ದಿನ ಭವಿಷ್ಯ 02-02-2023

Public TV
1 Min Read

ಸಂವತ್ಸರ – ಶುಭಕೃತ್
ಋತು – ಶಿಶಿರ
ಅಯನ – ಉತ್ತರಾಯಣ
ಮಾಸ – ಮಾಘ
ಪಕ್ಷ – ಶುಕ್ಲ
ತಿಥಿ – ದ್ವಾದಶಿ
ನಕ್ಷತ್ರ – ಆದ್ರ೯

ರಾಹುಕಾಲ – 02:00 PM – 03 : 27 PM
ಗುಳಿಕಕಾಲ – 09 : 39 AM – 11 : 06 AM
ಯಮಗಂಡಕಾಲ – 06 : 45 AM – 08 : 12 AM

ಮೇಷ: ಸರ್ಕಾರದಿಂದ ಅಸಹಕಾರ, ಆಹಾರ ಸರಬರಾಜು ವೃತ್ತಿಯಲ್ಲಿ ಆದಾಯ, ಕೀರ್ತಿ ಪ್ರತಿಷ್ಠೆ ಅಧಿಕ

ವೃಷಭ: ವಿದ್ಯಾರ್ಥಿಗಳಿಗೆ ಯಶಸ್ಸು, ಮಾನಸಿಕ ನೆಮ್ಮದಿ, ಆಧ್ಯಾತ್ಮಿಕದತ್ತ ಒಲವು

ಮಿಥುನ: ಸಹೋದರರಿಂದ ಸಹಾಯ, ಭೂಮಿ ವಿಷಯದಲ್ಲಿ ಅನುಕೂಲ, ಅಧಿಕಾರಿಗಳಿಂದ ಪ್ರಶಂಸೆ

ಕರ್ಕಾಟಕ: ಸೂಕ್ತ ನಿರ್ಧಾರ ತೆಗೆದುಕೊಳ್ಳಿ, ಉತ್ತಮ ಆದಾಯ, ಕುಟುಂಬದಲ್ಲಿ ಸಾಮರಸ್ಯ

ಸಿಂಹ: ಕಾರ್ಯ ಸಾಧನೆ, ಕೆಲಸಗಳಲ್ಲಿ ಯಶಸ್ಸು, ಚಿಕ್ಕಪುಟ್ಟ ಕೆಲಸಗಳಿಗೂ ಪ್ರಯತ್ನ ಬೇಕು

ಕನ್ಯಾ: ಮಕ್ಕಳ ಆರೋಗ್ಯದಿಂದ ಸಮಸ್ಯೆ, ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಜಯ, ವಾಣಿಜ್ಯಶಾಸ್ತ್ರ ಅಧ್ಯಯನದಲ್ಲಿ ಶುಭ

ತುಲಾ: ಮಕ್ಕಳಿಂದ ಸಂತೋಷದ ಸುದ್ದಿ, ಸಂತಾನ ಯೋಗ, ವಿವಾಹ ಪ್ರಯತ್ನಗಳಲ್ಲಿ ಅನುಕೂಲ

ವೃಶ್ಚಿಕ: ಸ್ನೇಹಿತರೊಂದಿಗೆ ಸಾಮರಸ್ಯ, ವೃತ್ತಿಯಲ್ಲಿ ಒತ್ತಡ, ಸ್ಟೇಷನರಿ ವ್ಯಾಪಾರಸ್ಥರಿಗೆ ಅನುಕೂಲ

ಧನಸ್ಸು: ತಂದೆಯ ಆರೋಗ್ಯದಲ್ಲಿ ಕಿರಿಕಿರಿ, ಮಾನಸಿಕ ಭಯ, ವಿವಾಹ ಕಾರ್ಯಗಳಲ್ಲಿ ಯಶಸ್ಸು

ಮಕರ: ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ವಿಪರೀತ ಖರ್ಚು, ದುಡುಕುತನದ ಮಾತು

ಕುಂಭ: ಬೇಸಾಯದಲ್ಲಿ ಉತ್ತಮ ಆದಾಯ ಸ್ತ್ರೀಯರಿಗೆ ಶುಭ, ವಿವಾಹ ಯೋಗ

ಮೀನ: ಕಣ್ಣಿನ ಸಮಸ್ಯೆ, ಅಧಿಕಾರಿಗಳಿಗೆ ತೊಂದರೆ, ಅನಿರೀಕ್ಷಿತ ನಷ್ಟ ನಿರಾಸೆಗಳು

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *