ದಿನ ಭವಿಷ್ಯ: 03/12/2024

Public TV
1 Min Read

ವಾರ: ಮಂಗಳವಾರ, ತಿಥಿ : ದ್ವಿತೀಯ
ನಕ್ಷತ್ರ: ಮೂಲ
ಶ್ರೀ ಕ್ರೋಧಿ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ರಾಹುಕಾಲ: 3.05 ರಿಂದ 4.31
ಗುಳಿಕಕಾಲ: 12.13 ರಿಂದ 1.39
ಯಮಗಂಡಕಾಲ: 9.21 ರಿಂದ 10.47

ಮೇಷ: ದೈವಾನುಗ್ರಹದಿಂದ ಅನುಕೂಲ, ವ್ಯಾಪಾರ ವ್ಯವಹಾರಗಳಲ್ಲಿ ಚೇತರಿಕೆ, ಆಹಾರ ಸೇವನೆಯಲ್ಲಿ ಎಚ್ಚರ, ಅಧಿಕ ಖರ್ಚು.

ವೃಷಭ: ಮನಸ್ಸಿನಲ್ಲಿ ದುಷ್ಟ ಪರಿಣಾಮ, ಸ್ಥಳ ಬದಲಾವಣೆ, ಆಂತರಿಕ ಕಲಹ, ಸ್ಥಿರಾಸ್ತಿ ಮಾರಾಟ, ದಂಡ ಕಟ್ಟುವಿರಿ.

ಮಿಥುನ: ಬೇಡದ ವಿಷಯಗಳಿಂದ ದೂರವಿರಿ, ಸಾಲಭಾದೆ, ಮನಕ್ಲೇಶ, ಸಾಮಾನ್ಯ ಸೌಖ್ಯಕ್ಕೆ ದಕ್ಕೆ.

ಕಟಕ: ಕಮಿಷನ್ ಏಜೆಂಟ್‌ಗಳಿಗೆ ಹೆಚ್ಚಿನ ಕೆಲಸ, ವಾಹನ ರಿಪೇರಿ, ಶತ್ರು ಭಾದೆ, ಅತಿಯಾದ ನೋವು, ವೈದ್ಯರ ಭೇಟಿ.

ಸಿಂಹ: ಸ್ತ್ರೀ ಸಮಾನ ವ್ಯಕ್ತಿಯಿಂದ ಶುಭ, ಗಣ್ಯ ವ್ಯಕ್ತಿಗಳ ಭೇಟಿ, ಸುಖ ಭೋಜನ, ಊರೂರು ಸುತ್ತಾಟ, ಭೋಗ ವಸ್ತು ಪ್ರಾಪ್ತಿ.

ಕನ್ಯಾ: ಯತ್ನ ಕಾರ್ಯಾನುಕೂಲ, ಚಂಚಲ ಸ್ವಭಾವ, ಪರರ ಮಾತಿಗೆ ಕಿವಿ ಕೊಡಬೇಡಿ, ದಾಂಪತ್ಯದಲ್ಲಿ ನೆಮ್ಮದಿ.

ತುಲಾ: ಮಾಡುವ ಕೆಲಸಗಳಲ್ಲಿ ವಿಳಂಬ, ಆಲಸ್ಯ ಮನೋಭಾವ, ಮನಕ್ಲೇಶ, ವಿದ್ಯಾರ್ಥಿಗಳಲ್ಲಿ ಹಿನ್ನಡೆ, ಕೋಪ ಜಾಸ್ತಿ.

ವೃಶ್ಚಿಕ: ಕುತಂತ್ರದಿಂದ ಹಣ ಸಂಪಾದನೆ, ಉದ್ಯೋಗದಲ್ಲಿ ಕಿರಿಕಿರಿ, ಗೆಳೆಯರಿಂದ ಅನರ್ಥ, ಸಲ್ಲದ ಅಪವಾದ ಎಚ್ಚರ.

ಧನಸ್ಸು: ಮಿತ್ರರೊಡನೆ ವಿಶೇಷ ಸಂವಾದ, ನಿಮ್ಮ ಪ್ರಯತ್ನಗಳಿಗೆ ಉತ್ತಮ ಫಲ, ಅಲ್ಪ ಆದಾಯ ಅಧಿಕ ಖರ್ಚು.

ಮಕರ: ಸಜ್ಜನರ ಸಹವಾಸದಿಂದ ಕೀರ್ತಿ, ಮಾತಾಪಿತರರಲ್ಲಿ ಪ್ರೀತಿ ವಾತ್ಸಲ್ಯ, ಧರ್ಮಕಾರ್ಯ, ಉದ್ಯೋಗದಲ್ಲಿ ಅಭಿವೃದ್ಧಿ.

ಕುಂಭ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ಅಕಾಲ ಭೋಜನ, ದಿನಸಿ ವ್ಯಾಪಾರಿಗಳಿಗೆ ಲಾಭ, ಹಿತ ಶತ್ರು ಭಾದೆ.

ಮೀನ: ಅನಿರೀಕ್ಷಿತ ಖರ್ಚು, ಉದರ ಭಾದೆ, ಆರ್ಥಿಕ ಪರಿಸ್ಥಿತಿ ಬಿಕಟ್ಟು, ಹೇಳಲಾರದಂತಹ ಸಂಕಟ, ಮಾತಿನ ಚಕಮಕಿ.

Share This Article