ಬಾತ್ ಟಬ್‌ನಲ್ಲಿ ಕುಳಿತು ನೊರೆಯಿಂದ ಮೈಮುಚ್ಚಿಕೊಂಡ ಪ್ರಣೀತಾ

Public TV
1 Min Read

ಹುಭಾಷಾ ನಟಿ ಪ್ರಣೀತಾ ಸುಭಾಷ್ (Pranitha Subhash) ಸದ್ಯ ವಿಭಿನ್ನ ಪಾತ್ರಗಳ ಮೂಲಕ ಗಮನ ಸೆಳೆದಿದ್ದಾರೆ. ತಾಯ್ತನದ ಬಳಿಕ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಇದರ ನಡುವೆ ಹಾಟ್ ವಿಡಿಯೋ ಶೇರ್ ಮಾಡಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇದೀಗ ಬಾತ್ ಟಬ್‌ನಲ್ಲಿ ಸ್ನಾನ ಮಾಡುತ್ತಿರುವ ವಿಡಿಯೋ ಶೇರ್ ಮಾಡಿದ್ದಾರೆ. ಇದನ್ನೂ ಓದಿ:‘ಪುಷ್ಪ 2’ ದಿನವೇ ರಿಲೀಸ್ ಆಗಲಿದೆ ಕೀರ್ತಿ ಸುರೇಶ್ ನಟನೆಯ ಸಿನಿಮಾ

ಬಾತ್ ಟಬ್‌ನಲ್ಲಿ ಕುಳಿತು ನೊರೆಯಿಂದ ಮೈಮುಚ್ಚಿಕೊಂಡಿರುವ ವಿಡಿಯೋ ಹಂಚಿಕೊಂಡಿದ್ದು, ಸಖತ್ ಹಾಟ್ ಆಗಿ ಪ್ರಣೀತಾ ಕಾಣಿಸಿಕೊಂಡಿದ್ದಾರೆ. ನೊರೆಗಳ ಮಧ್ಯೆ ನಟಿ ಆಟವಾಡುತ್ತಿದ್ದಾರೆ. ಇದು ಫ್ಯಾನ್ಸ್‌ಗೆ ಸಖತ್ ಕ್ಯೂಟ್ ಎಂದೆನಿಸಿದೆ. ಕೆಲವರು ‘ಸಂತೂರ್ ಮಮ್ಮಿ’ ಎಂದು ಹೊಗಳಿದರೆ, ಇನ್ನೂ ಕೆಲವರು ಈ ವಿಡಿಯೋ ಡಿಲೀಟ್ ಮಾಡಿ ಎಂದು ಸೋಷಿಯಲ್‌ ಮೀಡಿಯಾದಲ್ಲಿ ಬಗೆ ಬಗೆಯ ಕಾಮೆಂಟ್‌ಗಳನ್ನು ಹಾಕಿದ್ದಾರೆ. ಇದನ್ನೂ ಓದಿ:‘ಕಾಗದ’ ಸಿನಿಮಾದೊಳಗೆ ಮೊಬೈಲ್ ಪೂರ್ವದ ಲವ್ ಸ್ಟೋರಿ

 

View this post on Instagram

 

A post shared by Pranita Subhash (@pranitha.insta)

ಅಂದಹಾಗೆ, ಕನ್ನಡದ ಪೊರ್ಕಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪರಿಚಿತರಾದ ನಟಿ ಈಗ ತೆಲುಗು, ತಮಿಳು, ಹಿಂದಿ ಸೇರಿದಂತೆ ಬಹುಭಾಷಾ ನಾಯಕಿಯಾಗಿ ಗುರುತಿಸಿಕೊಂಡಿದ್ದಾರೆ.

ಇತ್ತೀಚೆಗೆ ಕನ್ನಡದ ‘ರಾಮನ ಅವತಾರ’ (Ramana Avatara) ಸಿನಿಮಾದಲ್ಲಿ ಹೀರೋ ರಿಷಿಗೆ ಪ್ರಣೀತಾ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ವಜ್ರಕಾಯ ನಟಿ ಶುಭ್ರಾ ಅಯ್ಯಪ್ಪ ಕೂಡ ನಟಿಸಿದ್ದರು.

Share This Article