ಥೈಲ್ಯಾಂಡ್‌ನಲ್ಲಿ ನಟಿ ಸೋನು ಜೊತೆ ನೇಹಾ ಗೌಡ ಮೋಜು- ಮಸ್ತಿ

Public TV
1 Min Read

`ಬಿಗ್ ಬಾಸ್’ (Bigg Boss) ಖ್ಯಾತಿಯ ನೇಹಾ ಗೌಡ (Neha Gowda) ಇದೀಗ ಥೈಲ್ಯಾಂಡ್‌ಗೆ ಹಾರಿದ್ದಾರೆ. ಸಹೋದರಿ ಸೋನು (Sonu) ಜೊತೆ ನೇಹಾ ಜಾಲಿ ಮೂಡ್‌ನಲ್ಲಿದ್ದಾರೆ. ಈ ಕುರಿತ ಫೋಟೋಗಳನ್ನ ನಟಿ ಶೇರ್ ಮಾಡಿದ್ದಾರೆ.

ಲಕ್ಷ್ಮಿ ಬಾರಮ್ಮ, ಬಿಗ್ ಬಾಸ್ ಕನ್ನಡ 9ರ ಮೂಲಕ ಮನೆ ಮಾತಾಗಿದ್ದ ನಟಿ ನೇಹಾ ಸದ್ಯ ಶೂಟಿಂಗ್ ಬ್ರೇಕ್ ಹಾಕಿ `ಗುಳ್ಟು’ ನಟಿ ಸೋನು ಜೊತೆ ಥೈಲ್ಯಾಂಡ್‌ಗೆ ತೆರಳಿದ್ದಾರೆ.

 

View this post on Instagram

 

A post shared by Neha Ramakrishna (@neharamakrishna)

ನನ್ನ ಟ್ರ್ಯಾವೆಲ್ ಪಾರ್ಟ್ನರ್ ಎಂದು ಅಕ್ಕ ಸೋನು ಜೊತೆಗಿನ ಫೋಟೋವನ್ನ ನೇಹಾ ಶೇರ್ ಮಾಡಿದ್ದಾರೆ. ಬೀಚ್ ಬಳಿ ನಿಂತು ಕ್ಯೂಟ್ ಆಗಿ ಇಬ್ಬರು ಪೋಸ್ ಮಾಡಿದ್ದಾರೆ. ಇದನ್ನೂ ಓದಿ: ಸದ್ಯಕ್ಕಿಲ್ಲ ‘ಕಿರಿಕ್ ಪಾರ್ಟಿ 2’ : ಈಗೇನಿದ್ದರೂ ರಿಚರ್ಡ್ ಆಂಟನಿ ಗುಂಗಿನಲ್ಲಿ ರಕ್ಷಿತ್

ಇನ್ನೂ 2 ವರ್ಷಗಳ ನಂತರ ನೇಹಾ ಮತ್ತೆ ಕಿರುತೆರೆಗೆ ಕಮ್‌ಬ್ಯಾಕ್ ಆಗ್ತಿದ್ದಾರೆ. `ನಮ್ಮ ಲಚ್ಚಿ’ ಸೀರಿಯಲ್ ಮೂಲಕ ಮಿಂಚಲು ನೇಹಾ ರೆಡಿಯಾಗಿದ್ದಾರೆ.

Live Tv
[brid partner=56869869 player=32851 video=960834 autoplay=true]

Join our Whatsapp group by clicking the below link
https://chat.whatsapp.com/E6YVEDajTzH06LOh77r25k

Share This Article
Leave a Comment

Leave a Reply

Your email address will not be published. Required fields are marked *