ಬಜೆಟ್ 2017: ಯಾವುದು ಇಳಿಕೆ? ಯಾವುದು ಏರಿಕೆ?

Public TV
0 Min Read

ನವದೆಹಲಿ: ಅಬಕಾರಿ ಸುಂಕ, ಸೇವಾ ತೆರಿಗೆ ಬಜೆಟ್‍ನಲ್ಲಿ ಹೆಚ್ಚಳ ಮಾಡಿದ ಹಿನ್ನೆಲೆಯಲ್ಲಿ ಕೆಲ ವಸ್ತುಗಳ ಬೆಲೆ ದುಬಾರಿಯಾಗಲಿದೆ.

ದುಬಾರಿ ವಸ್ತುಗಳು: ಸಿಗರೇಟ್, ಪಾನ್ ಮಸಾಲಾ, ತಂಬಾಕು ಉತ್ಪನ್ನ, ಎಲ್‍ಇಡಿ ಬಲ್ಬ್,ಹುರಿದ ಗೋಡಂಬಿ, ಅಲ್ಯೂಮಿನಿಯಂ ಉತ್ಪನ್ನ, ಪಾಲಿಮರ್ ವೈರ್‍ಗಳು, ಬೆಳ್ಳಿ ನಾಣ್ಯ ಹಾಗೂ ಪದಕ, ಮೊಬೈಲ್ ಫೋನ್ ಗಳು, ಕಂಪ್ಯೂಟರ್, ಟ್ಯಾಬ್ಸ್,ಕೋಲ್ಡ್ ಸ್ಟೋರೇಜ್

ದರ ಇಳಿಕೆ: ರೈಲ್ವೆ ಆನ್ ಲೈನ್ ಟಿಕೆಟ್,ಆರ್ ಓ ವಾಟರ್ ಫಿಲ್ಟರ್,ದ್ರವೀಕೃತ ನೈಸರ್ಗಿಕ ಅನಿಲ,ಸೋಲಾರ್ ಉಪಕರಣ,ಚರ್ಮದ ವಸ್ತುಗಳು,ಡೆಬಿಟ್, ಕ್ರೆಡಿಟ್ ಕಾರ್ಡ್ ಸ್ವೈಪಿಂಗ್ ಮಷೀನ್,ರಕ್ಷಣಾ ವಲಯದ ಸಮೂಹ ವಿಮೆ (ಗ್ರೂಪ್ ಇನ್ಷುರೆನ್ಸ್ )

Share This Article
Leave a Comment

Leave a Reply

Your email address will not be published. Required fields are marked *