ಕೆಜಿಎಫ್‌ನಲ್ಲಿ ಚಿನ್ನದ ಗಣಿಗಾರಿಕೆಗೆ ಕೇಂದ್ರ ಒಪ್ಪಿಗೆ

Public TV
0 Min Read

ಕೋಲಾರ: ಕೆಜಿಎಫ್‍ನಲ್ಲಿ (KGF) ಚಿನ್ನದ ಗಣಿಗಾರಿಕೆಗೆ (Gold Mining) ಕೇಂದ್ರ ಸರ್ಕಾರ ಒಪ್ಪಿಗೆ ನೀಡಿದೆ. ಸೈನೈಡ್ ದಿಬ್ಬಗಳಲ್ಲಿ ಚಿನ್ನ, ಪಲ್ಲಾಡಿಯಂ, ರೋಡಿಯಂ ಖನಿಜ ದಿಬ್ಬಗಳಲ್ಲಿರುವ ಖನಿಜ ಸಂಪತ್ತನ್ನು ಹೊರ ತೆಗೆಯಲು ಗ್ರೀನ್ ಸಿಗ್ನಲ್ ನೀಡಲಾಗಿದೆ.

36,000 ಕೋಟಿ ರೂ. ಮೌಲ್ಯದ ಖನಿಜ ಸಂಪತ್ತು ಇರುವ ಬಗ್ಗೆ ಮಾಹಿತಿ ಇದೆ. ಈಗಾಗಲೆ ಚಿನ್ನದ ಅದಿರಿನ ತ್ಯಾಜ್ಯಗಳಲ್ಲಿರುವ ಮಣ್ಣಿನ ಪರೀಕ್ಷೆ ನಡೆದಿದೆ ಎಂದು ಕೇಂದ್ರ ಕಲ್ಲಿದ್ದಲು ಮತ್ತು ಗಣಿ ಸಚಿವಾಲಯ ಮಾಹಿತಿ ನೀಡಿದೆ.

Share This Article