿ ಲಾಭ ಶರೀರದಲ್ಲಿ ನೋವು

ಕುಂಭ: ರಾಜಕೀಯ ಕಾರ್ಯಗಳಲ್ಲಿ ಆಸಕ್ತಿ , ನೃತ್ಯ ಸಂಗೀತಾದಿಗಳಿಂದ ಸಂತೋಷ ಲಭ್ಯ,

ಮೀನ: ಮಕ್ಕಳು ಶತ್ರುಗಳಾಗುವರು, ಸ್ನೇಹಿತರಿಂದ ವ್ಯವಹಾರಗಳಲ್ಲಿ ಸಂಶಯ, ಅನಗತ್ಯ ಮಾತುಗಳಿಂದ ಸಮಸ್ಯೆ

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *