ದಿನ ಭವಿಷ್ಯ: 02-06-2022

Public TV
2 Min Read

ಪಂಚಾಂಗ:ಶ್ರೀ ಶುಭಕೃತ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲಪಕ್ಷ,
ತೃತೀಯ,
ವಾರ: ಗುರುವಾರ,
ನಕ್ಷತ್ರ: ಆರಿದ್ರಾ,
ರಾಹುಕಾಲ: 01:57 ರಿಂದ 03:33
ಗುಳಿಕಕಾಲ: 09:09 ರಿಂದ 10:45
ಯಮಗಂಡಕಾಲ: 05:57 ರಿಂದ 07:33

ಮೇಷ: ಆರ್ಥಿಕ ಅನುಕೂಲ, ರತ್ನಾಭರಣ ಖರೀದಿ, ನೇರ ಮಾತುಗಳು, ಸ್ಥಿರಾಸ್ತಿ ವಾಹನ ಪ್ರಾಪ್ತಿ, ತಾಯಿಯಿಂದ ಸಹಕಾರ, ವಿದ್ಯಾಭ್ಯಾಸದಲ್ಲಿ ಅನುಕೂಲ

ವೃಷಭ: ಸ್ಥಿರಾಸ್ತಿ ವಾಹನಕ್ಕಾಗಿ ಖರ್ಚು, ದೂರ ಪ್ರಯಾಣ, ಧಾರ್ಮಿಕ ಕಾರ್ಯಗಳು, ವಿದ್ಯಾಭ್ಯಾಸದಲ್ಲಿ ಪ್ರಗತಿ, ಹಣಕಾಸಿನ ತೊಂದರೆ, ಅಧಿಕ ಕೋಪತಾಪಗಳು

ಮಿಥುನ: ಪ್ರಯಾಣದಲ್ಲಿ ಯಶಸ್ಸು, ದಾಖಲೆಗಳ ಪ್ರಾಪ್ತಿ, ಕಾರ್ಯ ಜಯ, ಅನಿರೀಕ್ಷಿತ ಲಾಭ, ಆರ್ಥಿಕ ಅನುಕೂಲ, ಒತ್ತಡದಿಂದ ನಿದ್ರಾಭಂಗ, ಪಾಪಕಾರ್ಯಗಳು

ಕಟಕ: ಆರ್ಥಿಕ ಅನುಕೂಲ ಮತ್ತು ಲಾಭ, ವ್ಯವಹಾರದಲ್ಲಿ ಮೋಸ, ಉದ್ಯೋಗದಲ್ಲಿ ಒತ್ತಡಗಳು, ಗೌರವಕ್ಕೆ ಧಕ್ಕೆ, ಚಿಂತೆ, ಕುಟುಂಬದಿಂದ ಸಹಕಾರ, ಯತ್ನ ಕಾರ್ಯ ಯಶಸ್ಸು

ಸಿಂಹ: ಅದೃಷ್ಟದ ದಿವಸ, ವ್ಯವಹಾರದಲ್ಲಿ ಯಶಸ್ಸು, ಪ್ರಯಾಣದಲ್ಲಿ ಅಡೆತಡೆ, ಆರೋಗ್ಯದಲ್ಲಿ ಚೇತರಿಕೆ, ಧರ್ಮಕಾರ್ಯದಲ್ಲಿ ಗೊಂದಲ, ತಂದೆಯ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕಾರಿಗಳಿಂದ ಅನುಕೂಲ

ಕನ್ಯಾ: ಅನಿರೀಕ್ಷಿತ ದೂರ ಪ್ರಯಾಣ, ಅವಘಡಗಳು, ಆಸ್ಪತ್ರೆವಾಸ, ಜೈಲುವಾಸ, ಕೋರ್ಟ್ ಕೇಸುಗಳಲ್ಲಿ ಹಿನ್ನಡೆ, ಲಾಭದಲ್ಲಿ ಹಿನ್ನಡೆ ಅಪವಾದ, ಮನೋರೋಗ

ತುಲಾ: ಸಂಶಯಗಳು ಮತ್ತು ಗೊಂದಲ, ಆತ್ಮ ಸಂಕಟಗಳು, ದಾಂಪತ್ಯದಲ್ಲಿ ಮನಸ್ತಾಪ, ಆರ್ಥಿಕ ಮುಗ್ಗಟ್ಟುಗಳು, ಉದ್ಯೋಗ ಬದಲಾವಣೆಯಿಂದ ತೊಂದರೆ

ವೃಶ್ಚಿಕ: ಉದ್ಯೋಗದಲ್ಲಿ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ, ಶತ್ರು ನಾಶ, ಅಪರಾಧದಿಂದ ಮುಕ್ತಿ, ಆರ್ಥಿಕ ಮಂದಗತಿ, ಆರೋಗ್ಯದಲ್ಲಿ ಸುಧಾರಣೆ

ಧನಸ್ಸು: ಪ್ರೀತಿ-ಪ್ರೇಮದಲ್ಲಿ ಸಂಶಯ, ಜೂಜಿನಿಂದ ತೊಂದರೆ, ಮಾಟ ಮಂತ್ರ ಪ್ರಯತ್ನ, ಅನಾರೋಗ್ಯ

ಮಕರ: ಗುಪ್ತ ವಿಷಯಗಳಿಂದ ತೊಂದರೆ, ಅಧರ್ಮದ ಕೆಲಸ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ದಾಂಪತ್ಯ ಸೌಖ್ಯದಿಂದ ದೂರ, ಪಾಲುದಾರಿಕೆಯಲ್ಲಿ ಸಮಸ್ಯೆಗಳು, ಉದ್ಯೋಗ ಕಳೆದುಕೊಳ್ಳುವಿರಿ, ಮಾನಸಿಕ ತೊಳಲಾಟ

ಕುಂಭ: ಪ್ರೀತಿ-ಪ್ರೇಮದಲ್ಲಿ ಸೋಲು, ಸಂಪಾದನೆಯಲ್ಲಿ ನಷ್ಟ, ಸಂಗಾತಿಯಿಂದ ಅನುಕೂಲ, ಧೈರ್ಯದಿಂದ ಕಾರ್ಯ ಯತ್ನ, ಉದ್ಯೋಗದಲ್ಲಿ ನಿರಾಸಕ್ತಿ

ಮೀನ: ಸಾಲದ ಚಿಂತೆ, ಶತ್ರು ಕಾಟಗಳು, ಆರ್ಥಿಕ ಮೋಸ ಮತ್ತು ನಷ್ಟ, ಮಾತಿನಿಂದ ತೊಂದರೆ, ಉದ್ಯೋಗ ಬದಲಾವಣೆಯಲ್ಲಿ ಜಯ, ಅನಾರೋಗ್ಯ, ಮಕ್ಕಳಿಂದ ಅನುಕೂಲ

Share This Article
Leave a Comment

Leave a Reply

Your email address will not be published. Required fields are marked *