2ನೇ ಮಗುವಿನ ನಿರೀಕ್ಷೆಯಲ್ಲಿ ನಟಿ ಇಲಿಯಾನಾ

Public TV
0 Min Read

ಬಾಲಿವುಡ್ ಬೆಡಗಿ ಇಲಿಯಾನಾ (Ileana D’cruze) ಗುಡ್ ನ್ಯೂಸ್ ಕೊಟ್ಟಿದ್ದಾರೆ. ನಟಿ 2ನೇ ಮಗುವಿನ ನಿರೀಕ್ಷೆಯಲ್ಲಿರುವುದನ್ನ ಖಚಿತಪಡಿಸಿದ್ದಾರೆ. ಇದನ್ನೂ ಓದಿ:ನ್ಯೂಯಾರ್ಕ್‌ನ ಸೆಂಟ್ರಲ್ ಪಾರ್ಕ್‌ನಲ್ಲಿ ಅಣ್ಣಾವ್ರ ಮೊಮ್ಮಕ್ಕಳು

ಗೆಳತಿಯೊಂದಿಗೆ ಬೇಬಿ ಬಂಪ್ ಕಾಣುವ ಫೋಟೋವನ್ನು ಇನ್ಸ್ಟಾ ಸ್ಟೋರಿಯಲ್ಲಿ ಶೇರ್ ಮಾಡಿ, ‘ಬಂಪ್ ಬುಡ್ಡೀಸ್’ ಎಂದು ಕ್ಯಾಪ್ಷನ್ ನೀಡಿದ್ದಾರೆ. ಫ್ಯಾನ್ಸ್ ನಟಿಗೆ ಶುಭಾಶಯ ಹಾರೈಸುತ್ತಿದ್ದಾರೆ. ಇದನ್ನೂ ಓದಿ:ಹೃತಿಕ್ ರೋಷನ್‌ಗೆ ಪೃಥ್ವಿರಾಜ್ ಸುಕುಮಾರನ್ ಆ್ಯಕ್ಷನ್ ಕಟ್?

ಮೈಕಲ್ ಡೋಲನ್ ಜೊತೆ 2023ರಲ್ಲಿ ನಟಿ ಮದುವೆಯಾಗಿದ್ದರು. 2023ರ ಆಗಸ್ಟ್‌ನಲ್ಲಿ ಮೊದಲ ಮಗುವನ್ನು ನಟಿ ಬರಮಾಡಿಕೊಂಡರು. ಬಾಲಿವುಡ್, ಸೌತ್‌ನಿಂದ ಬಿಗ್ ಆಫರ್‌ಗಳಿದ್ದಾಗಲೇ ಬಣ್ಣದ ಲೋಕಕ್ಕೆ ಗುಡ್ ಬೈ ಹೇಳಿದ್ದರು.

Share This Article