Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: ವಿವಾದಾತ್ಮಕ ಟ್ವೀಟ್- ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಟ್ವಿಟರ್ ಖಾತೆ ಅಮಾನತು
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
Bollywood

ವಿವಾದಾತ್ಮಕ ಟ್ವೀಟ್- ಕಂಗನಾ ಸಹೋದರಿ ರಂಗೋಲಿ ಚಾಂಡೆಲ್ ಟ್ವಿಟರ್ ಖಾತೆ ಅಮಾನತು

Public TV
Last updated: April 16, 2020 7:01 pm
By Public TV
Share
1 Min Read

ಮುಂಬೈ: ವಿವಾದಾತ್ಮಕ ಟ್ವೀಟ್ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ರಣಾವತ್ ಸಹೋದರಿ ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಸಂಸ್ಥೆಯು ಇಂದು ಅಮಾನತು ಮಾಡಿದೆ.

ರಂಗೋಲಿ ಏಪ್ರಿಲ್ 16ರಂದು ಟ್ವೀಟ್ ಮಾಡಿ, ಹೆಮ್ಮಾರಿ ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟಿದ್ದ ತಬ್ಲಿಘಿ ಜಮಾತ್ ವ್ಯಕ್ತಿಯ ಮನೆಗೆ ಪೊಲೀಸರು ಹಾಗೂ ವೈದ್ಯರು ಪರಿಶೀಲನೆ ನಡೆಸಲು ಹೋಗಿದ್ದರು. ಆಗ ಮೃತನ ಕುಟುಂಬಸ್ಥರು ದಾಳಿ ನಡೆಸಿದ್ದರು. ಈ ಮುಲ್ಲಾಗಳನ್ನು ಹಾಗೂ ಸೆಕ್ಯುಲರ್ ಮಾಧ್ಯಮಗಳನ್ನು ಸಾಲಾಗಿ ನಿಲ್ಲಿಸಿ ಗುಂಡಿಕ್ಕಬೇಕು. ಅವರು ನಮ್ಮನ್ನು ನಾಝಿ ಎಂದು ಕರೆದರೂ ಪರವಾಗಿಲ್ಲ ಎಂದು ಬರೆದುಕೊಂಡಿದ್ದರು.

Dear @Twitter gencocide calls from a verified account. Suspend. pic.twitter.com/lLUvEKdBcz

— Swati Chaturvedi (@bainjal) April 16, 2020

ರಂಗೋಲಿ ಚಾಂಡೆಲ್ ಟ್ವೀಟ್‍ಗೆ ಭಾರೀ ಟೀಕೆ ವ್ಯಕ್ತವಾಗಿತ್ತು. ಒಂದು ಧರ್ಮದ ಬಗ್ಗೆ ಹೀಗೆ ಪ್ರಚೋದನಾಕಾರಿ ಹೇಳಿಕೆ ನೀಡುವುದು ಎಷ್ಟು ಸರಿ ಎಂಬ ಚರ್ಚೆ ಶುರುವಾಗಿತ್ತು. ಅಷ್ಟೇ ಅಲ್ಲದೆ ಅನೇಕ ನೆಟ್ಟಿಗರು ಟ್ವಿಟ್ಟರ್ ಸಂಸ್ಥೆಗೆ ದೂರಿದ್ದರು.

ಈ ಕುರಿತು ಪ್ರಸಿದ್ಧ ಕೋರಿಯೋಗ್ರಾಫರ್ ಫರಾ ಖಾನ್ ಟ್ವೀಟ್ ಮಾಡಿ, ಒಂದು ಸಮುದಾಯದ ಜನರನ್ನು ಕೊಲ್ಲಿ ಎಂದು ಹೇಳುವ ಈ ವಿಕೃತ ಮನಸ್ಸಿನ ಮಹಿಳೆಯನ್ನು ಅರೆಸ್ಟ್ ಮಾಡಿ ಎಂದು ಮುಂಬೈ ಪೊಲೀಸರಿ ಟ್ವೀಟ್ ಟ್ಯಾಗ್ ಮಾಡಿದ್ದರು. ಜೊತೆಗೆ, ಚಾಂಡೆಲ್ ಟ್ವಿಟರ್ ಖಾತೆ ಅಮಾನತುಗೊಳಿಸಿ ಎಂದು ಟ್ವಿಟ್ಟರ್ ಸಂಸ್ಥೆಗೆ ಕೇಳಿಕೊಂಡಿದ್ದರು.

More Read

12 ದಿನಗಳ ಹಿಂದೆ ರೈಲಿನಲ್ಲಿ ನಾಪತ್ತೆಯಾಗಿದ್ದ ಹೈಕೋರ್ಟ್‌ ತರಬೇತಿ ವಕೀಲೆ ನೇಪಾಳ ಗಡಿಯಲ್ಲಿ ಪತ್ತೆ!
ಹಾಸನ ಜಿಲ್ಲೆಯಲ್ಲಿ ಮಳೆಯೋ ಮಳೆ – ಸಕಲೇಶಪುರದಲ್ಲಿ ಭೂಕುಸಿತ, ಅವಾಂತರ

Arrest this woman immediately for spreading vicious hatred and calling for killings of A community @MumbaiPolice .
Do also block this account @Twitter @TwitterIndia @jack for spreading religious hatred and fascism. https://t.co/NzBKK8JfZP

— Farah Khan (@FarahKhanAli) April 16, 2020

ಇದೇ ರೀತಿ ಸ್ವಾತಿ ಚತುರ್ವೇದಿ, ಕುಬ್ರಾ ಸೈಟ್ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ಟ್ವಿಟ್ಟರ್ ಸಂಸ್ಥೆಗೆ ಮನವಿ ಸಲ್ಲಿಸಿದ್ದರು. ಹೀಗಾಗಿ ಟ್ವೀಟರ್ ಸಂಸ್ಥೆಯು ಇಂದು ರಂಗೋಲಿ ಚಾಂಡೆಲ್ ಅವರ ಖಾತೆಯನ್ನು ಟ್ವೀಟರ್ ಅಮಾನತು ಮಾಡಿದೆ.

Share This Article
Facebook Whatsapp Whatsapp Telegram
Previous Article ಹೆಂಡ್ತಿಗಾಗಿ ತಮಿಳುನಾಡಿನಿಂದ ಬಂದು ತಾಯಿ ಮೃತಪಟ್ಟ ಕಥೆ ಹೇಳಿದ
Next Article ಇನ್ಮುಂದೆ ಸಾರ್ವಜನಿಕ ಸ್ಥಳದಲ್ಲಿ ಉಗುಳಿದ್ರೆ, ಕಸ ಹಾಕಿದ್ರೆ 1,000 ರೂ. ದಂಡ
Leave a Comment

Leave a Reply

Your email address will not be published. Required fields are marked *

Popular News

ಧರ್ಮಸ್ಥಳ ಕೇಸಲ್ಲಿ ಅನನ್ಯಾ ಭಟ್ ಪಾತ್ರ ಕಟ್ಟುಕಥೆನಾ? – ಸುಜಾತಾ ಭಟ್ ಸುಳ್ಳು ಹೇಳಿ ಯಾಮಾರಿಸಿದ್ರಾ?
ರೈಲಿಗೂ ಲಗೇಜ್ ಪಾಲಿಸಿ – ಲಗೇಜ್‌ ಮಿತಿ ಎಷ್ಟು? ಪಾವತಿ ಮಾಡಬೇಕಾದ ಹಣ ಎಷ್ಟು?
Public TVPublic TV