ದಿನಭವಿಷ್ಯ: 03-11-2018

Public TV
1 Min Read

ಪಂಚಾಂಗ:
ಶ್ರೀ ವಿಳಂಬಿನಾಮ ಸಂವತ್ಸರ,
ದಕ್ಷಿಣಾಯಣ ಪುಣ್ಯಕಾಲ,
ಶರಧೃತು, ಆಶ್ವಯುಜ ಮಾಸ,
ಕೃಷ್ಣಪಕ್ಷ, ಏಕಾದಶಿ ತಿಥಿ,
ಶನಿವಾರ, ಪೂರ್ವ ಫಾಲ್ಗುಣಿ ನಕ್ಷತ್ರ

ರಾಹುಕಾಲ: ಬೆಳಗ್ಗೆ 9:12 ರಿಂದ 10:40
ಗುಳಿಕಕಾಲ: ಬೆಳಗ್ಗೆ 6:17 ರಿಂದ 7:45
ಯಮಗಂಡಕಾಲ: ಮಧ್ಯಾಹ್ನ 1:35 ರಿಂದ 3:02

ಮೇಷ: ಸ್ಥಿರಾಸ್ತಿ ಅನುಕೂಲ, ಮಾತೃವಿನಿಂದ ಧನಾಗಮನ, ವಿದ್ಯಾಭ್ಯಾಸದಲ್ಲಿ ಆತುರ, ಉದ್ಯೋಗದಲ್ಲಿ ಒತ್ತಡ, ಕುಟುಂಬದಿಂದ ದೂರವಿರುವ ಪ್ರಯತ್ನ,

ವೃಷಭ: ಆಹಾರ ವ್ಯತ್ಯಾಸದಿಂದ ಅನಾರೋಗ್ಯ, ಪತ್ರ ವ್ಯವಹಾರಗಳಲ್ಲಿ ಸಮಸ್ಯೆ, ವಾಹನ ಖರೀದಿಯಿಂದ ತೊಂದರೆ, ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯದಲ್ಲಿ ವಿರಸ, ನಿದ್ರಾಭಂಗ.

ಮಿಥುನ: ಪ್ರಯಾಣಕ್ಕಾಗಿ ಧನವ್ಯಯ, ಸಾಲ ಬಾಧೆ, ಶತ್ರುಗಳ ಕಾಟ, ಸ್ವಯಂಕೃತ್ಯಗಳಿಂದ ನಿದ್ರಾಭಂಗ, ಬಂಧುಗಳಿಂದ ಮೋಸ.

ಕಟಕ: ವ್ಯಾಪಾರ-ವ್ಯವಹಾರದಲ್ಲಿ ಧನಾಗಮನ, ಸ್ತ್ರೀಯರಿಂದ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಆಸಕ್ತಿ.

ಸಿಂಹ: ಉದ್ಯೋಗ ಹುಡುಕಾಟ, ವ್ಯಾಪಾರ ಅಭಿವೃದ್ಧಿಗಾಗಿ ಖರ್ಚು, ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆ, ಉದ್ಯೋಗದಲ್ಲಿ ತೊಡಕು, ಮನಸ್ಸಿನಲ್ಲಿ ಗಾಬರಿ-ಆತಂಕ, ದೇವತಾ ಪೂಜೆಯಲ್ಲಿ ಗೊಂದಲ.

ಕನ್ಯಾ: ತಂದೆಯಿಂದ ಲಾಭ, ದೂರ ಪ್ರಯಾಣದಿಂದ ಅನುಕೂಲ, ನೀವಾಡುವ ಮಾತಿನಿಂದ ಕಲಹ, ದಾಯಾದಿಗಳಿಂದ ಒತ್ತಡ, ಮಾನಸಿಕ ವ್ಯಥೆ.

ತುಲಾ: ಕೋರ್ಟ್ ಕೇಸ್‍ಗಳಲ್ಲಿ ಪ್ರಗತಿ, ವ್ಯಾಪಾರ-ಉದ್ಯೋಗದಲ್ಲಿ ಅನುಕೂಲ, ವಿಪರೀತ ರಾಜಯೋಗ, ಆಕಸ್ಮಿಕ ಅದೃಷ್ಟ ಪ್ರಾಪ್ತಿ, ಮಿತ್ರರಿಂದ ಸಹಕಾರ, ಚೀಟಿ ವ್ಯವಹಾರಗಳಲ್ಲಿ ಮೋಸ.

ವೃಶ್ಚಿಕ: ಸಂಗಾತಿಯಿಂದ ನೋವು, ಉದ್ಯೋಗದಲ್ಲಿ ಒತ್ತಡ, ಜೀವನದಲ್ಲಿ ಜಿಗುಪ್ಸೆ, ಉದ್ಯೋಗ ಬದಲಾಯಿಸುವ ಮನಸ್ಸು.

ಧನಸ್ಸು: ತಂದೆಯ ಸಾಲಬಾಧೆ, ಪ್ರಯಾಣದಲ್ಲಿ ಅಡೆತಡೆ, ಸ್ನೇಹಿತರೇ ಶತ್ರುಗಳಾಗುವರು.

ಮಕರ: ಪ್ರೇಮ ಸಂಬಂಧಗಳಲ್ಲಿ ಬಿರುಕು, ಉದ್ಯೋಗದಲ್ಲಿ ಅಸ್ಥಿರತೆ, ಅವಕಾಶಗಳು ಕೈ ತಪ್ಪುವುದು, ಅಧಿಕ ಆಲೋಚನೆ.

ಕುಂಭ: ಸಂಗಾತಿಯೇ ಶತ್ರುವಾಗುವರು, ಸಾಲ ಮಾಡುವ ಸಾಧ್ಯತೆ, ಸ್ಥಿರಾಸ್ತಿ-ವಾಹನ ಖರೀದಿಸುವ ಆಲೋಚನೆ, ಮಾಡಿದ ತಪ್ಪಿಗೆ ಶಿಕ್ಷೆಯಾಗುವುದು, ಸ್ನೇಹಿತರಿಂದ ಸಾಲ ಕೇಳುವಿರಿ.

ಮೀನ: ಮಕ್ಕಳು ಶತ್ರುಗಳಾಗುವರು, ಭವಿಷ್ಯದ ಬಗ್ಗೆ ಚಿಂತೆ, ಮಕ್ಕಳ ಬಗ್ಗೆ ಆಲೋಚನೆ, ಮನೆಯಲ್ಲಿ ಗೊಂದಲ ವಾತಾವರಣ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *