ದಿನ ಭವಿಷ್ಯ: 06-06-2023

Public TV
1 Min Read

ಪಂಚಾಂಗ:
ಶ್ರೀ ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಕೃಷ್ಣ ಪಕ್ಷ,
ವಾರ: ಮಂಗಳವಾರ,
ತಿಥಿ: ತೃತಿಯ, ನಕ್ಷತ್ರ : ಪೂರ್ವಾಷಾಡ,
ರಾಹುಕಾಲ: 3.34 ರಿಂದ 5.10
ಗುಳಿಕಕಾಲ: 12.22 ರಿಂದ 1.58
ಯಮಗಂಡ ಕಾಲ: 9.10 ರಿಂದ 10.46

ಮೇಷ: ನೂತನ ವ್ಯವಹಾರದಲ್ಲಿ ಆಸಕ್ತಿ, ನ್ಯಾಯಾಲಯದ ಕೆಲಸಗಳಲ್ಲಿ ವಿಳಂಬ, ಸುಖ ಭೋಜನ.

ವೃಷಭ: ಅನ್ಯರಿಗೆ ಉಪಕಾರ ಮಾಡುವಿರಿ, ಶೀತ ಸಂಬಂಧ ರೋಗಗಳು, ನಾನಾ ರೀತಿಯ ಸಂಕಷ್ಟ, ಮಾತಿನ ಚಕಮಖಿ.

ಮಿಥುನ: ಸಮಾಜದಲ್ಲಿ ಗೌರವ, ರಫ್ತು ವ್ಯಾಪಾರದಿಂದ ಲಾಭ, ಹಿತ ಶತ್ರು ಭಾದೆ, ಪುಣ್ಯಕ್ಷೇತ್ರ ದರ್ಶನ, ಉತ್ತಮ ಫಲ.

ಕಟಕ: ಅನಗತ್ಯ ವಿಷಯಗಳಿಗೆ ಕಲಹ, ನೀಚ ಜನರಿಂದ ತೊಂದರೆ, ವ್ಯಾಪಾರದಲ್ಲಿ ಧನ ಲಾಭ, ಸ್ತ್ರೀಯರಿಗೆ ಉತ್ತಮ.

ಸಿಂಹ: ಸ್ಥಿರಾಸ್ತಿ ಸಂಪಾದನೆ, ಆದಾಯಕ್ಕಿಂತ ಖರ್ಚು ಹೆಚ್ಚು, ದ್ರವ್ಯ ಲಾಭ, ಆತ್ಮೀಯರಿಂದ ಹೊಗಳಿಕೆ.

ಕನ್ಯಾ: ಯತ್ನ ಕಾರ್ಯಜಯ, ಅವಕಾಶ ಕೈ ಸೇರುವುದು, ದೃಷ್ಟಿ ದೋಷ, ಹಿರಿಯರೊಂದಿಗೆ ಚರ್ಚೆ.

ತುಲಾ: ಅತಿಯಾದ ನೋವು, ಅನರ್ಥ, ಅಗ್ನಿ ಭಯ, ಅನಾರೋಗ್ಯ, ಧಾನ ಧರ್ಮ, ಶ್ರಮಕ್ಕೆ ತಕ್ಕ ಫಲ.

ವೃಶ್ಚಿಕ: ಅಮೂಲ್ಯ ವಸ್ತು ಖರೀದಿ, ಅಪರಿಚಿತರ ವಿಷಯದಲ್ಲಿ ಜಾಗೃತೆ, ಮಕ್ಕಳ ಭಾವನೆಗಳನ್ನ ಗೌರವಿಸಿ.

ಧನಸ್ಸು: ಕಾರ್ಯಸಿದ್ಧಿ, ಕೃಷಿಕರಿಗೆ ಲಾಭ, ಗೊಂದಲಗಳಿಂದ ಆದಷ್ಟು ದೂರವಿರಿ, ಅತಿಯಾದ ತಿರುಗಾಟ.

ಮಕರ: ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು, ಸ್ತ್ರೀ ನಿಮಿತ್ತ ಅಪವಾದಗಳು, ಕೊಟ್ಟ ಹಣ ಹಿಂತಿರುಗುವುದಿಲ್ಲ.

ಕುಂಭ: ರಿಯಲ್ ಎಸ್ಟೇಟ್‍ನಲ್ಲಿ ಲಾಭ, ದಾಂಪತ್ಯದಲ್ಲಿ ಪ್ರೀತಿ, ಕಾರ್ಯ ವಿಘಾತ, ದುಷ್ಟರಿಂದ ದೂರವಿರಿ.

ಮೀನ: ಸಾಲದಿಂದ ಮುಕ್ತಿ, ಪ್ರವಾಸದ ಸಾಧ್ಯತೆ, ವಿವಾಹ ಯೋಗ, ದೈವಾನುಗ್ರಹದಿಂದ ಅನುಕೂಲ.

Share This Article