ಬೆಂಗ್ಳೂರಿನ ಯುವತಿಗೆ ಎಎಸ್‍ಐಯಿಂದ ಅಶ್ಲೀಲ ಮೆಸೇಜ್, ಫೋಟೋ!

Public TV
0 Min Read

ಬೆಂಗಳೂರು: ಪೊಲೀಸ್ ಅಧಿಕಾರಿಯೊಬ್ಬ ಫೇಸ್ ಬುಕ್‍ನಲ್ಲಿ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿ ಸಾಮಾಜಿಕ ಜಾಲತಾಣದ ಮೂಲಕ ದೂರು ನೀಡಿದ್ದಾರೆ.

ಗದಗ ಮೂಲದ ಎಎಸ್‍ಐ ಅಬ್ದುಲ್ ಜಫರ್ ಮುಲ್ಲ ನನಗೆ ಕಿರುಕುಳ ನೀಡುತ್ತಿದ್ದಾನೆ ಎಂದು ಆರೋಪಿಸಿ ಯುವತಿ ದೂರು ನೀಡಿದ್ದಾರೆ. ಸತತವಾಗಿ ಅಶ್ಲೀಲ ಮೆಸೇಜ್ ಹಾಗೂ ಅಶ್ಲೀಲ ಫೋಟೋ ಕಳುಹಿಸುತ್ತಿದ್ದನು ಎಂದು ಆರೋಪಿಸಿದ್ದಾರೆ.

ಫೇಸ್‍ಬುಕ್ ನಲ್ಲಿ ಬೆಂಗಳೂರು ಪೊಲೀಸರಿಗೆ ಯುವತಿ ಅಬ್ದುಲ್ ಜಫರ್ ಮುಲ್ಲ ಫೋಟೋ ಹಾಕಿ ದೂರು ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *