Public TVPublic TVPublic TV
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Reading: ಇದ್ದಕ್ಕಿದ್ದಂತೆ ಮಾಯವಾಯ್ತು ನಟ ಸಿದ್ದಾರ್ಥ್ ಟ್ವಿಟ್ಟರ್ ಖಾತೆ
Notification Show More
Font ResizerAa
Public TVPublic TV
Font ResizerAa
  • Home
  • Latest
  • LIVE
  • State
  • Districts
  • National
  • World
  • Stories
  • Cinema
  • Crime
  • Court
  • Sports
  • Tech
  • Automobile
  • Food
  • Explainer
  • Videos
Search
  • Home
  • Latest
  • LIVE
  • State
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Stories
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Explainer
  • Videos
    • Big Bulletin
    • Entertainment Videos
    • News Videos
Follow US
ಇದ್ದಕ್ಕಿದ್ದಂತೆ ಮಾಯವಾಯ್ತು ನಟ ಸಿದ್ದಾರ್ಥ್ ಟ್ವಿಟ್ಟರ್ ಖಾತೆ
Cinema

ಇದ್ದಕ್ಕಿದ್ದಂತೆ ಮಾಯವಾಯ್ತು ನಟ ಸಿದ್ದಾರ್ಥ್ ಟ್ವಿಟ್ಟರ್ ಖಾತೆ

Public TV
Last updated: March 13, 2020 5:37 pm
By Public TV
Share
1 Min Read

ಹೈದರಾಬಾದ್: ಪದೇ ಪದೇ ವಿವಾದಾತ್ಮಕ ಕಮೆಂಟ್, ಪೋಸ್ಟ್ ಗಳನ್ನು ಮಾಡುತ್ತಿದ್ದ ಬಹುಭಾಷ ನಟ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಇದ್ದಕ್ಕಿದ್ದಂತೆ ಮಾಯವಾಗಿದೆ. ತಮ್ಮ ಖಾತೆಯನ್ನು ಸ್ವತಃ ಸಿದ್ದಾರ್ಥ್ ಅವರು ಡಿಲೀಟ್ ಮಾಡಿಲ್ಲ ಬದಲಿಗೆ ಟ್ವಿಟ್ಟರ್ ಸಂಸ್ಥೆಯೇ ಅವರ ಖಾತೆಯನ್ನು ಅಮಾನತುಗೊಳಿಸಿದೆ.

ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದ ಸಿದ್ದಾರ್ಥ್ ಆಗಾಗ ರಾಜಕೀಯ, ಪ್ರಸ್ತುತ ಸನ್ನಿವೇಶ, ಧಾರ್ಮಿಕ ವಿಚಾರಗಳ ಬಗ್ಗೆ ಟ್ವೀಟ್‍ಗಳನ್ನು ಮಾಡುತ್ತಿದ್ದರು. ಕೆಲವೊಮ್ಮೆ ಅವರ ಟ್ವೀಟ್‍ಗಳು ವಿವಾದಕ್ಕೂ ಕಾರಣವಾಗುತ್ತಿತ್ತು. ಆದರೆ ಈಗ ಏಕಾ-ಏಕಿ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆಯೇ ಕಣ್ಮರೆಯಾಗಿದೆ. @actor_siddharth ಹೆಸರಿನಲ್ಲಿ ಸಿದ್ದಾರ್ಥ್ ಅವರ ಟ್ವಿಟ್ಟರ್ ಖಾತೆ ಇತ್ತು, ಆದರೆ ಈಗ ಅದು ಮಾಯವಾಗಿದೆ. ಆಗಾಗ ಟ್ವೀಟ್‍ಗಳ ಮೂಲಕ ಸಿದ್ದಾರ್ಥ್ ಮಾಡುತ್ತಿದ್ದ ಟೀಕೆಗಳಿಂದಲೇ ಅವರ ಖಾತೆಯನ್ನು ಟ್ವಿಟ್ಟರ್ ನಿಂದ ಅಮಾನತು ಮಾಡಲಾಗಿದೆ ಎನ್ನಲಾಗಿದೆ.

ಸಿದ್ದಾರ್ಥ್ ಅವರು ಮಾಡುತ್ತಿದ್ದ ಬಹುತೇಕ ಟ್ವೀಟ್‍ಗಳು ಕೇಂದ್ರ ಸರ್ಕಾರದ ವಿರೋಧವಾಗಿ ಇರುತ್ತಿತ್ತು. ಆಗಾಗ ಸಿದ್ದಾರ್ಥ್ ಪ್ರಧಾನಿ ನರೇಂದ್ರ ಮೋದಿ ಹಾಗೂ ಅವರ ಹೇಳಿಕೆಗಳನ್ನು ವಿಮರ್ಶಿಸಿ ಟ್ವೀಟ್ ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಬಿಜೆಪಿ, ಆರ್‌ಎಸ್‌ಎಸ್‌ ವಿರೋಧಿಸಿ, ಜಾತ್ಯಾತೀತತೆ ಮತ್ತು ಧಾರ್ಮಿಕ ನಿರಪೇಕ್ಷತೆಯ ಬಗ್ಗೆ ಟ್ವೀಟ್‍ಗಳನ್ನು ಮಾಡುತ್ತಿದ್ದರು. ಹೀಗೆ ಸಿದ್ದಾರ್ಥ್ ಮಾಡುತ್ತಿದ್ದ ಟ್ವೀಟ್‍ಗಳು ವಿವಾದಕ್ಕೆ ಕೂಡ ಕಾರಣವಾಗಿತ್ತು.

More Read

ಚಿಕ್ಕಮಗಳೂರು | ಮೆಡಿಕಲ್‍ನಲ್ಲಿ ಮಾತ್ರೆ ಪಡೆದು ಸೇವಿಸುವಾಗಲೇ ಹೃದಯಾಘಾತ – ವ್ಯಕ್ತಿ ಸಾವು
ಚಿಕ್ಕಮಗಳೂರು | ಮೆಡಿಕಲ್‍ನಲ್ಲಿ ಮಾತ್ರೆ ಪಡೆದು ಸೇವಿಸುವಾಗಲೇ ಹೃದಯಾಘಾತ – ವ್ಯಕ್ತಿ ಸಾವು
ಶ್ರೀರಾಮ ಸೇನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಕೇಸ್‌ – ಹುಕ್ಕೇರಿ ಪಿಎಸ್‌ಐ ಅಮಾನತು
ಶ್ರೀರಾಮ ಸೇನೆ ಕಾರ್ಯಕರ್ತರ‌ ಮೇಲೆ ಹಲ್ಲೆ ಕೇಸ್‌ – ಹುಕ್ಕೇರಿ ಪಿಎಸ್‌ಐ ಅಮಾನತು

ಇತ್ತೀಚೆಗೆ ಸಿದ್ದಾರ್ಥ್ ಕೇಂದ್ರ ಸರ್ಕಾರದ ಸಿಎಎ-ಎನ್‌ಆರ್‌ಸಿ ಕಾಯ್ದೆಗಳನ್ನು ತೀವ್ರವಾಗಿ ವಿರೋಧಿಸಿ ಟ್ವೀಟ್‍ಗಳನ್ನು ಮಾಡುತ್ತಿದ್ದರು. ಸಿಎಎ ವಿರೋಧಿಸಿ ರಸ್ತೆಗಿಳಿದು ಪ್ರತಿಭಟನೆಯಲ್ಲಿ ಕೂಡ ಭಾಗಿಯಾಗಿದ್ದರು. ಈ ಸಂಬಂಧ ಸಿದ್ದಾರ್ಥ್ ವಿರುದ್ಧ ದೂರು ಕೂಡ ದಾಖಲಾಗಿತ್ತು.

ಸಿದ್ದಾರ್ಥ್ ಟ್ವಿಟ್ಟರ್ ಖಾತೆ ಅಮಾನತುಗೊಳಿಸುವ ಬಗ್ಗೆ ಕಂಪನಿ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಕೇಂದ್ರ ಸರ್ಕಾರ ಮತ್ತು ಮೋದಿ ವಿರುದ್ಧ ಟ್ವೀಟ್ ಮಾಡುತ್ತಿದ್ದ ಹಿನ್ನೆಲೆ ಸಿದ್ದಾರ್ಥ್ ಟ್ವಿಟ್ಟರ್ ಖಾತೆಯನ್ನು ಅಮಾನತ್ತು ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ.

Share This Article
Facebook Whatsapp Whatsapp Telegram
Previous Article ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಬ್ರೇಕ್ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬಕ್ಕೆ ಬ್ರೇಕ್
Next Article ‘ಗೋದ್ರಾ’ಗಾಗಿ ಬಂದ ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಕೆ.ಪಿ! ‘ಗೋದ್ರಾ’ಗಾಗಿ ಬಂದ ಕಾಲಿವುಡ್ ಖ್ಯಾತ ಮ್ಯೂಸಿಕ್ ಡೈರೆಕ್ಟರ್ ಕೆ.ಪಿ!
Leave a Comment

Leave a Reply

Your email address will not be published. Required fields are marked *

Popular News

ಬಿಗ್‌ ಬುಲೆಟಿನ್‌ 01 July 2025 ಭಾಗ-1
ಬಿಗ್‌ ಬುಲೆಟಿನ್‌ 01 July 2025 ಭಾಗ-1
ಬಿಗ್‌ ಬುಲೆಟಿನ್‌ 01 July 2025 ಭಾಗ-2
ಬಿಗ್‌ ಬುಲೆಟಿನ್‌ 01 July 2025 ಭಾಗ-2
Public TVPublic TV