ಆಹ್ವಾನವಿದ್ರೂ ವರುಣ್ ಮದುವೆಗೆ ಹೋಗಲ್ಲ ಎಂದ ನಟಿ ರೇಣು ದೇಸಾಯಿ

Public TV
1 Min Read

ಮೆಗಾಸ್ಟಾರ್ ಕುಟುಂಬದ ಕುಡಿ ವರುಣ್ ತೇಜ್ (Varun Tej) ಅವರು ಬಹುಕಾಲದ ಗೆಳತಿ ಲಾವಣ್ಯ (Lavanya Tripathi) ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡಲು ರೆಡಿಯಾಗಿದ್ದಾರೆ. ಇದೀಗ ಆಹ್ವಾನವಿದ್ರೂ ವರುಣ್ ತೇಜ್ ಮದುವೆಗೆ ಹೋಗಲ್ಲ ಎಂದು ಪವನ್ ಕಲ್ಯಾಣ್ (Pawan Kalyan) ಮಾಜಿ ಪತ್ನಿ ನಟಿ ರೇಣು ದೇಸಾಯಿ (Renu Desai) ಮಾತನಾಡಿದ್ದಾರೆ. ಇದನ್ನೂ ಓದಿ:ಅದ್ದೂರಿಯಾಗಿ ನಡೆಯಿತು ವರುಣ್- ಲಾವಣ್ಯ ಪ್ರೀ ವೆಡ್ಡಿಂಗ್‌ ಪಾರ್ಟಿ

ನವೆಂಬರ್ 1ರಂದು ವರುಣ್-ಲಾವಣ್ಯ ಇಟಲಿಯಲ್ಲಿ ಮದುವೆಯಾಗ್ತಿದ್ದಾರೆ. ಇಡೀ ಮೆಗಾಸ್ಟಾರ್ ಕುಟುಂಬ ಇಟಲಿಯಲ್ಲಿ ಬೀಡು ಬಿಟ್ಟಿದೆ. ಹೀಗಿರುವಾಗ ಮದುವೆಗೆ ಆಹ್ವಾನ ನೀಡಿದ್ರೂ ಕೂಡ ನಟಿ ರೇಣು ದೇಸಾಯಿ ಭಾಗಿಯಾಗ್ತಿಲ್ಲ ಎನ್ನಲಾಗ್ತಿದೆ.

ನನಗೆ ಮದುವೆಗೆ ಆಹ್ವಾನವಿದೆ. ಆದರೆ ನಾನು ಮದುವೆಗೆ ಹೋಗುತ್ತಿಲ್ಲ. ನಾನು ಹೋದರೆ ಅಲ್ಲಿದ್ದವರಿಗೆ ತೊಂದರೆಯಾಗಬಹುದು. ಕಿರಿ ಕಿರಿಯಾಗಬಹುದು. ಹಾಗಾಗಿ ಮದುವೆಗೆ ಹಾಜರಿ ಹಾಕೋದಿಲ್ಲ. ಆದರೆ ನನ್ನ ಹಾರೈಕೆ ಅವರ ಮೇಲಿದೆ ಎಂದು ನಟಿ ಹೇಳಿದ್ದಾರೆ ಎನ್ನಲಾಗುತ್ತಿದೆ.

ಪವನ್ ಕಲ್ಯಾಣ್ ಜೊತೆಗಿನ ದಾಂಪತ್ಯಕ್ಕೆ ಅಂತ್ಯ ಹಾಡಿದ ಮೇಲೆ ಆ ಕುಟುಂಬದೊಂದಿಗೆ ರೇಣು ದೇಸಾಯಿ ಸಂಬಂಧ ಹೊಂದಿಲ್ಲ.

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್