ದಿನ ಭವಿಷ್ಯ : 04-06-2018

Public TV
1 Min Read

ಪಂಚಾಂಗ

ಶ್ರೀ ವಿಳಂಬಿನಾಮ ಸಂವತ್ಸರ,
ಉತ್ತರಾಯಣ ಪುಣ್ಯಕಾಲ,
ಗ್ರೀಷ್ಮ ಋತು, ಅಧಿಕ ಜ್ಯೇಷ್ಠ ಮಾಸ,
ಶುಕ್ಲ ಪಕ್ಷ, ಷಷ್ಠಿ ತಿಥಿ, ಸೋಮವಾರ

ಮೇಷ: ಬಂಧುಗಳಿಂದ ಶುಭ ಸುದ್ದಿ, ವಿವಾಹ ಯೋಗ, ಪಿತ್ರಾರ್ಜಿತ ಆಸ್ತಿ ಗಳಿಕೆ, ಹಿತ ಶತ್ರುಗಳಿಂದ ತೊಂದರೆ.

ವೃಷಭ: ಸೌಜನ್ಯದ ವರ್ತನೆ ಉತ್ತಮ, ಆತ್ಮೀಯರಿಂದ ಸಹಾಯ, ಮನಸ್ಸಿಗೆ ನೆಮ್ಮದಿ, ನಂಬಿಕಸ್ಥರಿಂದ ಮೋಸ.

ಮಿಥುನ: ವ್ಯಾಪಾರದಲ್ಲಿ ಸಾಧಾರಣ ಲಾಭ, ಆರೋಗ್ಯದಲ್ಲಿ ಏರುಪೇರು, ಅಧಿಕಾರಿಗಳಿಂದ ತೊಂದರೆ, ವಿದ್ಯಾರ್ಥಿಗಳಲ್ಲಿ ಪ್ರತಿಭೆ.

ಕಟಕ: ಅನಿರೀಕ್ಷಿತ ಲಾಭ, ವಿರೋಧಿಗಳಿಂದ ಕಿರುಕುಳ, ಆತ್ಮೀಯರ ಆಗಮನ, ಗುರು ಹಿರಿಯರಲ್ಲಿ ಭಕ್ತಿ. ಈ ದಿನ ಶುಭ.

ಸಿಂಹ: ವ್ಯರ್ಥ ಧನಹಾನಿ, ಕೃಷಿಯಲ್ಲಿ ನಷ್ಟ, ವಿಪರೀತ ದುಶ್ಚಟ, ಮಾನಸಿಕ ಒತ್ತಡ, ಶ್ರಮಕ್ಕೆ ತಕ್ಕ ಫಲ.

ಕನ್ಯಾ: ದಾಂಪತ್ಯದಲ್ಲಿ ವಿರಸ, ಸ್ನೇಹಿತರ ಭೇಟಿ, ಅನಗತ್ಯ ವಿಚಾರಗಳಲ್ಲಿ ಆಸಕ್ತಿ, ನಿರುದ್ಯೋಗಿಗಳಿಗೆ ಉದ್ಯೋಗವಕಾಶ.

ತುಲಾ: ಅನಾವಶ್ಯಕ ವಸ್ತು ಖರೀದಿ, ಹಣಕಾಸು ನಷ್ಟ, ಸರಿ-ತಪ್ಪುಗಳ ಬಗ್ಗೆ ಅರಿವಿರಲಿ, ಆತುರ ನಿರ್ಧಾರದಿಂದ ತೊಂದರೆ.

ವೃಶ್ಚಿಕ: ಆರ್ಥಿಕ ಸಂಕಷ್ಟ, ಸಾಧಾರಣ ಪ್ರಗತಿ, ಹೊಗಳಿಕೆಗೆ ಮರುಳಾಗದಿರಿ, ಮಾತಿನ ಚಕಮಕಿ.

ಧನಸ್ಸು: ಭೂಮಿಯಿಂದ ಲಾಭ, ವಿವಾದಗಳಿಂದ ವೈರತ್ವ, ಅನಿರೀಕ್ಷಿತ ದೂರ ಪ್ರಯಾಣ, ಪುಣ್ಯಕ್ಷೇತ್ರ ದರ್ಶನ, ಸೈಟ್ ಖರೀದಿಯೋಗ.

ಮಕರ: ಮಹಿಳೆಯರಿಗೆ ಉದ್ಯೋಗದಲ್ಲಿ ಕಿರಿಕಿರಿ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಅಶಾಂತಿ, ಅಲ್ಪ ಲಾಭ, ಅಧಿಕ ಖರ್ಚು.

ಕುಂಭ: ನೀಚ ಜನರಿಂದ ದೂರವಿರಿ, ಕೆಲಸ ಕಾರ್ಯಗಳಲ್ಲಿ ಜಯ, ಹಣಕಾಸು ತೊಂದರೆ, ದಾನ ಧರ್ಮದಲ್ಲಿ ಆಸಕ್ತಿ.

ಮೀನ: ಸ್ತ್ರೀ ಲಾಭ, ವಾಹನ ಪ್ರಾಪ್ತಿ, ಕೆಲಸ ಕಾರ್ಯಗಳಲ್ಲಿ ವಿಳಂಬ, ಸಾಲ ತೀರಿಸುವ ಸಾಧ್ಯತೆ, ಉನ್ನತ ವಿದ್ಯಾಭ್ಯಾಸಕ್ಕೆ ಪ್ರಯಾಣ.

Share This Article
Leave a Comment

Leave a Reply

Your email address will not be published. Required fields are marked *