Public TV

Writemen Media Private Limited   

4th floor, TTMC, BMTC Building,
Yeshwanthpur Circle, Yeshwanthpur,
Bengaluru -560022

Phone:  080 2222 2555 ; 080 235 74042

Email:  Digital@writemenmedia.com

Website:  www.publictv.in

Public TV – Facebook:   www.facebook.com/publictv
Public TV – Twitter:   www.twitter.com/PublicTVnews
Public TV – Youtube:   www.youtube.com/publictv

9 Comments
  • Tree branches must be trimmed next to Power TV cross , Mathikere as BBMP is not helping, before one more accident, mishap happens like Banashankari inchdent

  • ಉಡುಪಿ ಜಿಲ್ಲೆಯಲ್ಲಿ ನಾವು ಬಡ ಆಟೋ ಚಾಲಕರು, ಸರ್ಕಾರದಿಂದ ಮಾನ್ಯತೆ ಪಡೆದ ಸ್ಟ್ಯಾಂಡ್‌ಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ಆದರೆ ಗೂಂಡಾ ಗುಂಪುಗಳಿಂದ ಹಲ್ಲೆ, ಬೆದರಿಕೆ, ಮತ್ತು ತಪ್ಪು ಎಫ್‌ಐಆರ್‌ಗಳು ನಮ್ಮ ಬದುಕಿಗೆ ಭೀಕರ ತೊಂದರೆ ಉಂಟುಮಾಡುತ್ತಿವೆ.

    ಈ ಬಗ್ಗೆ ಹಲವಾರು ಬಾರಿ ಜಿಲ್ಲಾಧಿಕಾರಿ ಮತ್ತು ಎಸ್‌ಪಿ ಅವರ ಗಮನಕ್ಕೆ ತಂದರೂ ಅವರು ಇದನ್ನು ಗಂಭೀರವಾಗಿ ಪರಿಗಣಿಸದಿರುವುದು ದುರಂತವಾಗಿದೆ. ಇಂತಹ ನಿರ್ಲಕ್ಷ್ಯವು ನಮ್ಮ ಜೀವಿಸಲು ಮಾಡುವ ಹೋರಾಟವನ್ನು ಇನ್ನಷ್ಟು ಕಷ್ಟಕರವಾಗಿಸುತ್ತಿದೆ.

    ಇದು ಭಾರತೀಯ ಸಂವಿಧಾನದ ಕಲಂ 21 ಅಡಿಯಲ್ಲಿ ಇರುವ ಜೀವಿಸುವ ಹಕ್ಕಿಗೆ ಪೂರಕವಾಗಿಲ್ಲ. ನಾವು ಕೇವಲ ನ್ಯಾಯ ಹಾಗೂ ಗೌರವಯುತ ಜೀವನಕ್ಕಾಗಿ ಹೋರಾಡುತ್ತಿದ್ದೇವೆ.

    ಸಮ್ಮಾನ್ಯರು, ದಯವಿಟ್ಟು ತಕ್ಷಣ ಕ್ರಮ ಕೈಗೊಳ್ಳಿ. ಇಲ್ಲದಿದ್ದರೆ ಈ ತೊಂದರೆ ಮತ್ತಷ್ಟು ಚುರುಕುಗೊಂಡು, ಬಡವರು ನ್ಯಾಯವಿಲ್ಲದೆ ನಲುಗುವ ಸ್ಥಿತಿ ಬರುತ್ತದೆ. 🙏

    #JusticeForAutoDrivers #Udupi #RightToLife #Article21 #StopHarassment

  • In today’s news item you are showing Texas floods.
    The presenter is not telling the place name where the floods happend.
    Texas is a very big state ,if you tell floods in Texas it is like telling floods in Karnataka.
    This floods happend in kerr country hill area 250 km from Dallas capital of Texas.

  • Old tree branches must be cut ,as a branch was broken and was about to fall on a lady going on a scooter,RHCS layout today (14/7/25)
    at 8.16 am . BBMP is not cutting these old tree branches which may fall anytime anywhere on anyone’s head

  • Nice road ನಲ್ಲಿ 12 ವರ್ಷದಿಂದ ಕಾರ್ಯ ನಿರ್ವಹಿಸುತಿದ ಸುನಿಲ್ ರಾಜ್ ಎಂಬ ಟೋಲ್ ಆಪರೇಟರ್ ಹೃದಯ ಸ್ತಂಭನದಿಂದ 09/07/2025 ರಂದು ಬೆಳಗಿನ ಜಾವಾ 6.30am ಸಮಯದಲ್ಲಿ ಹೃದಯಘತಾದಿಂದ ಮೃತಪಟ್ಟಿದನೆ. ಆದರೆ Nice ಸಂಸ್ಥೆ ಎಂದ ನೌಕರನಿಗೆ ಯಾವುದೇ ರೀತಿಯ ಸಹಾಯ ಸಿಕಿಲ. ಪಬ್ಲಿಕ್ ಟಿವಿ ಚಾನೆಲ್ ಇಂದ ಏನಾದ್ರು ನ್ಯಾಯ ಕೊಡಿಸಬೇಕು ಎಂದು ನಿಮಲ್ಲಿ ಕೇಳಿಕೊಳುತ್ತೇನೆ.

  • I tried to contact public TV news no one is taking my call at all, I am about give some information about my village’s govt school. No one is there to ask about it since the building roofs are totally damaged rainy water coming inside classrooms and teachers took students into temples and private buildings for teaching.
    Please contact me back i will give more information about the same.
    Thanks

  • ರಂಗಣ್ಣ sir,
    ನನ್ನ ಹೆಸರು ಗಣೇಶ್ ಅಂತ. ನನಗೆ, ನನ್ನ ಸ್ನೇಹಿತ ವಿಕ್ರಂ ಬಿಸ್ನೆಸ್ ಮಾಡಲು ಹಣ ಹೂಡಿಕೆ ಮಾಡಿ ಅಂತ ನನ್ನ ಬಳಿ ಇಂದ ೧ ಲಕ್ಷ ರೂಪಾಯಿಗಳನ್ನ ಪಡೆದು ಮೋಸ ಮಾಡಿದ್ದಾನೆ. ಈಗ ಹಣ ವಾಪಸು ಕೇಳಿದರೆ ಇಮೇಲ್ follow up ಮಾಡು ಎಂದು ಸುಮಾರು ೨ ತಿಂಗಳಿನಿಂದ ಸತಾಯಿಸುತ್ತಿದ್ದಾರೆ. ದಯವಿಟ್ಟು ನನಗೆ ಸಹಾಯ ಮಾಡಿ. ನಾನು ಸುಮಾರು ಒಂದೂವರೆ ವರ್ಷದಿಂದ ಕೆಲಸ ಕಳೆದುಕೊಂಡು, ನನ್ನ PF ಹಣದಿಂದ ಅವರಿಗೆ ಹಣ ನೀಡಿದ್ದೆ. ಈಗ ನನ್ನ ಕುಟುಂಬ ಸಾಗಿಸಲು ಈ ಹಣದ ತುಂಬ ಅವಶ್ಯಕತೆ ಇದೆ.

  • Dear sir,
    Tomorrow we as a community among RR Nagar residents, planning to do protest from Srinivas pura ward No. 198 Indraprasta Hotel to Adithya Bakery, As we are facing a lot of problems in our loaclity, and our Counslor Mr R V Srinivas and MLA Mr S T Somashekar are least bothered to solve our locality problems and residents concerns.
    We are facing pot holes in our road drainage issue and safety measurements are negligible from past 1year we are tryng to convey our greivence to our area responsible people but all are seems to be very busy in there own world.
    We are protesting regarding our grievience tomorrow morring 8.00AM

    Regards
    Chetan V Rao
    9591775102

Leave a Reply

Your email address will not be published. Required fields are marked *