ಶ್ರೀ ವಿಶ್ವ ವಸು ನಾಮ ಸಂವತ್ಸರ
ದಕ್ಷಿಣಾಯನ, ಹೇಮಂತ ಋತು
ಮಾರ್ಗಶಿರ ಮಾಸ, ಶುಕ್ಲ ಪಕ್ಷ
ವಾರ: ಸೋಮವಾರ, ತಿಥಿ: ಏಕಾದಶಿ
ನಕ್ಷತ್ರ: ರೇವತಿ
ರಾಹುಕಾಲ: 7.54 ರಿಂದ 9.20
ಗುಳಿಕಕಾಲ: 1.38 ರಿಂದ 3.04
ಯಮಗಂಡಕಾಲ: 10.46 ರಿಂದ 12.12
ಮೇಷ: ದೂರ ಪ್ರಯಾಣದಿಂದ ತೊಂದರೆ, ಅನಿರೀಕ್ಷಿತ ಖರ್ಚು, ಗುರುಗಳ ದರ್ಶನ, ತೀರ್ಥಕ್ಷೇತ್ರ ದರ್ಶನ.
ವೃಷಭ: ಇಷ್ಟ ಕಾರ್ಯ ಸಿದ್ದಿ, ಮನೆಯಲ್ಲಿ ಶಾಂತಿ, ಪರರಿಂದ ಮೋಸ ಎಚ್ಚರ, ಆಲಸ್ಯ ಮನೋಭಾವ.
ಮಿಥುನ: ಅಮೂಲ್ಯ ವಸ್ತುಗಳನ್ನು ಖರೀದಿಸುವಿರಿ, ದುಲೋಚನೆ, ಧನ ನಷ್ಟ, ಉದರಭಾದೆ, ಶತ್ರುಗಳಿಂದ ತೊಂದರೆ.
ಕಟಕ: ಮಾತಪಿತರ ಸೇವೆ ಮಾಡಿ, ಭೂ ವಿಚಾರದಲ್ಲಿ ನಷ್ಟ, ಆರೋಗ್ಯದಲ್ಲಿ ಏರುಪೇರು, ನಂಬಿಕೆ ದ್ರೋಹ, ಅಪಘಾತವಾಗುವ ಸಂಭವ.
ಸಿಂಹ: ಈ ದಿನ ವ್ಯಾಪಾರದಲ್ಲಿ ಲಾಭ, ಮನೋವ್ಯಥೆ, ಮನಸ್ತಾಪ, ಶತ್ರು ಭಾದೆ, ಅನಾವಶ್ಯಕ ಮಾತಿನಿಂದ ಕಲಹ.
ಕನ್ಯಾ: ಮಿತ್ರರಿಂದ ವಿರೋಧ, ಒತ್ತಡ ಹೆಚ್ಚಾಗುವುದು, ಉದ್ವೇಗಕ್ಕೆ ಒಳಗಾಗುವಿರಿ.
ತುಲಾ: ಕೆಲಸ ಕಾರ್ಯಗಳು ತಕ್ಕಮಟ್ಟಿಗೆ ನಡೆಯುತ್ತವೆ, ಮನಸ್ಸಿನಲ್ಲಿ ಗೊಂದಲ, ಸಹಚರರ ಜೊತೆ ವೈಮನಸ್ಸು.
ವೃಶ್ಚಿಕ: ಈ ದಿನ ವರಮಾನ ಕಡಿಮೆ, ವಾಹನದಿಂದ ತೊಂದರೆ, ಕೆಲಸ ಕಾರ್ಯಗಳಲ್ಲಿ ವಿಳಂಬ, ಅಹಿತಕರ ಸುದ್ದಿ ಕೇಳುವಿರಿ.
ಧನಸ್ಸು: ಹಿತೈಷಿಗಳು ನಿಮ್ಮ ನೆರವಿಗೆ ಬರುತ್ತಾರೆ, ವ್ಯಾಪಾರಿಗಳಿಗೆ ಅಲ್ಪ ಲಾಭ, ಆರೋಗ್ಯದ ಸಮಸ್ಯೆ, ಅಕಾಲ ಭೋಜನ.
ಮಕರ: ಈ ದಿನ ನೌಕರಿಯಲ್ಲಿ ಕಿರಿಕಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ಶತ್ರು ನಾಶ, ಒಪ್ಪಂದ ವ್ಯವಹಾರಗಳಲ್ಲಿ ಲಾಭ.
ಕುಂಭ: ಧಾರ್ಮಿಕ ಆಚರಣೆಗಳಿಂದ ಮನಸ್ಸಿಗೆ ಚಿಂತೆ, ಸ್ಥಳ ಬದಲಾವಣೆ, ಪರಿಶ್ರಮಕ್ಕೆ ತಕ್ಕ ಪ್ರತಿಫಲ.
ಮೀನ: ಮಧ್ಯಸ್ಥಿಕೆ ವ್ಯವಹಾರದಿಂದ ಲಾಭ, ಭಾಗ್ಯ ವೃದ್ಧಿ, ನಿಮ್ಮ ಸಾಮರ್ಥ್ಯದಿಂದ ಪ್ರಗತಿ ಸಾಧನೆ.

