ಬೆಂಗಳೂರು: ಜಲಸಂಪನ್ಮೂಲ ಇಲಾಖೆ 2026-27ನೇ ಸಾಲಿನಲ್ಲಿ ಹಲವು ಯೋಜನೆಗಳನ್ನು ಮುಕ್ತಾಯಗೊಳಿಸಲು ಯೋಜಿಸಿದೆ. ಆ ಯೋಜನೆಗಳ ಪಟ್ಟಿಯನ್ನು ಈ ಕೆಳಗೆ ನೀಡಲಾಗಿದೆ.
* ಚಚಡಿ ಏತ ನೀರಾವರಿಯೋಜನೆ
* ಮುರಗೋಡು ಏತ ನೀರಾವರಿ ಯೋಜನೆ
* ಗೊಡಚಿನಮಲ್ಕಿ ಏತ ನೀರಾವರಿ ಯೋಜನೆ
* ಬಸವೇಶ್ವರ (ಕೆಂಪವಾಡ) ಏತ ನೀರಾವರಿ ಯೋಜನೆ
* ಶ್ರೀ ಅಡವಿಸಿದ್ದೇಶ್ವರ ಏತ ನೀರಾವರಿ ಯೋಜನೆ
* ಶಂಕರಲಿಂಗ ಏತ ನೀರಾವರಿ ಯೋಜನೆ
* ಮೆಳ್ಳಿಗೇರಿ-ಹಲಗಲಿ ಏತ ನೀರಾವರಿ ಯೋಜನೆ
* ಸಾಲಾಪುರ ಏತ ನೀರಾವರಿ ಯೋಜನೆ
* ಬೂದಿಹಾಳ-ಪೀರಾಪುರ ಏತ ನೀರಾವರಿ ಯೋಜನೆ (ವಿಸ್ತರಣೆ)
* ದೇವತ್ಕಲ್ ಏತ ನೀರಾವರಿ ಯೋಜನೆ
* ನಂದವಾಡಗಿ ಏತ ನೀರಾವರಿ ಯೋಜನೆ
* ಗರಬೆಟ್ಟ ಏತ ನೀರಾವರಿ ಯೋಜನೆ
* ಹಳಿಯಾಳ ಕೆರೆ ತುಂಬಿಸುವ ಯೋಜನೆ
* ಶಿರಹಟ್ಟಿ ಕೆರೆ ತುಂಬಿಸುವ ಯೋಜನೆ
* ರಾಯಬಾಗ ಕೆರೆ ತುಂಬಿಸುವ ಯೋಜನೆ
* ಕುಡುಚಿ ಕೆರೆ ತುಂಬಿಸುವ ಯೋಜನೆ
* ಮುಂಡಗೋಡ ಕೆರೆ ತುಂಬಿಸುವ ಯೋಜನೆ
* ಗುಂಜಳ್ಳಿ ಕೆರೆ ತುಂಬಿಸುವ ಯೋಜನೆ
* ಬೋರಿ ಕೆರೆ ತುಂಬಿಸುವ ಯೋಜನೆ
* ಗೋವಿನಕೋವಿ ಮತ್ತು ಹನುಮಸಾಗರ ಕೆರೆ ತುಂಬಿಸುವ ಯೋಜನೆ
* ರಾಯಚೂರು ತಾಲ್ಲೂಕಿನಡಿ 18 ಕೆರೆ ತುಂಬಿಸುವ ಯೋಜನೆ
* ಗುರುಮಿಠಕಲ್ ತಾಲ್ಲೂಕಿನಡಿ 20 ಕೆರೆ ತುಂಬಿಸುವ ಯೋಜನೆ
* ದೇವದುರ್ಗ ತಾಲ್ಲೂಕಿನಡಿ 14 ಕೆರೆ ತುಂಬಿಸುವ ಯೋಜನೆ
* ಮರದೂರು ಕುಡಿಯುವ ನೀರಿನ ಯೋಜನೆ
* ಮುತ್ತಿನಮುಳುಸೂಗೆ ಯೋಜನೆ
* ಮಲ್ಲಿಪಟ್ಟಣ ಯೋಜನೆ
* ದುದ್ದ ಮತ್ತು ಶಾಂತಿಗ್ರಾಮ ಕುಡಿಯುವ ನೀರಿನ ಯೋಜನೆ
* ಅಮಾನಿಕೆರೆ ಕುಡಿಯುವ ನೀರಿನ ಯೋಜನೆ
* ಶ್ರೀರಂಗ ಕುಡಿಯುವ ನೀರಿನ ಯೋಜನೆ
* ಚಿಕ್ಕನಾಯಕನಹಳ್ಳಿ ಕುಡಿಯುವ ನೀರಿನ ಯೋಜನೆ
* ಗರ್ಲಾಪುರ ಮತ್ತು ಇನ್ನಿತರೆ 12 ಕೆರೆ ತುಂಬಿಸುವ ಯೋಜನೆ
* ದುದ್ದ ಮತ್ತು ಜಾವಗಲ್ ಹೋಬಳಿಯ 45 ಕೆರೆ ತುಂಬಿಸುವ ಯೋಜನೆ
* ಚನ್ನರಾಯಪಟ್ಟಣ ತಾಲ್ಲೂಕಿನ 124 ಕೆರೆ ತುಂಬಿಸುವ ಯೋಜನೆ
* ಗುಬ್ಬಿ ಮತ್ತು ಸಿರಾ ತಾಲ್ಲೂಕಿನ 42 ಗ್ರಾಮಗಳಿಗೆ ಕುಡಿಯುವ ನೀರಿನ ಯೋಜನೆ
* ಕೆ.ಆರ್.ಎಸ್. ಯೋಜನೆಯಡಿಯಲ್ಲಿ ಬರುವ ವಿಶ್ವೇಶ್ವರಯ್ಯ ಮುಖ್ಯ ನಾಲೆಯ ಆಧುನೀಕರಣ
* ಹೆಬ್ಬಕವಾಡಿ ಮತ್ತು ನಿಡಘಟ್ಟ ಶಾಖಾ ನಾಲೆ
* ಹಾರಂಗಿ ಯೋಜನೆಯ ಎಡದಂಡೆ ನಾಲೆಯ ಆಧುನೀಕರಣ
ಇದಿಷ್ಟು ನೀರಾವರಿ ಯೋಜನೆಗಳನ್ನು ಈ ಸಾಲಿನಲ್ಲಿ ಪೂರ್ಣಗೊಳಿಸಲಾಗುವುದು ಎಂದು ಘೋಷಿಸಲಾಗಿದೆ.

